ಪಂಪ ಪ್ರಶಸ್ತಿ

ಪಂಪ ಪ್ರಶಸ್ತಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು.

ಇದನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು. ಕನ್ನಡದ ಪ್ರಥಮ ಆದಿಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.

ಪಂಪ ಪ್ರಶಸ್ತಿ
ಪ್ರಶಸ್ತಿಯ ವಿವರ
ಮಾದರಿ ನಾಗರೀಕ
ವರ್ಗ ಸಾಹಿತ್ಯ
ಪ್ರಾರಂಭವಾದದ್ದು ೧೯೮೭
ಮೊದಲ ಪ್ರಶಸ್ತಿ ೧೯೮೭
ಕಡೆಯ ಪ್ರಶಸ್ತಿ ೨೦೧೯
ಒಟ್ಟು ಪ್ರಶಸ್ತಿಗಳು ೩೩
ಪ್ರಶಸ್ತಿ ನೀಡುವವರು ಕರ್ನಾಟಕ ಸರ್ಕಾರ
ಧನ ಪುರಸ್ಕಾರ ರೂ. ಒಂದು ಲಕ್ಷ (೧೯೮೭ – ೨೦೦೭)
ರೂ. ಮೂರು ಲಕ್ಷ (೨೦೦೮ – )
ವಿವರ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ
ಕರ್ನಾಟಕ
ಮೊದಲ ಪ್ರಶಸ್ತಿ ಪುರಸ್ಕೃತರು ಕುವೆಂಪು
ಕೊನೆಯ ಪ್ರಶಸ್ತಿ ಪುರಸ್ಕೃತರು [ ಸಿದ್ಧಲಿಂಗಯ್ಯ
ಪಂಪ ಪ್ರಶಸ್ತಿ
ಕುವೆಂಪು
ಪಂಪ ಪ್ರಶಸ್ತಿ
ಕೆ.ಎಸ್.ನರಸಿಂಹಸ್ವಾಮಿ
ಪಂಪ ಪ್ರಶಸ್ತಿ
ದೇಜಗೌ
ಪಂಪ ಪ್ರಶಸ್ತಿ
ಎಸ್.ಎಲ್.ಭೈರಪ್ಪ

ಪಂಪ ಪ್ರಶಸ್ತಿ ಪುರಸ್ಕೃತರು

# ಹೆಸರು ವರ್ಷ ಕೃತಿ
ಕುವೆಂಪು ೧೯೮೭ ಶ್ರೀ ರಾಮಾಯಣ ದರ್ಶನಂ
ತೀ. ನಂ. ಶ್ರೀಕಂಠಯ್ಯ ೧೯೮೮ ಭಾರತೀಯ ಕಾವ್ಯ ಮೀಮಾಂಸೆ
ಶಿವರಾಮ ಕಾರಂತ, ೧೯೮೯ ಮೈ ಮನಗಳ ಸುಳಿಯಲ್ಲಿ
ಸಂ. ಶಿ. ಭೂಸನೂರ ಮಠ, ೧೯೯೦ ಶೂನ್ಯ ಸಂಪಾದನೆಯ ಪರಾಮರ್ಶೆ
ಪು ತಿ ನರಸಿಂಹಾಚಾರ್ ೧೯೯೧ ಶ್ರೀ ಹರಿಚರಿತೆ
ಎ.ಎನ್.ಮೂರ್ತಿರಾವ್ ೧೯೯೨ ದೇವರು
ಗೋಪಾಲಕೃಷ್ಣ ಅಡಿಗ ೧೯೯೩ ಸುವರ್ಣ ಪುತ್ಥಳಿ
ಸೇಡಿಯಾಪು ಕೃಷ್ಣಭಟ್ಟ ೧೯೯೪ ವಿಚಾರ ಪ್ರಪಂಚ
ಕೆ.ಎಸ್. ನರಸಿಂಹಸ್ವಾಮಿ ೧೯೯೫ ದುಂಡು ಮಲ್ಲಿಗೆ
೧೦ ಎಂ.ಎಂ.ಕಲಬುರ್ಗಿ ೧೯೯೬ ಸಮಗ್ರ ಸಾಹಿತ್ಯ
೧೧ ಜಿ.ಎಸ್.ಶಿವರುದ್ರಪ್ಪ ೧೯೯೭ ಸಮಗ್ರ ಸಾಹಿತ್ಯ
೧೨ ದೇಜಗೌ ೧೯೯೮ ಸಮಗ್ರ ಸಾಹಿತ್ಯ
೧೩ ಚನ್ನವೀರ ಕಣವಿ ೧೯೯೯ ಸಮಗ್ರ ಸಾಹಿತ್ಯ
೧೪ ಎಲ್. ಬಸವರಾಜು ೨೦೦೦ ಸಮಗ್ರ ಸಾಹಿತ್ಯ
೧೫ ಪೂರ್ಣಚಂದ್ರ ತೇಜಸ್ವಿ ೨೦೦೧ ಸಮಗ್ರ ಸಾಹಿತ್ಯ
೧೬ ಚಿದಾನಂದ ಮೂರ್ತಿ ೨೦೦೨ ಸಮಗ್ರ ಸಾಹಿತ್ಯ
೧೭ ಚಂದ್ರಶೇಖರ ಕಂಬಾರ ೨೦೦೩ ಸಮಗ್ರ ಸಾಹಿತ್ಯ
೧೮ ಎಚ್ ಎಲ್ ನಾಗೇಗೌಡ ೨೦೦೪ ಸಮಗ್ರ ಸಾಹಿತ್ಯ
೧೯ ಎಸ್.ಎಲ್.ಭೈರಪ್ಪ ೨೦೦೫ ಸಮಗ್ರ ಸಾಹಿತ್ಯ
೨೦ ಜಿ.ಎಸ್.ಆಮೂರ ೨೦೦೬ ಸಮಗ್ರ ಸಾಹಿತ್ಯ
೨೧ ಯಶವಂತ ಚಿತ್ತಾಲ ೨೦೦೭ ಸಮಗ್ರ ಸಾಹಿತ್ಯ
೨೨ ಟಿ. ವಿ. ವೆಂಕಟಾಚಲ ಶಾಸ್ತ್ರಿ ೨೦೦೮ ಸಮಗ್ರ ಸಾಹಿತ್ಯ
೨೩ ಚಂಪಾ ೨೦೦೯ ಸಮಗ್ರ ಸಾಹಿತ್ಯ
೨೪ ಜಿ.ಎಚ್.ನಾಯಕ ೨೦೧೦ ಸಮಗ್ರ ಸಾಹಿತ್ಯ
೨೫ ಬರಗೂರು ರಾಮಚಂದ್ರಪ್ಪ ೨೦೧೧ ಸಮಗ್ರ ಸಾಹಿತ್ಯ
೨೬ ಡಾ.ಡಿ.ಎನ್.ಶಂಕರ ಭಟ್ಟ ೨೦೧೨ ಸಮಗ್ರ ಸಾಹಿತ್ಯ
೨೭ ಕಯ್ಯಾರ ಕಿಞ್ಞಣ್ಣ ರೈ ೨೦೧೩ ಸಮಗ್ರ ಸಾಹಿತ್ಯ
೨೮ ಪ್ರೊ. ಜಿ.ವೆಂಕಟಸುಬ್ಬಯ್ಯ ೨೦೧೪ ಕನ್ನಡ ನಿಘಂಟು
೨೯ ಬಿ.ಎ.ಸನದಿ ೨೦೧೫ ಸಮಗ್ರ ಸಾಹಿತ್ಯ
೩೦ ಹಂ. ಪ. ನಾಗರಾಜಯ್ಯ ೨೦೧೬ ಸಮಗ್ರ ಸಾಹಿತ್ಯ
೩೧ ಕೆ.ಎಸ್.ನಿಸಾರ್ ಅಹಮದ್ ೨೦೧೭ ಸಮಗ್ರ ಸಾಹಿತ್ಯ
೩೨ ಷ.ಶೆಟ್ಟರ್‌ ೨೦೧೮ ಸಂಶೋಧನೆ
೩೩ ಸಿದ್ದಲಿಂಗಯ್ಯ ೨೦೧೯ ಸಮಗ್ರ ಸಾಹಿತ್ಯ

ಉಲ್ಲೇಖಗಳು

Tags:

ಕನ್ನಡಕರ್ನಾಟಕಪಂಪ

🔥 Trending searches on Wiki ಕನ್ನಡ:

ಸವರ್ಣದೀರ್ಘ ಸಂಧಿಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಅರ್ಥಶಾಸ್ತ್ರಅಳಿಲುಭಾಷಾ ವಿಜ್ಞಾನಕೇಂದ್ರಾಡಳಿತ ಪ್ರದೇಶಗಳುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಲಕ್ಷ್ಮೀಶಹಸ್ತ ಮೈಥುನರಾಮ್ ಮೋಹನ್ ರಾಯ್ಚಿಕ್ಕಮಗಳೂರುಕರ್ನಾಟಕ ಸಶಸ್ತ್ರ ಬಂಡಾಯಪಟ್ಟದಕಲ್ಲುದ.ರಾ.ಬೇಂದ್ರೆಗುಣ ಸಂಧಿಶ್ರೀಲಂಕಾ ಕ್ರಿಕೆಟ್ ತಂಡಇಸ್ಲಾಂ ಧರ್ಮದೇವನೂರು ಮಹಾದೇವಯಮಭಾರತೀಯ ಭೂಸೇನೆಡಾ ಬ್ರೋಗ್ರಹಕುಂಡಲಿವಿಭಕ್ತಿ ಪ್ರತ್ಯಯಗಳುನೂಲುಶ್ರೀನಿವಾಸ ರಾಮಾನುಜನ್ಝೊಮ್ಯಾಟೊಥಿಯೊಸೊಫಿಕಲ್ ಸೊಸೈಟಿಪರಾಶರಸಚಿನ್ ತೆಂಡೂಲ್ಕರ್ದ್ವಿರುಕ್ತಿಕನ್ನಡ ಪತ್ರಿಕೆಗಳುಕನ್ನಡ ಗುಣಿತಾಕ್ಷರಗಳುಶಂಕರ್ ನಾಗ್ಸತ್ಯ (ಕನ್ನಡ ಧಾರಾವಾಹಿ)ಇಂಡಿಯನ್ ಪ್ರೀಮಿಯರ್ ಲೀಗ್ಸಮಾಸಧರ್ಮಆಗಮ ಸಂಧಿಕ್ರಿಶನ್ ಕಾಂತ್ ಸೈನಿಗ್ರಾಮ ಪಂಚಾಯತಿಮತದಾನವೇದವ್ಯಾಸಕರ್ಮಧಾರಯ ಸಮಾಸಕನ್ನಡ ವ್ಯಾಕರಣಗೋತ್ರ ಮತ್ತು ಪ್ರವರಮಯೂರವರ್ಮಶೈಕ್ಷಣಿಕ ಮನೋವಿಜ್ಞಾನಬೃಹದೀಶ್ವರ ದೇವಾಲಯಮ್ಯಾಕ್ಸ್ ವೆಬರ್ಹೆಚ್.ಡಿ.ದೇವೇಗೌಡಕಾಲಾಯ ತಸ್ಮೈ ನಮಃ (ಚಲನಚಿತ್ರ)ಕಿತ್ತೂರು ಚೆನ್ನಮ್ಮಕರ್ನಾಟಕದ ಮುಖ್ಯಮಂತ್ರಿಗಳುಹುಲಿಕರ್ನಾಟಕ ರತ್ನನಟಸಾರ್ವಭೌಮ (೨೦೧೯ ಚಲನಚಿತ್ರ)ಮೈಗ್ರೇನ್‌ (ಅರೆತಲೆ ನೋವು)ಸರ್ಪ ಸುತ್ತುಚಂದ್ರಶೇಖರ ವೆಂಕಟರಾಮನ್ಆಯುರ್ವೇದನಗರೀಕರಣಸರ್ವೆಪಲ್ಲಿ ರಾಧಾಕೃಷ್ಣನ್ಕನ್ನಡ ಬರಹಗಾರ್ತಿಯರುಅಂತರಜಾಲಹಾಗಲಕಾಯಿಕಾಳಿದಾಸಕರ್ನಾಟಕ ವಿಧಾನ ಸಭೆಬಾಲ ಗಂಗಾಧರ ತಿಲಕಗ್ರಂಥ ಸಂಪಾದನೆಸಂಪ್ರದಾಯದೂರದರ್ಶನಪ್ರಬಂಧವಿದುರಾಶ್ವತ್ಥಗೊರೂರು ರಾಮಸ್ವಾಮಿ ಅಯ್ಯಂಗಾರ್ಯೋನಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ🡆 More