ಜಶ್ತ್ವ ಸಂಧಿ:

ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಮೂರನೆಯ ಅಕ್ಷರ ಬಂದಾಗ ಜಶ್ತ್ವ ಸಂಧಿ ಆಗುತ್ತದೆ.

ಪೂರ್ವಪದದ ಕೊನೆಯಲ್ಲಿರುವ ಪ್ರಥಮ ವರ್ಣಗಳಿಗೆ ಅಂದರೆ ಕ,ಚ,ಟ,ತ,ಪ ಗಳಿಗೆ ಇತರೆ ವರ್ಣಗಳು ಪರವಾದರೆ ಅವುಗಳ ಸ್ಥಾನದಲ್ಲಿ ಅದೇ ವರ್ಗದ ಮೂರನೆಯ ವರ್ಣವು ಆದೇಶವಾಗುತ್ತದೆ.

ಉದಾಹರಣೆ:

ವಾಕ್ + ಈಶ = ವಾಗೀಶ

ಜಗತ್ + ಗುರು = ಜಗದ್ಗುರು

ದಿಕ್ + ದೇಶ = ದಿಗ್ದೇಶ

ಸತ್ + ಉದ್ಯೋಗ = ಸದುದ್ಯೋಗ

ವಾಕ್ + ದೇವಿ =ವಾಗ್ದೇವಿ

ಅಚ್ + ಅಂತ =ಅಜಂತ

ಇದನ್ನೂ ನೋಡಿ

ಉಲ್ಲೇಖ

Tags:

ಅಕ್ಷರವ್ಯಂಜನ

🔥 Trending searches on Wiki ಕನ್ನಡ:

ಹನುಮ ಜಯಂತಿಬಾರ್ಲಿಮಂಜುಳಋತುಸ್ಟಾರ್‌ಬಕ್ಸ್‌‌ಪ್ರಗತಿಶೀಲ ಸಾಹಿತ್ಯಕರ್ನಾಟಕದ ತಾಲೂಕುಗಳುಕನ್ನಡ ಸಾಹಿತ್ಯಕೇಂದ್ರ ಲೋಕ ಸೇವಾ ಆಯೋಗಈಚಲುರಜಪೂತರೇಡಿಯೋಚೆಮ್ಮೀನ್ (ಕಾದಂಬರಿ)ಡೊಳ್ಳು ಕುಣಿತಇಮ್ಮಡಿ ಪುಲಕೇಶಿದಿನೇಶ್ ಕಾರ್ತಿಕ್ಸ್ವಪೋಷಕಗಳುಕಂಬಳಯೂಟ್ಯೂಬ್‌ಮುಹಮ್ಮದ್ಗಿರೀಶ್ ಕಾರ್ನಾಡ್ಯು.ಆರ್.ಅನಂತಮೂರ್ತಿಸಂಭೋಗಬಡತನಮಾಹಿತಿ ತಂತ್ರಜ್ಞಾನಕನ್ನಡದಲ್ಲಿ ಕಾದಂಬರಿ ಸಾಹಿತ್ಯಛತ್ರಪತಿ ಶಿವಾಜಿಅಂಬಿಗರ ಚೌಡಯ್ಯಸವದತ್ತಿಕ್ಯಾನ್ಸರ್ಆದಿಚುಂಚನಗಿರಿಲಕ್ಷ್ಮಿಯಜಮಾನ (ಚಲನಚಿತ್ರ)ಗ್ರೇಟ್ ಟ್ರಿಗ್ನಾಮೆಟ್ರಿಕ್ ಸರ್ವೆಕೆ.ಎಲ್.ರಾಹುಲ್ಯುಧಿಷ್ಠಿರಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪರಿಣಾಮಗುಣ ಸಂಧಿಹೆಚ್.ಡಿ.ದೇವೇಗೌಡರೇಣುಕಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಟೊಮೇಟೊರಾಮ ಮಂದಿರ, ಅಯೋಧ್ಯೆಕರ್ಮಧಾರಯ ಸಮಾಸಪರಿಸರ ರಕ್ಷಣೆಜಶ್ತ್ವ ಸಂಧಿರಾಷ್ಟ್ರೀಯ ಸೇವಾ ಯೋಜನೆ೧೭೯೩ಬೆಳಗಾವಿವಚನ ಸಾಹಿತ್ಯಷಟ್ಪದಿಭೂಮಿಅಡಿಕೆಕೃಷಿಮಯೂರಶರ್ಮಸಂಪಿಗೆಕಾಲಾಯ ತಸ್ಮೈ ನಮಃ (ಚಲನಚಿತ್ರ)ಹೊಂಗೆ ಮರಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಜೋಳದರಾಶಿ ದೊಡ್ಡನಗೌಡರುವಿಕಿಪೀಡಿಯಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಪ್ರವಾಸ ಸಾಹಿತ್ಯವಿಜಯನಗರ ಜಿಲ್ಲೆಧರ್ಮರಾಯ ಸ್ವಾಮಿ ದೇವಸ್ಥಾನಗಣೇಶ ಚತುರ್ಥಿಕನ್ನಡ ಸಾಹಿತ್ಯ ಸಮ್ಮೇಳನಶೇಷಾದ್ರಿ ಅಯ್ಯರ್ಬೇಲೂರುಚೀನಾಚಿಕ್ಕಮಗಳೂರುಯಣ್ ಸಂಧಿವಾಣಿವಿಲಾಸಸಾಗರ ಜಲಾಶಯಕರ್ನಾಟಕದ ಅಣೆಕಟ್ಟುಗಳುದುರ್ಯೋಧನಕಾದಂಬರಿ🡆 More