ಸಂ.ಶಿ.ಭೂಸನೂರುಮಠ

ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠ ಇವರು ೧೯೧೦ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಯಲ್ಲಿ ಜನಿಸಿದರು.

ಭೂಸನೂರುಮಠ ಇವರು ವಚನಸಾಹಿತ್ಯ ಸಂಪಾದನೆಯಲ್ಲಿ ಅಪಾರ ಶ್ರಮ ವಹಿಸಿದ್ದಾರೆ.

ಇವರು ಕೃತಿಗಳು ಇಂತಿವೆ:ಭವ್ಯಮಾನವ" ಕೃತಿಗೆ ಪಂಪ ಪ್ರಶಸ್ತಿ ಯಾವಾಗ ದೊರೆತಿದೆ?. ಅಲ್ಲದೆ ಶೂನ್ಯ ಸಂಪಾದನೆ ಪರಾಮರ್ಶೆ"' ಕೃತಿಗೆ ೧೯೭೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.1972

ಕೃತಿಗಳು

ಮಹಾಕಾವ್ಯ ಅಕ್ಕಮಹಾದೇವಿ ಅನುಭವ ಮಂಟಪ drushy

  • ಭವ್ಯ ಮಾನವ

ಅಕ್ಕಮಹಾದೇವಿಯನ್ನು ಕೇಂದ್ರ ಪಾತ್ರವಾಗಿ ಬರೆದ ಕಾವ್ಯ ಇದು.

ಸಂಪಾದನೆ

  • ವಚನ ಸಾಹಿತ್ಯ ಸಂಗ್ರಹ
  • ಶೂನ್ಯ ಸಂಪಾದನೆಯ ಪರಾಮರ್ಶೆ

(ಈ ಕೃತಿಗೆ ೧೯೭೧ರಲ್ಲಿ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಬಿಸಿದೆ).

  • ಘನಮಠದ ಶಿವಯೋಗಿಗಳ ಭಕ್ತಿಸುಧಾಸಾರ
  • ಸಿದ್ಧನಂಜೇಶನ ಗುರುರಾಜ ಚರಿತ್ರೆ
  • ಮೋಳಿಗೆಯ ಮಾರಯ್ಯ ಮತ್ತು ರಾಣೀ ಮಹಾದೇವಮ್ಮನವರ ವಚನಗಳು
  • ಗೌರಾಂಕ ಮೋಳಿಗೆಯ್ಯನ ಪುರಾಣ
  • ಅದೃಶ್ಯ ಕವಿ ಪ್ರೌಢರಾಯನ ಕಾವ್ಯ
  • ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆ
  • ಮಹಾಲಿಂಗದೇವರ ಏಕೋತ್ತರ ಸ್ಥಲ

ಪ್ರಶಸ್ತಿ

ಯಾವ ವರ್ಷ "ಭವ್ಯಮಾನವ" ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ?. ಅಲ್ಲದೆ ಶೂನ್ಯ ಸಂಪಾದನೆ ಪರಾಮರ್ಶೆ"' ಕೃತಿಗೆ ೧೯೭೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.


Tags:

ಸಂ.ಶಿ.ಭೂಸನೂರುಮಠ ಕೃತಿಗಳುಸಂ.ಶಿ.ಭೂಸನೂರುಮಠ ಪ್ರಶಸ್ತಿಸಂ.ಶಿ.ಭೂಸನೂರುಮಠಗದಗ್೧೯೧೦

🔥 Trending searches on Wiki ಕನ್ನಡ:

ಪಾಂಡವರುಪರಿಸರ ವ್ಯವಸ್ಥೆವೃದ್ಧಿ ಸಂಧಿಅಗಸ್ತ್ಯಋತುಯಣ್ ಸಂಧಿಋತುಚಕ್ರಶ್ರೀ ರಾಮಾಯಣ ದರ್ಶನಂಮೂತ್ರಪಿಂಡದುಗ್ಧರಸ ಗ್ರಂಥಿ (Lymph Node)ಶನಿ (ಗ್ರಹ)ಸಂಸದೀಯ ವ್ಯವಸ್ಥೆಹಳೆಗನ್ನಡಹನುಮಾನ್ ಚಾಲೀಸವೆಂಕಟೇಶ್ವರ ದೇವಸ್ಥಾನಕರ್ನಾಟಕಅಶೋಕನ ಶಾಸನಗಳುಬೆಂಗಳೂರು ನಗರ ಜಿಲ್ಲೆಚಿಕ್ಕಮಗಳೂರುಸಮಾಸಚಂದ್ರಗುಪ್ತ ಮೌರ್ಯಬ್ಯಾಂಕ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಅಂತಾರಾಷ್ಟ್ರೀಯ ಸಂಬಂಧಗಳುಸಿಗ್ಮಂಡ್‌ ಫ್ರಾಯ್ಡ್‌ಕೆ. ಎಸ್. ನರಸಿಂಹಸ್ವಾಮಿಮುಖ್ಯ ಪುಟಬಂಡಾಯ ಸಾಹಿತ್ಯಕೊಪ್ಪಳಯೋನಿಹನುಮ ಜಯಂತಿಕನ್ನಡರಾಘವಾಂಕಗ್ರಹಚಂಡಮಾರುತಜಾತಿಕರ್ನಾಟಕದ ಸಂಸ್ಕೃತಿಬರಸೂರ್ಯವ್ಯೂಹದ ಗ್ರಹಗಳುನಾಗವರ್ಮ-೨ದ್ವಿರುಕ್ತಿಕಿರುಧಾನ್ಯಗಳುಗೋಪಾಲಕೃಷ್ಣ ಅಡಿಗಅರಿಸ್ಟಾಟಲ್‌ಬಾಹುಬಲಿಶುಂಠಿನೈಲ್ಶಾಲೆಮೈಸೂರು ಅರಮನೆರಾಷ್ಟ್ರಕೂಟಕನ್ನಡ ವಿಶ್ವವಿದ್ಯಾಲಯಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದಿಕ್ಕುಶಬ್ದಅಮೃತಧಾರೆ (ಕನ್ನಡ ಧಾರಾವಾಹಿ)ಲಕ್ಷ್ಮಣದ್ವಿಗು ಸಮಾಸಕನ್ನಡಪ್ರಭಜಯಮಾಲಾಐಹೊಳೆಕಪ್ಪೆ ಅರಭಟ್ಟಭಾರತೀಯ ರಾಷ್ಟ್ರೀಯ ಕಾಂಗ್ರೆಸ್ವಿಕಿಮೀಡಿಯ ಪ್ರತಿಷ್ಠಾನಅಳತೆಗಳುಅಂಚೆ ವ್ಯವಸ್ಥೆಭಾರತದಲ್ಲಿ ಪಂಚಾಯತ್ ರಾಜ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಹೆಳವನಕಟ್ಟೆ ಗಿರಿಯಮ್ಮಕದಂಬ ಮನೆತನಷಟ್ಪದಿಪಪ್ಪಾಯಿರಾವಣಕೃಷ್ಣದೇವರಾಯಸೆಸ್ (ಮೇಲ್ತೆರಿಗೆ)ಎ.ಪಿ.ಜೆ.ಅಬ್ದುಲ್ ಕಲಾಂಕೈಗಾರಿಕೆಗಳು🡆 More