ಕೇವಲಾದೇವ್ ರಾಷ್ಟ್ರೀಯ ಉದ್ಯಾನ

ಕೇವಲಾದೇವ್ ರಾಷ್ಟ್ರೀಯ ಉದ್ಯಾನವು ಭಾರತದ ರಾಜಸ್ಥಾನ ರಾಜ್ಯದಲ್ಲಿದೆ.

ಇದೊಂದು ಸುಪ್ರಸಿದ್ಧ ಪಕ್ಷಿಧಾಮವಾಗಿದ್ದು ಮೊದಲು ಇದರ ಹೆಸರು ಭರತ್‍‍ಪುರ್ ಪಕ್ಷಿಧಾಮ ಎಂಬುದಾಗಿತ್ತು. ಕೇವಲಾದೇವ್ ರಾಷ್ಟ್ರೀಯ ಉದ್ಯಾನಕ್ಕೆ ಪ್ರತಿ ಚಳಿಗಾಲದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೈಬೀರಿಯನ್ ಕೊಕ್ಕರೆಗಳು ವಲಸೆ ಬರುತ್ತವೆ. ಸಾವಿರಾರು ಮೈಲಿ ದೂರದ ಸೈಬೀರಿಯಾದಿಂದ ಇಲ್ಲಿಗೆ ಬರುವ ಈ ಕೊಕ್ಕರೆಗಳು ಇಂದು ಅತಿ ತೀವ್ರವಾಗಿ ಅಳಿವಿನತ್ತ ಸಾಗುತ್ತಿರುವ ಜೀವತಳಿಗಳಲ್ಲಿ ಸೇರಿವೆ. ಸಮಾರು ೨೩೦ ಜಾತಿಯ ಪಕ್ಷಿಗಳು ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ್ನು ತಮ್ಮ ವಾಸನೆಲೆಯನ್ನಾಗಿಸಿಕೊಂಡಿವೆ. ೧೯೮೫ರಲ್ಲಿ ಯುನೆಸ್ಕೋ ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿತು.

ಕೇವಲಾದೇವ್ ರಾಷ್ಟ್ರೀಯ ಉದ್ಯಾನ*
UNESCO ವಿಶ್ವ ಪರಂಪರೆಯ ತಾಣ
ರಾಷ್ಟ್ರ ಭಾರತಭಾರತ
ತಾಣದ ವರ್ಗ ಪ್ರಾಕೃತಿಕ
ಆಯ್ಕೆಯ ಮಾನದಂಡಗಳು (x)
ಆಕರ 340
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1985  (9ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ಬಾಹ್ಯ ಸಂಪರ್ಕಕೊಂಡಿಗಳು

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ

Tags:

ಭಾರತರಾಜಸ್ಥಾನವಿಶ್ವ ಪರಂಪರೆಯ ತಾಣಸೈಬೀರಿಯಾ

🔥 Trending searches on Wiki ಕನ್ನಡ:

ಬಿ. ಆರ್. ಅಂಬೇಡ್ಕರ್ಯಣ್ ಸಂಧಿಜಿ.ಪಿ.ರಾಜರತ್ನಂಬಾಹುಬಲಿನೀತಿ ಆಯೋಗ1935ರ ಭಾರತ ಸರ್ಕಾರ ಕಾಯಿದೆರಾಮ್-ಲೀಲಾ (ಚಲನಚಿತ್ರ)ಭೀಮ್ ಜನ್ಮಭೂಮಿತಾಳೀಕೋಟೆಯ ಯುದ್ಧಮೊದಲನೆಯ ಕೆಂಪೇಗೌಡಕರ್ನಾಟಕ ಐತಿಹಾಸಿಕ ಸ್ಥಳಗಳುಬಿಲಗುಂಜಿ ಕಮಲೇಶ್ವರಶಾಲೆಲಕ್ಷ್ಮೀಶರಾಮಕರ್ನಾಟಕದ ಶಾಸನಗಳುಅಂಬಿಕಾ (ಚಿತ್ರನಟಿ)ಚಾಲುಕ್ಯಬಾಗಲಕೋಟೆರೈತಗರುಡ ಪುರಾಣಎಸ್.ಎಲ್. ಭೈರಪ್ಪವೇದವಿಷ್ಣುಭಾರತೀಯ ಭೂಸೇನೆಜಾನಪದಶಿಕ್ಷಕಬೌದ್ಧ ಧರ್ಮನಸುನಗೆಸೈನ್ಯಆದಿ ಕರ್ನಾಟಕಕರ್ನಾಟಕ ವಿಧಾನ ಸಭೆಹರಿಶ್ಚಂದ್ರಮತದಾನಕೃಷ್ಣಆಂಧ್ರ ಪ್ರದೇಶರಾಮ ಮಂದಿರ, ಅಯೋಧ್ಯೆಅಟಲ್ ಬಿಹಾರಿ ವಾಜಪೇಯಿಪಿ.ಲಂಕೇಶ್ಪೂರ್ಣಚಂದ್ರ ತೇಜಸ್ವಿಪ್ರಾಥಮಿಕ ಶಾಲೆತಾಳಿಪ್ಲೇಟೊವಿಜ್ಞಾನಕರ್ನಾಟಕದ ಜಿಲ್ಲೆಗಳುಹಂಸಲೇಖರಾಮ್ ಮೋಹನ್ ರಾಯ್ಹಣದುಬ್ಬರಪ್ರವಾಹಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಚಾಣಕ್ಯಕುಮಾರವ್ಯಾಸಹನುಮಂತಪಾಲಕ್ಪ್ರಬಂಧಬಾಳೆ ಹಣ್ಣುಟ್ವಿಟ್ಟರ್ಪೋಕ್ಸೊ ಕಾಯಿದೆಎ.ಕೆ.ರಾಮಾನುಜನ್ಐಹೊಳೆ ಶಾಸನಕರ್ನಾಟಕದ ನದಿಗಳುಮಯೂರವರ್ಮಆಲೂರು ವೆಂಕಟರಾಯರುಅನುಭವ ಮಂಟಪಸಿಂಧೂತಟದ ನಾಗರೀಕತೆಮಧುಮೇಹಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುಸೊಲ್ಲಾಪುರವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಪ್ರಜಾವಾಣಿಭಾರತದ ಜನಸಂಖ್ಯೆಯ ಬೆಳವಣಿಗೆಕನ್ನಡ ಸಾಹಿತ್ಯಇರಾನ್ಅರ್ಥಶಾಸ್ತ್ರನೀರುಅಂಡವಾಯುಚಾಮುಂಡರಾಯದಲಿತ🡆 More