ಯಣ್ ಸಂಧಿ

ಸಂಧಿ ರಚನೆಯಲ್ಲಿ 'ಯ' 'ವ' 'ರ' ಈ ಅಕ್ಷರಗಳು ಆದೇಶವಾಗಿ ಬಂದರೆ ಯಣ್ ಸಂಧಿ ಎನ್ನುತ್ತೇವೆ.

ಮತ್ತು ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ 'ಯ್'ಕಾರವೂ, ಉ ಊಕಾರಗಳಿಗೆ 'ವ್'ಕಾರವೂ, ಋಕಾರಕ್ಕೆ 'ರ್'(ರೇಫ)ವೂ ಆದೇಶವಾಗಿ ಬರುತ್ತದೆ. ಇದಕ್ಕೆ ನಾವು 'ಯಣ್ ಸಂಧಿ'ಎನ್ನುತ್ತೇವೆ.

ನಿಯಮ :-

ಇ,ಈ + (ಸವರ್ಣವಲ್ಲದ ಸ್ವರ) = ಯ್

ಉ,ಊ + (ಸವರ್ಣವಲ್ಲದ ಸ್ವರ) = ವ್

ಋ + (ಸವರ್ಣವಲ್ಲದ ಸ್ವರ) = ರ್

ಉದಾಹರಣೆ :-

ಅತಿ + ಅಂತ = ಅತ್ಯಂತ


ಅತಿ + ಅವಸರ = ಅತ್ಯವಸರ

ಜಾತಿ + ಅತೀತ = ಜಾತ್ಯತೀತ

ಕೋಟಿ +ಅಧಿಪತಿ =ಕೋಟ್ಯಾಧಿಪತಿ

ಕೋಟಿ+ ಅಧೀಶ = ಕೋಟ್ಯಾಧೀಶ

ಅತಿ + ಅವಸರ = ಅತ್ಯವಸರ

ಮನು + ಅಂತರ = ಮನ್ವಂತರ ಪ್ರತಿ + ಉತ್ತರ = ಪ್ರತ್ಯುತ್ತರ

Tags:

ಸಂಧಿ

🔥 Trending searches on Wiki ಕನ್ನಡ:

ಕನ್ನಡ ಕಾಗುಣಿತಪ್ರೀತಿಭಾರತದ ರಾಷ್ಟ್ರಗೀತೆಶಬರಿಮಾಹಿತಿ ತಂತ್ರಜ್ಞಾನಎಂ. ಎಂ. ಕಲಬುರ್ಗಿಇಸ್ಲಾಂ ಧರ್ಮಸ್ವಾಮಿ ವಿವೇಕಾನಂದಹನುಮ ಜಯಂತಿತ್ರಿವೇಣಿರಾಮಕೃಷ್ಣ ಪರಮಹಂಸಆರೋಗ್ಯರಚಿತಾ ರಾಮ್ರಾಮದಾನ ಶಾಸನಜನಪದ ಕ್ರೀಡೆಗಳುಹಡಪದ ಅಪ್ಪಣ್ಣಭಾರತೀಯ ಜನತಾ ಪಕ್ಷವೃದ್ಧಿ ಸಂಧಿಪೂರ್ಣಚಂದ್ರ ತೇಜಸ್ವಿಮೈಸೂರು ಅರಮನೆಸಿದ್ದಲಿಂಗಯ್ಯ (ಕವಿ)ಚೆನ್ನಕೇಶವ ದೇವಾಲಯ, ಬೇಲೂರುಗೋವಭಾರತ ಸಂವಿಧಾನದ ಪೀಠಿಕೆಭಾರತದ ಸಂಸ್ಕ್ರತಿಛಂದಸ್ಸುವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಕವಿಗಳ ಕಾವ್ಯನಾಮಕರ್ನಾಟಕದ ಶಾಸನಗಳುಕರ್ನಾಟಕದ ಹಬ್ಬಗಳುಆಯುರ್ವೇದಭಾರತದ ಮಾನವ ಹಕ್ಕುಗಳುಝಾನ್ಸಿಅಳತೆ, ತೂಕ, ಎಣಿಕೆಫ.ಗು.ಹಳಕಟ್ಟಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ದೇವರ/ಜೇಡರ ದಾಸಿಮಯ್ಯಕನ್ನಡ ಸಾಹಿತ್ಯಒಕ್ಕಲಿಗಕರ್ನಾಟಕ ಸ್ವಾತಂತ್ರ್ಯ ಚಳವಳಿಪರಿಸರ ರಕ್ಷಣೆಮೊದಲನೇ ಅಮೋಘವರ್ಷವಿಧಾನಸೌಧಸೇಡಿಯಾಪು ಕೃಷ್ಣಭಟ್ಟಲಕ್ಷ್ಮಿಪುನೀತ್ ರಾಜ್‍ಕುಮಾರ್ಜಾನ್ ಸ್ಟೂವರ್ಟ್ ಮಿಲ್ದ್ವಿರುಕ್ತಿಏಕರೂಪ ನಾಗರಿಕ ನೀತಿಸಂಹಿತೆವಿಜಯನಗರಜಲ ಮಾಲಿನ್ಯಸುಧಾ ಮೂರ್ತಿಹಸ್ತ ಮೈಥುನಉಡುಪಿ ಜಿಲ್ಲೆದ್ರಾವಿಡ ಭಾಷೆಗಳುಬೈಗುಳಸಿಂಧನೂರುಭಾರತದ ಸಂವಿಧಾನಪಶ್ಚಿಮ ಘಟ್ಟಗಳುಬೆಳವಲಮಾನವ ಸಂಪನ್ಮೂಲ ನಿರ್ವಹಣೆಆದೇಶ ಸಂಧಿಮೂಲಭೂತ ಕರ್ತವ್ಯಗಳುಭಾರತೀಯ ಅಂಚೆ ಸೇವೆಜಗನ್ನಾಥ ದೇವಾಲಯಹಂಪೆಡಾ. ಎಚ್ ಎಲ್ ಪುಷ್ಪಕನ್ನಡದಲ್ಲಿ ಗದ್ಯ ಸಾಹಿತ್ಯವಿರಾಟ್ ಕೊಹ್ಲಿಕುಂಬಳಕಾಯಿಮೈಸೂರು ರಾಜ್ಯಎ.ಆರ್.ಕೃಷ್ಣಶಾಸ್ತ್ರಿಪಂಪ ಪ್ರಶಸ್ತಿಎಂ. ಕೆ. ಇಂದಿರಗೋಕರ್ಣ🡆 More