ಜಾತಿ

ಜಾತಿ ಎಂದರೆ ಸಾಮಾಜಿಕ ವರ್ಗೀಕರಣದ ಒಂದು ರೂಪ, ಒಂದು ರೋಗದ ವಿಷಕಾರಿ ಜಂತದ ಅಸ್ತ್ರವಾಗಿ ತಾಂಡವಾಡುತ್ತಿದೆ.ಅಂತರ್ವಿವಾಹ, ಹಲವುವೇಳೆ ವೃತ್ತಿ, ಶ್ರೇಣಿವ್ಯವಸ್ಥೆಯಲ್ಲಿ ಸ್ಥಾನ, ರೂಢಿಗತ ಪರಸ್ಪರ ಸಾಮಾಜಿಕ ಸಂವಹನ, ಮತ್ತು ಬಹಿಷ್ಕಾರವು ಸೇರಿರುವ ಜೀವನಶೈಲಿಯ ಆನುವಂಶಿಕ ವರ್ಗಾವಣೆ ಇದರ ಲಕ್ಷಣಗಳಾಗಿವೆ.

ಈ ಲೇಖನವು ಮಾನವ ಸಮಾಜದಲ್ಲಿ ಉದ್ಯೋಗ, ಸಾಮಾಜಿಕ ಸಂಸ್ಕೃತಿ, ಸಾಮಾಜಿಕ ವರ್ಗ ಮತ್ತು ರಾಜಕೀಯ ಶಕ್ತಿಯ ಒಂದು ಆನುವಂಶಿಕ ವ್ಯವಸ್ಥೆ ಜಾತಿಯ ಬಗ್ಗೆ. ಜಾತಿಯ ಬಗ್ಗೆ ಇತರ ಲೇಖನಗಳಿಗೆ ಜಾತಿ (ದ್ವಂದ್ವ ನಿವಾರಣೆ) ಪುಟ ನೋಡಿ.

ಜಾತಿಯು ಕಾನೂನಾತ್ಮಕವಾಗಿ ನೆಲೆಗೊಂಡಿರುವ ಸಾಮಾಜಿಕ ವರ್ಗಗಳ ವ್ಯವಸ್ಥೆಯ ಅತಿಯಾದ ವಿಕಸನವಾಗಿದೆ. ಜಾತಿ ವ್ಯವಸ್ಥೆಗಳು ವಿವಿಧ ಪ್ರದೇಶಗಳಲ್ಲಿ ಇವೆಯಾದರೂ, ಕಟ್ಟುನಿಟ್ಟಾದ ಸಾಮಾಜಿಕ ಗುಂಪುಗಳಾಗಿ ಭಾರತೀಯ ಸಮಾಜದ ವಿಭಜನೆಯು ಇದರ ಮಾದರಿ ಜನಾಂಗೀಯ ಉದಾಹರಣೆಯಾಗಿದೆ. ಇದರ ಮೂಲಗಳು ಭಾರತದ ಪ್ರಾಚೀನ ಇತಿಹಾಸದಲ್ಲಿವೆ ಮತ್ತು ಇಂದಿನವರೆಗೂ ಇದೆ. ಕೆಲವೊಮ್ಮೆ ಇದನ್ನು ಭಾರತದ ಹೊರಗಿರುವ ಜಾತಿಯಂತಹ ಸಾಮಾಜಿಕ ವರ್ಗೀಕರಣಗಳ ಅಧ್ಯಯನಕ್ಕಾಗಿ ಸಾದೃಶ್ಯವಾಚಿ ಆಧಾರವಾಗಿ ಬಳಸಲಾಗುತ್ತದೆ. ಆಧುನಿಕ ಭಾರತದ ಜಾತಿ ವ್ಯವಸ್ಥೆಯು ನೈಸರ್ಗಿಕ ಸಾಮಾಜಿಕ ಗುಂಪುಗಳ ಮೇಲೆ ವರ್ಣ ಎಂದು ಕರೆಯಲ್ಪಡುವ ಚತುರ್ಗುಣ ಸೈದ್ಧಾಂತಿಕ ವರ್ಗೀಕರಣದ ಕೃತಕ ಅಧ್ಯಾರೋಪಣವನ್ನು ಆಧರಿಸಿದೆ.

ಜಾತಿ


Tags:

ವರ್ಣಾಶ್ರಮ ಪದ್ಧತಿ

🔥 Trending searches on Wiki ಕನ್ನಡ:

ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಬಿ.ಎಲ್.ರೈಸ್ಚಂದ್ರಮೆಂತೆಸಂಸ್ಕಾರಹಾಸನ ಜಿಲ್ಲೆಪರ್ವತ ಬಾನಾಡಿಆಸ್ಪತ್ರೆಜ್ಞಾನಪೀಠ ಪ್ರಶಸ್ತಿಶಿವಮೊಗ್ಗಅಮೃತಬಳ್ಳಿಕನ್ನಡ ಛಂದಸ್ಸುಮುದ್ದಣರಾಜ್‌ಕುಮಾರ್ಮೊದಲನೆಯ ಕೆಂಪೇಗೌಡಇಸ್ಲಾಂ ಧರ್ಮವ್ಯಂಜನದ್ವಿರುಕ್ತಿಕಲಿಕೆಮಲೆನಾಡುಮಂತ್ರಾಲಯಜವಾಹರ‌ಲಾಲ್ ನೆಹರುಶ್ಚುತ್ವ ಸಂಧಿಶಿಕ್ಷಕಸೂರತ್ಜಾಹೀರಾತುಉದಯವಾಣಿಕ್ರಿಕೆಟ್ಕಂಸಾಳೆಪ್ಲಾಸಿ ಕದನವಾಯು ಮಾಲಿನ್ಯಜೈನ ಧರ್ಮದೇವತಾರ್ಚನ ವಿಧಿಆತ್ಮರತಿ (ನಾರ್ಸಿಸಿಸಮ್‌)ಭಾರತದ ಬ್ಯಾಂಕುಗಳ ಪಟ್ಟಿಬಾದಾಮಿ ಶಾಸನಝೊಮ್ಯಾಟೊಕೂಡಲ ಸಂಗಮಮಹಾಲಕ್ಷ್ಮಿ (ನಟಿ)ಅಕ್ಕಮಹಾದೇವಿಕರ್ನಾಟಕ ಪೊಲೀಸ್ಭಾರತೀಯ ಭೂಸೇನೆಸಾಂಗತ್ಯಕೆ. ಎಸ್. ನರಸಿಂಹಸ್ವಾಮಿಕನ್ನಡದಲ್ಲಿ ಪ್ರವಾಸ ಸಾಹಿತ್ಯಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಸಂಗೀತಜಾಗತಿಕ ತಾಪಮಾನಪರಿಸರ ವ್ಯವಸ್ಥೆಕಲಿಯುಗಭಾರತದಲ್ಲಿ ಕೃಷಿಋತುಭರತನಾಟ್ಯದೇವರ/ಜೇಡರ ದಾಸಿಮಯ್ಯಗುಣ ಸಂಧಿಈಚಲುಮಾಧ್ಯಮಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದ ಸ್ವಾತಂತ್ರ್ಯ ದಿನಾಚರಣೆಜನಪದ ಕ್ರೀಡೆಗಳುಕೊಡಗುಕನ್ನಡದಲ್ಲಿ ಸಣ್ಣ ಕಥೆಗಳುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕರ್ನಾಟಕದ ಆರ್ಥಿಕ ಪ್ರಗತಿಭಾರತ ರತ್ನಕನ್ನಡ ಅಕ್ಷರಮಾಲೆಕರ್ನಾಟಕದ ಇತಿಹಾಸಭಾರತದಲ್ಲಿನ ಚುನಾವಣೆಗಳುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕರ್ನಾಟಕ ಸಂಗೀತಭೋವಿಶ್ರೀ ರಾಮಾಯಣ ದರ್ಶನಂ🡆 More