ವಚನಕಾರರ ಅಂಕಿತ ನಾಮಗಳು

೧೨ ನೆಯ ಶತಮಾನದ ಮೂಲ ವಚನಕಾರರಿಂದಿಡಿದು, ೨೦ನೇ ಶತಮಾನದ ವಚನಕಾರರವರೆಗೂ ನೂರಾರು ಜನ ತಮ್ಮದೇ ಧಾಟಿಯಲ್ಲಿ ವಚನಗಳನ್ನು ರಚಿಸಿ,ಹಲವಾರು ಅಂಕಿತನಾಮಗಳಿಂದ ಗುರುತಿಸಿಕೊಂಡಿದ್ದಾರೆ.

ಇದರೊಳಗೆ ದಾಸವರೇಣ್ಯರುಗಳು ಬರುವುದು ವಿಶೇಷವಾಗಿದೆ. ಅಂತಹ ವಚನಕಾರರ ಪಟ್ಟಿಯನ್ನು ಈ ಕೆಳಕಂಡಂತೆ ಕೊಡಲಾಗಿದೆ.

ಕ್ರಮ ಸಂಖ್ಯೆ ವಚನಕಾರರ ಹೆಸರು ಅಂಕಿತನಾಮ
ಜೇಡರ ದಾಸಿಮಯ್ಯ ರಾಮನಾಥ
ಅಲ್ಲಮಪ್ರಭು ಗುಹೇಶ್ವರ
ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನ
ಬಸವಣ್ಣ ಕೂಡಲ ಸಂಗಮದೇವ
ಮುಕ್ತಾಯಕ್ಕ ಅಜಗಣ್ಣ
ಚೆನ್ನಬಸವಣ್ಣ ಕೂಡಲ ಚೆನ್ನಸಂಗಯ್ಯ
ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ
ಮಡಿವಾಳ ಮಾಚಯ್ಯ ಕಲಿದೇವರದೇವ
ಗಂಗಾಂಬಿಕೆ ಗಂಗಾಪ್ರಿಯ ಕೂಡಲ ಸಂಗಮದೇವ
೧೦ ನೀಲಾಂಬಿಕೆ/ನೀಲಲೋಚನೆ ಸಂಗಯ್ಯ
೧೧ ಆದಯ್ಯ ಸೌರಾಷ್ಟ್ರ ಸೋಮೇಶ್ವರ
೧೨ ಡೋಹಾರ ಕಕ್ಕಯ್ಯ ಅಭಿನವ ಮಲ್ಲಿಕಾರ್ಜುನ
೧೩ ಮೋಳಿಗೆ ಮಾರಯ್ಯ ನಿಃಕಳಂಕ ಮಲ್ಲಿಕಾರ್ಜುನ
೧೪ ಸೊನ್ನಲಿಗೆ ಸಿದ್ದರಾಮ ಕಪಿಲಸಿದ್ದ ಮಲ್ಲಿಕಾರ್ಜುನ
೧೫ ಮಧುವಯ್ಯ ಅರ್ಕೇಶ್ವರಲಿಂಗ
೧೬ ಅಮುಗೆ ರಾಯಮ್ಮ ಅಮುಗೇಶ್ವರ
೧೭ ನೀಲಮ್ಮ ಬಸವ
೧೮ ಅಕ್ಕಮ್ಮ ರಾಮೇಶ್ವರ ಲಿಂಗ
೧೯ ಸಿದ್ದಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ ಭೀಮೇಶ್ವರಾ
೨೦ ಸೂಳೆ ಸಂಕವ್ವ ನಿರ್ಲಜ್ಜೇಶ್ವರ
೨೧ ಕದಿರ ಕಾಯಕದ ಕಾಳವ್ವೆ ಗುಮ್ಮೇಶ್ವರ
೨೨ ರೇಮಮ್ಮೆ ನಿರಂಗಲಿಂಗ
೨೩ ಗುಡ್ಡವ್ವೆ ನಿಂಬೇಶ್ವರಾ
೨೪ ವೀರಮ್ಮ ಶಾಂತೇಶ್ವರ ಪ್ರಭುವೇ
೨೫ ಬಾಚಿಕಾಯಕದ ಕಾಳವ್ವೆ ಕರ್ಮಹರ ಕಾಳೇಶ್ವರಾ
೨೬ ಕೇತಲದೇವಿ ಕುಂಬೇಶ್ವರ
೨೭ ರೇಚವ್ವೆ ನಿಜಶಾಂತೇಶ್ವರ
೨೮ ಕಾಮಮ್ಮ ನಿರ್ಭೀತಿ ನಿಜಲಿಂಗದಲ್ಲಿ
೨೯ ಲಕ್ಷ್ಮಮ್ಮ ಅಗಜೇಶ್ವರಲಿಂಗವು
೩೦ ಗಂಗಮ್ಮ ಗಂಗೇಶ್ವರಲಿಂಗದಲ್ಲಿ
೩೧ ಮಸಣಮ್ಮ ನಿಜಗುಣೇಶ್ವರಲಿಂಗದಲ್ಲಿ
೩೨ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಉರಿಲಿಂಗ ಪೆದ್ದಿಗಳರಸ
೩೩ ರೇಕಮ್ಮ ಶ್ರೀ ಗುರು ಸಿದ್ದೇಶ್ವರ
೩೪ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಮಸಣಯ್ಯಪ್ರಿಯ ಗಜೇಶ್ವರಾ
೩೫ ಕದಿರ ರೆಮ್ಮವ್ವೆ ರೆಮ್ಮಿಯೊಡೆಯ ಗುಮ್ಮೇಶ್ವರಾ
೩೬ ಗೊಗ್ಗವ್ವೆ ನಾಸ್ತಿನಾಥ
೩೭ ಅಕ್ಕನಾಗಮ್ಮ ಸಂಗನ ಬಸವಣ್ಣ
೩೮ ಸತ್ಯಕ್ಕ ಶಂಭುಜಕೇಶ್ವರಾ
೩೯ ಮೋಳಿಗೆ ಮಹಾದೇವಿ ನಿಃಕಳಂಕ ಮಲ್ಲಿಕಾರ್ಜುನಲಿಂಗ
೪೦ ಲಿಂಗಮ್ಮ ಅಪ್ಪಣ್ಣ ಪ್ರಿಯ ಚನ್ನಬಸವಣ್ಣ
೪೧ ನಿಜಗುಣ ಶಿವಯೋಗಿ ಶಂಭುಲಿಂಗ
೪೨ ಶ್ರೀಜಯಚಾಮರಾಜೇಂದ್ರ ಒಡೆಯರ್ ಶ್ರೀ ವಿದ್ಯಾ
೪೩ ಡಾ.ಪುಟ್ಟರಾಜ ಕವಿ ಗವಾಯಿಗಳು ಗುರು ಕುಮಾರ ಪಂಚಾಕ್ಷರೇಶ್ವರ
೪೪ ಶ್ರಿ ಆದಿತ್ಯ ಪಾಳೇಗಾರ ಆತ್ಮಲಿಂಗ

.

ಗ್ರಂಥ ಋಣ

  • ಶಿವಶರಣೆಯರ ವಚನಗಳು ಸಮಗ್ರ ಸಂಪುಟ - ಡಾ.ಆರ್.ಸಿ. ಹಿರೇಮಠ್
  • ಸ್ಪರ್ಧಾ ಚೈತ್ರ - ಪ್ರಧಾನ ಸಂಪಾದಕರು-ಬಿ.ಎಸ್. ವಸಂತಕುಮಾರ್

ನೋಡಿ

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಷಟ್ಪದಿಕನ್ನಡ ವ್ಯಾಕರಣಕೈವಾರ ತಾತಯ್ಯ ಯೋಗಿನಾರೇಯಣರುಚಿಕ್ಕಮಗಳೂರುಆರತಿಮಾತೃಭಾಷೆವಿನಾಯಕ ಕೃಷ್ಣ ಗೋಕಾಕಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಫ್ರೆಂಚ್ ಕ್ರಾಂತಿಬೇಸಿಗೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಹೊನ್ನಾವರಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಆದಿಪುರಾಣಅಮೃತಾ ಶೇರ್ಗಿಲ್ಕಲ್ಪನಾಡೊಳ್ಳು ಕುಣಿತನೈಸರ್ಗಿಕ ಸಂಪನ್ಮೂಲಅದ್ವೈತದಾಸ ಸಾಹಿತ್ಯಬೆಟ್ಟದ ನೆಲ್ಲಿಕಾಯಿಕುದುರೆಚಿಕವೀರ ರಾಜೇಂದ್ರ (ಗ್ರಂಥ)ಮಹಾಭಾರತಬಸವೇಶ್ವರತಿರುಗುಬಾಣಧರ್ಮಸ್ಥಳಇರಾನ್ಕುಷ್ಠರೋಗಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಮಹೇಂದ್ರ ಸಿಂಗ್ ಧೋನಿಅಂತರರಾಷ್ಟ್ರೀಯ ನ್ಯಾಯಾಲಯಅಲ್ಲಮ ಪ್ರಭುಹಣಗೋವಿಂದ ಪೈಬಾದಾಮಿ ಗುಹಾಲಯಗಳುಸಾರಾ ಅಬೂಬಕ್ಕರ್ಲಿಂಗಾಯತ ಪಂಚಮಸಾಲಿಹಲಸುಗುಣ ಸಂಧಿಹನುಮಂತಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮೇರಿ ಕ್ಯೂರಿಕಿತ್ತಳೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಒಲಂಪಿಕ್ ಕ್ರೀಡಾಕೂಟವೇಬ್ಯಾಕ್ ಮೆಷಿನ್ಎಸ್.ಎಲ್. ಭೈರಪ್ಪಸಂಸ್ಕೃತ ಸಂಧಿಗದ್ದಕಟ್ಟುಸಿದ್ದರಾಮಯ್ಯಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಆದಿಮಾನವಸ್ತ್ರೀಅರ್ಥಶಾಸ್ತ್ರಸಾನೆಟ್ಕಂದನಗರವಿಜಯನಗರಮಾನವನ ವಿಕಾಸರಾಜ್ಯಸಭೆರಾಯಲ್ ಚಾಲೆಂಜರ್ಸ್ ಬೆಂಗಳೂರುಶ್ರೀ ರಾಮಾಯಣ ದರ್ಶನಂಏಕರೂಪ ನಾಗರಿಕ ನೀತಿಸಂಹಿತೆಬಹಮನಿ ಸುಲ್ತಾನರುರಾಧಿಕಾ ಗುಪ್ತಾಶಾಲೆನಾಡ ಗೀತೆಸ್ವರತಂತ್ರಜ್ಞಾನದ ಉಪಯೋಗಗಳುವಿರಾಟ್ ಕೊಹ್ಲಿಉಡಸಂಸ್ಕೃತಿವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಪಶ್ಚಿಮ ಘಟ್ಟಗಳುಭಾರತದ ಸಂವಿಧಾನ ರಚನಾ ಸಭೆ🡆 More