ಎಲ್. ಬಸವರಾಜು

ಡಾ| ಎಲ್.ಬಸವರಾಜು ಇವರು ೧೯೧೯ ಅಕ್ಟೋಬರ ೫ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಇಡಗೂರು ಗ್ರಾಮದಲ್ಲಿ ಜನಿಸಿದರು.

ಇವರ ತಾಯಿ ವೀರಮ್ಮ ; ತಂದೆ ಲಿಂಗಪ್ಪ.ಗುರು ಕುವೆಂಪು.ವೃತ್ತಿಯಿಂದ ಪ್ರಾಧ್ಯಾಪಕರಾದರೂ,ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ,ವೀರಶೈವಸಾಹಿತ್ಯಸಿದ್ಧಾಂತಗಳಶೋಧನೆ,ಅಧ್ಯಯನ,ವ್ಯಾಖ್ಯಾನ,ಸಂಪಾದನೆಗಳಲ್ಲಿ ಕಳೆದಿದ್ದಾರೆ.ಸತತವಾಗಿ ೪೦ ವರ್ಷಗಳ ಕಾಲ ಇವರು ಕನ್ನಡ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ.

ಪ್ರಮುಖ ಕೃತಿಗಳು

  • ಸೌಂದರನಂದ.
  • ಶೂನ್ಯ ಸಂಪಾದನೆ.
  • ಕನ್ನಡ ಛಂದಸ್ಸು ಸಂಪುಟ
  • ಶಿವದಾಸ ಗೀತಾಂಜಲಿ
  • ಭಾಸನ ಭಾರತ ರೂಪಕ
  • ನಾಟಕಾಮೃತ ಬಿಂದುಗಳು
  • ಅಲ್ಲಮನ ವಚನಚಂದ್ರಿಕೆ.
  • ದೇವರ ದಾಸೀಮಯ್ಯನ ವಚನಗಳು * ರಾಮಾಯಣ ನಾಟಕ ತ್ರಿವೇಣಿ.

ಪ್ರಶಸ್ತಿಗಳು

'ಪಂಪ ಪ್ರಶಸ್ತಿ' 'ಬಸವ ಪುರಸ್ಕಾರ' ೧೯೯೪ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೦೬ರ 'ಭಾಷಾ ಸಮ್ಮಾನ್'

Ullekha

Tags:

ಅಕ್ಟೋಬರ್ಕೋಲಾರ೧೯೧೯

🔥 Trending searches on Wiki ಕನ್ನಡ:

ಕದಂಬ ರಾಜವಂಶರಾಶಿಚೆನ್ನಕೇಶವ ದೇವಾಲಯ, ಬೇಲೂರುದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಕನ್ನಡದಲ್ಲಿ ಮಹಿಳಾ ಸಾಹಿತ್ಯಮಾನವ ಸಂಪನ್ಮೂಲ ನಿರ್ವಹಣೆಕಲ್ಯಾಣಿ೧೮೬೨ಜಾಗತಿಕ ತಾಪಮಾನಹಳೇಬೀಡುಅಗಸ್ಟ ಕಾಂಟ್ವಾಲ್ಮೀಕಿಕನಕದಾಸರುಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಯೇಸು ಕ್ರಿಸ್ತಸಾಲುಮರದ ತಿಮ್ಮಕ್ಕಸಿದ್ದರಾಮಯ್ಯಶಾಂತಿನಿಕೇತನದೇವುಡು ನರಸಿಂಹಶಾಸ್ತ್ರಿಶ್ರೀ ರಾಘವೇಂದ್ರ ಸ್ವಾಮಿಗಳುವಿಭಕ್ತಿ ಪ್ರತ್ಯಯಗಳುಸಂಸ್ಕೃತಮನುಸ್ಮೃತಿನಿರ್ವಹಣೆ ಪರಿಚಯಎ.ಆರ್.ಕೃಷ್ಣಶಾಸ್ತ್ರಿನೀತಿ ಆಯೋಗಕಾವೇರಿ ನದಿಮುಟ್ಟುಭಾರತದಲ್ಲಿ ಬಡತನಯೂಟ್ಯೂಬ್‌ತಲಕಾಡುಎಚ್.ಎಸ್.ಶಿವಪ್ರಕಾಶ್ಶೈಕ್ಷಣಿಕ ಮನೋವಿಜ್ಞಾನಮಂಗಳ (ಗ್ರಹ)ಭಾರತದ ಸ್ವಾತಂತ್ರ್ಯ ದಿನಾಚರಣೆಲಕ್ಷ್ಮಿಶಿವಮೊಗ್ಗದೂರದರ್ಶನಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಕರಗಸಾತ್ವಿಕಹನುಮಂತಮಳೆಗಾಲಸತ್ಯಂಕಿತ್ತೂರು ಚೆನ್ನಮ್ಮಅಂತಿಮ ಸಂಸ್ಕಾರವಸ್ತುಸಂಗ್ರಹಾಲಯಜೀವವೈವಿಧ್ಯಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಕುಟುಂಬದಾಳಿಂಬೆಝಾನ್ಸಿರಾಷ್ಟ್ರೀಯ ಸೇವಾ ಯೋಜನೆಇಮ್ಮಡಿ ಪುಲಕೇಶಿಕುವೆಂಪುಕರ್ಣಮದಕರಿ ನಾಯಕವೃತ್ತಪತ್ರಿಕೆಹರೇ ರಾಮ ಹರೇ ಕೃಷ್ಣ (ಚಲನಚಿತ್ರ)ಜಿಪುಣಪ್ರತಿಭಾ ನಂದಕುಮಾರ್ಭಾರತಮೌಲ್ಯಅಯ್ಯಪ್ಪಕಬೀರ್ಭೂಮಿವಿಶ್ವಕರ್ಮಹೆಳವನಕಟ್ಟೆ ಗಿರಿಯಮ್ಮಒಲಂಪಿಕ್ ಕ್ರೀಡಾಕೂಟಕುಂಬಳಕಾಯಿಜನ್ನಇಮ್ಮಡಿ ಪುಲಿಕೇಶಿಮಿಥುನರಾಶಿ (ಕನ್ನಡ ಧಾರಾವಾಹಿ)🡆 More