ಜಿ.ಎಚ್.ನಾಯಕ

ಜಿ.ಎಚ್.ನಾಯಕ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿರುವ ವಿಮರ್ಶಕರಾದ ಗೋವಿಂದರಾಯ ಹಮ್ಮಣ್ಣ ನಾಯಕ .

ಅವರು ೧೯೩೫ ಸೆಪ್ಟಂಬರ ೧೮ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಮುಂದೆ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಜೀವನದಲ್ಲಿರುವ ಇವರು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದ ನಾಯಕರು ದಿನಾಂಕ ೨೬ ಮೇ ೨೦೨೩ರಂದು ನಿಧನ ಹೊಂದಿದರು.

ಜಿ.ಎಚ್.ನಾಯಕ
ಜಿ.ಎಚ್.ನಾಯಕ
ಜಿ.ಎಚ್.ನಾಯಕ'
ಜನನಸೆಪ್ಟಂಬರ್ 18, 1935
ಸೂರ್ವೆ,ಅಂಕೋಲ.
ಮರಣಮೇ ೨೬, ೨೦೨೩
ಮೈಸೂರು
ವೃತ್ತಿಕವಿ, ಬರಹಗಾರ, ವಿಮರ್ಶಕರು , ಪ್ರಾಧ್ಯಾಪಕ.
ರಾಷ್ಟ್ರೀಯತೆಕರ್ನಾಟಕ ,ಭಾರತೀಯ.
ಕಾಲ೨೦-೨೧ನೆಯ ಶತಮಾನ
ವಿಷಯಕನ್ನಡ ಭಾಷೆ

ಪ್ರಭಾವಗಳು

ಕೃತಿಗಳು

  1. ಸಮಕಾಲೀನ (೧೯೭೩)
  2. ಅನಿವಾರ್ಯ (೧೯೮೦)
  3. ನಿರಪೇಕ್ಷೆ (೧೯೮೪)
  4. ನಿಜದನಿ (೧೯೮೮)
  5. ವಿನಯ ವಿಮರ್ಶೆ (೧೯೯೧)
  6. ಸಕಾಲಿಕ (೧೯೯೫)
  7. ಗುಣ ಗೌರವ (೨೦೦೨)
  8. ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (೨೦೦೨)
  9. ಕೃತಿ ಸಾಕ್ಷಿ (೨೦೦೬)
  10. ಸ್ಥಿತಿ ಪ್ರಜ್ಞೆ (೨೦೦೭)
  11. ಮತ್ತೆ ಮತ್ತೆ ಪಂಪ (೨೦೦೮)
  12. ಸಾಹಿತ್ಯ ಸಮೀಕ್ಷೆ (೨೦೦೯)
  13. ಉತ್ತರಾರ್ಧ (೨೦೧೧)

ಸಂಪಾದನೆ

  1. ಕನ್ನಡ ಸಣ್ಣಕಥೆಗಳು
  2. ಹೊಸಗನ್ನಡ ಕವಿತೆಗಳು
  3. ಸಂವೇದನೆ (ಅಡಿಗರ ಗೌರವ ಗ್ರಂಥ)
  4. ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ
  5. ಶತಮಾನದ ಕನ್ನಡ ಸಾಹಿತ್ಯ (ಸಂಪುಟ - ೧.೨)

ಆತ್ಮಕಥನ

  • ಬಾಳು

ಪ್ರಶಸ್ತಿಗಳು

  • ಉತ್ತರಾರ್ಧ ಕೃತಿಗೆ ೨೦೧೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .
  • ನಿರಪೇಕ್ಷ ವಿಮರ್ಶಾ ಕೃತಿಗೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ'ಯ ಪ್ರಶಸ್ತಿ.
  • ನಿಜದನಿ ವಿಮರ್ಶಾ ಕೃತಿಗೆ 'ವಿ.ಎಂ.ಇನಾಂದಾರ ಸ್ಮಾರಕ ಬಹುಮಾನ' ಲಭಿಸಿವೆ.
  • ಪಂಪ ಪ್ರಶಸ್ತಿ .

ಉಲ್ಲೇಖಗಳು

Tags:

ಜಿ.ಎಚ್.ನಾಯಕ ಕೃತಿಗಳುಜಿ.ಎಚ್.ನಾಯಕ ಸಂಪಾದನೆಜಿ.ಎಚ್.ನಾಯಕ ಆತ್ಮಕಥನಜಿ.ಎಚ್.ನಾಯಕ ಪ್ರಶಸ್ತಿಗಳುಜಿ.ಎಚ್.ನಾಯಕ ಉಲ್ಲೇಖಗಳುಜಿ.ಎಚ್.ನಾಯಕಉತ್ತರ ಕನ್ನಡಕನ್ನಡಮೈಸೂರುಸೆಪ್ಟೆಂಬರ್೧೯೩೫

🔥 Trending searches on Wiki ಕನ್ನಡ:

ವರ್ಗೀಯ ವ್ಯಂಜನಕೆರೆಗೆ ಹಾರ ಕಥನಗೀತೆಕರಗ (ಹಬ್ಬ)ಕರ್ನಾಟಕದ ಕಲೆ ಮತ್ತು ಸಂಸ್ಕೃತಿವ್ಯಂಜನಬೆಳಗಾವಿಭಾರತದ ಸರ್ವೋಚ್ಛ ನ್ಯಾಯಾಲಯತಂತ್ರಜ್ಞಾನದ ಉಪಯೋಗಗಳುಪರಿಸರ ಕಾನೂನುರೈತಪಾರಿಜಾತಸೆಸ್ (ಮೇಲ್ತೆರಿಗೆ)ಭಾರತದ ರಾಷ್ಟ್ರೀಯ ಉದ್ಯಾನಗಳುಕೊಪ್ಪಳಮಣ್ಣಿನ ಸಂರಕ್ಷಣೆಪಿರಿಯಾಪಟ್ಟಣನೀರುಪ್ಲೇಟೊಮಳೆಸಾವಿತ್ರಿಬಾಯಿ ಫುಲೆರನ್ನಜಯಚಾಮರಾಜ ಒಡೆಯರ್ತೆಲುಗುಬಾವಲಿಶಿವರಾಮ ಕಾರಂತವಿಭಕ್ತಿ ಪ್ರತ್ಯಯಗಳುಪಶ್ಚಿಮ ಬಂಗಾಳಕನ್ನಡದ ಉಪಭಾಷೆಗಳುಕರ್ನಾಟಕ ವಿಧಾನ ಪರಿಷತ್ಹಳೆಗನ್ನಡತಾಟಕಿಚಂದ್ರಯಾನ-೩ಚಂದ್ರಶೇಖರ ವೆಂಕಟರಾಮನ್ಛಂದಸ್ಸುಕರ್ನಾಟಕ ಜನಪದ ನೃತ್ಯವೀರಗಾಸೆಭಾರತೀಯ ರಿಸರ್ವ್ ಬ್ಯಾಂಕ್ಮಾಹಿತಿ ತಂತ್ರಜ್ಞಾನಭದ್ರಾವತಿರಾಜಕೀಯ ವಿಜ್ಞಾನತತ್ಪುರುಷ ಸಮಾಸಮಂಜಮ್ಮ ಜೋಗತಿರಾಶಿಅರ್ಜುನ೧೮೬೨ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕಾರ್ಯಾಂಗಬಸವಲಿಂಗ ಪಟ್ಟದೇವರುಶಾಸನಗಳುಚಿತ್ರದುರ್ಗಚನ್ನವೀರ ಕಣವಿಮಂಜುಳಗೌತಮ ಬುದ್ಧಕರ್ನಾಟಕದ ಅಣೆಕಟ್ಟುಗಳುಉಪನಯನಕೋಲಾರಚ.ಸರ್ವಮಂಗಳಗದ್ಯಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಭಾರತ ಸರ್ಕಾರಟಿಪ್ಪು ಸುಲ್ತಾನ್ಪಾಪಸರ್ವಜ್ಞಇಸ್ಲಾಂ ಧರ್ಮವಿಜಯಪುರಬೆಂಕಿಸಾಸಿವೆಆಟಿಸಂಕೇಶಿರಾಜಪ್ರಾಥಮಿಕ ಶಿಕ್ಷಣಮೊಘಲ್ ಸಾಮ್ರಾಜ್ಯಮುಖ್ಯ ಪುಟಕೂಡಲ ಸಂಗಮಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರೋಸ್‌ಮರಿಮಯೂರಶರ್ಮ🡆 More