ಸ್ಯಾಂಡ್ ಹರ್ಸ್ಟ್ ರೋಡ್ ರೈಲ್ವೆ ಸ್ಟೇಷನ್, ಮುಂಬೈ

'Sandhurst Road Railway Station'

'ಸ್ಯಾಂಡ್ ಹರ್ಸ್ಟ್ ರೋಡ್ ರೈಲ್ವೆ ಸ್ಟೇಷನ್', 'ಮಧ್ಯರೈಲ್ವೆ', ಮತ್ತು 'ಹಾರ್ಬರ್ ಲೈನ್,'ದಾರಿಯಲ್ಲಿದೆ. ಮುಂಬಯಿ ಸಬರ್ಬನ್ ರೈಲ್ವೆ ಯಲ್ಲಿ ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ, ಮೂರನೆ ಸ್ಟಾಪ್ ನಲ್ಲಿದೆ. ಈ ರೈಲ್ವೆ ಸ್ಟೇಷನ್ ಗೆ 'Lord Sandhurst,' ನ ಹೆಸರನ್ನು ಇಟ್ಟಿದ್ದಾರೆ. (Lord Sandhurst, ೧೮೯೫ - ೧೯೦೦ ರಲ್ಲಿ ಬೊಂಬಾಯಿನ ಗವರ್ನರ್ ಆಗಿದ್ದರು). ೧೯೧೦ ರಲ್ಲಿ ಸ್ಟೇಷನ್ ನಿರ್ಮಾಣವಾಯಿತು. 'ಬಾಂಬೆ ಸಿಟಿ ಇಂಪ್ರೂವ್ ಮೆಂಟ್ ಟ್ರಸ್ಟ್', ಫಂಡ್ ನಿಂದ ಸ್ವಲ್ಪ ಎತ್ತರದಲ್ಲಿ ಕಟ್ಟಿರುವ ಹಾರ್ಬರ್ ಲೈನ್, ಸ್ಟೇಷನ್ ನನ್ನು ೧೯೨೧ ರಲ್ಲಿ ನಿರ್ಮಿಸಿದರು. ಇದಕ್ಕೆ, ಉಪಯೋಗಿಸಿರುವ ಕಬ್ಬಿಣದ ಗರ್ಡರ್ಗಳ ಮೇಲೆ, " (GIPR 1921 Lutha Iron Works, Glasgow. The fabricated metal was imported from the United Kingdom))' ಎಂದು ನಮೂದಿಸಲಾಗಿದೆ. ಅವೆಲ್ಲಾ ಆಗಿನಕಾಲದಲ್ಲಿ, ' ಲಂಡನ್,' ನಿಂದ ಆಮದುಮಾಡಿಕೊಂಡು ಇಲ್ಲಿನ ಭವನಗಳನ್ನು ನಿರ್ಮಿಸುತ್ತಿದ್ದರು. ಭಾರತದಲ್ಲಿ, ಟಾಟಾ ಸಂಸ್ಥೆ, ಆ ಕಾಲದಲ್ಲೇ ಉಕ್ಕನ್ನು ತಯಾರಿಸುತ್ತಿತ್ತು. ಆದರೆ, ಭಾರತದಲ್ಲಿ ಆಗ,ಇಂತಹ ಕಬ್ಬಿಣದ ಗರ್ಡರ್ ಗಳನ್ನು ತಯಾರಿಸುವ ವ್ಯವಸ್ಥೆ ಇರಲಿಲ್ಲ.

Tags:

🔥 Trending searches on Wiki ಕನ್ನಡ:

ಗಾದೆಕನ್ನಡ ಚಳುವಳಿಗಳುಕನ್ನಡ ರಂಗಭೂಮಿಭಾರತದಲ್ಲಿ ತುರ್ತು ಪರಿಸ್ಥಿತಿರಾಜಧಾನಿಗಳ ಪಟ್ಟಿಬುಡಕಟ್ಟುಕನ್ನಡ ಛಂದಸ್ಸುಕಲ್ಲಂಗಡಿಜ್ಯೋತಿಬಾ ಫುಲೆಹರಪ್ಪತೆನಾಲಿ ರಾಮ (ಟಿವಿ ಸರಣಿ)ಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ದೇವಸ್ಥಾನಬಿ.ಎಫ್. ಸ್ಕಿನ್ನರ್ಆಂಧ್ರ ಪ್ರದೇಶಹಲ್ಮಿಡಿ ಶಾಸನಜಶ್ತ್ವ ಸಂಧಿಪಂಪ ಪ್ರಶಸ್ತಿಖೊಖೊಸರ್ಪ ಸುತ್ತುನಾಯಕ (ಜಾತಿ) ವಾಲ್ಮೀಕಿಡಿ.ಕೆ ಶಿವಕುಮಾರ್ವಾದಿರಾಜರುಗಂಗ (ರಾಜಮನೆತನ)ಇಂದಿರಾ ಗಾಂಧಿವಿನಾಯಕ ಕೃಷ್ಣ ಗೋಕಾಕಗ್ರಹಕುಂಡಲಿಬಾಲ್ಯ ವಿವಾಹಶ್ರೀ ರಾಘವೇಂದ್ರ ಸ್ವಾಮಿಗಳುಹಣ್ಣುಭಾರತದಲ್ಲಿನ ಚುನಾವಣೆಗಳುಅಂಬಿಗರ ಚೌಡಯ್ಯಸಂಜಯ್ ಚೌಹಾಣ್ (ಸೈನಿಕ)ಮಾನವ ಸಂಪನ್ಮೂಲ ನಿರ್ವಹಣೆದೇವರ/ಜೇಡರ ದಾಸಿಮಯ್ಯಕರ್ನಾಟಕ ಐತಿಹಾಸಿಕ ಸ್ಥಳಗಳುಬಹುವ್ರೀಹಿ ಸಮಾಸಮಾಧ್ಯಮಜಾತಿವೆಂಕಟೇಶ್ವರ ದೇವಸ್ಥಾನಪ್ರಜಾವಾಣಿವಸ್ತುಸಂಗ್ರಹಾಲಯಕನ್ನಡದಲ್ಲಿ ಗಾದೆಗಳುಗೌತಮ ಬುದ್ಧಗುಪ್ತ ಸಾಮ್ರಾಜ್ಯನರೇಂದ್ರ ಮೋದಿಉಚ್ಛಾರಣೆಪೂರ್ಣಚಂದ್ರ ತೇಜಸ್ವಿವಿಜಯದಾಸರುಅಸ್ಪೃಶ್ಯತೆಭಾರತದ ಸಂಸತ್ತುಚಿಕ್ಕಮಗಳೂರುವಿದ್ಯಾರಣ್ಯಆಗಮ ಸಂಧಿಕುವೆಂಪುರೇಡಿಯೋರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಬಹಮನಿ ಸುಲ್ತಾನರುರಾವಣದ್ವಂದ್ವ ಸಮಾಸಕರ್ಣಹಣಕಾಸುನಾಗರೀಕತೆಯೇಸು ಕ್ರಿಸ್ತಸಂಖ್ಯೆಸುಮಲತಾಎಕರೆಗುಣ ಸಂಧಿಕರ್ನಾಟಕ ಲೋಕಾಯುಕ್ತಹುಲಿಶ್ಚುತ್ವ ಸಂಧಿಪಂಜುರ್ಲಿಸ್ಟಾರ್‌ಬಕ್ಸ್‌‌ಜಗನ್ನಾಥದಾಸರುಸೂರ್ಯ (ದೇವ)೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಕಾವ್ಯಮೀಮಾಂಸೆಕನ್ನಡ🡆 More