ಲೋಹಾರ್ ಚಾಲ್, ಮುಂಬೈ

'ಲೋಹಾರ್ ಚಾಲ್' 'ಲೋಹಾರ್,' ಅಂದರೆ ಹಿಂದಿಭಾಷೆಯಲ್ಲಿ, ಕಬ್ಬಿಣ ಎಂದರ್ಥ.

'ಲೋಹಾರ್ ಚಾಲ್,' ದಕ್ಷಿಣ ಮುಂಬಯಿ ನ ಒಂದು ಪ್ರಖ್ಯಾತ ವ್ಯಾಪಾರಸ್ಥಳ. 'ಹಾರ್ಡ್ವೇರ್ ಪದಾರ್ಥಗಳು,' ಇಲ್ಲಿ ಹೋಲ್ ಸೇಲ್ ಬೆಲೆಯಲ್ಲಿ ಸಿಗುತ್ತವೆ. 'ದಾವಾ ಬಝಾರ್,' ಗೆ ಇದು ತೀರ ಸಮೀಪದಲ್ಲಿದೆ. 'ಎಲೆಕ್ಟ್ರಿಕಲ್ ಮತ್ತು ಹಾರ್ಡ್ವೇರ್,' ಗೆ ಸಂಬಂಧಿಸಿದ ಸಮಸ್ತ ದಿನಬಳಕೆಯ ವಸ್ತುಗಳನ್ನು ಇಲ್ಲಿ ಮಾರಾಟ ಮಾಡುತ್ತಾರೆ. ಕಾರ್ಖಾನೆಗಳಲ್ಲಿ ಉಪಯೋಗವಾಗುವ 'ಸ್ಪ್ರಿಂಗ್ ಗಳು', 'ಕರ್ಟನ್ ರಾಡ್ಸ್ ಗಳು' , 'ವಿವಿಧ ಸೈಙ್ ' ಗಳಲ್ಲಿ ಬರುವ 'ಪ್ಲಾಸ್ಟಿಕ್ ' ಹಾಗೂ 'ಕಬ್ಬಿಣ/ಅಲ್ಲ್ಯೂಮಿನಿಯಮ್ ಪೈಪ್,' ಗಳು, ಅದರ 'ತಿರುಪುಗಳು', ಹಾಗೂ ಅದಕ್ಕೆ ಸಂಬಂಧಿಸಿದ 'ವಾಲ್ವ್,' ಗಳು 'ಜಾಯಿಂಟ್ಸ್,' ಗಳು 'ಪಂಪ್ ಸೆಟ್,' ಗಳು ಇತ್ಯಾದಿ. ಇನ್ನೂ ಹಲವಾರು ಹೋಲ್ ಸೇಲ್ ವಸ್ತುಗಳು ಇಲ್ಲಿ ಕಡಿಮೆದರದಲ್ಲಿ, ಫ್ಯಾಕ್ಟರಿ ದರಕ್ಕೆ ದೊರಕುತ್ತವೆ. 'ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್,' ಇಲ್ಲಿಂದ ಹೆಚ್ಚಿಗೆ ದೂರವಿಲ್ಲ. 'ಲೋಹಾರ್ ಚಾಲ್ ,' ನಿಂದ ಮುಂಬಯಿ ನಗರದ ಎಲ್ಲಾ ಕಡೆಗೆ ಹೋಗಿ-ಬರಲು ಬಸ್ಸುಗಳ ಸೌಕರ್ಯವಿದೆ.

Tags:

ಪ್ಲಾಸ್ಟಿಕ್ಮುಂಬಯಿ

🔥 Trending searches on Wiki ಕನ್ನಡ:

ಜಶ್ತ್ವ ಸಂಧಿವಚನ ಸಾಹಿತ್ಯಪಶ್ಚಿಮ ಘಟ್ಟಗಳುಕನ್ನಡ ಕಾವ್ಯಮಾನ್ವಿತಾ ಕಾಮತ್ಭರತನಾಟ್ಯರಾಮ್ ಮೋಹನ್ ರಾಯ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಮಾಸಮಲೈ ಮಹದೇಶ್ವರ ಬೆಟ್ಟಸರಸ್ವತಿಪಾಂಡವರುಹೆಚ್.ಡಿ.ದೇವೇಗೌಡಫುಟ್ ಬಾಲ್ವೀರಪ್ಪನ್ಪರೀಕ್ಷೆಮಣ್ಣುಗುರುರಾಜ ಕರಜಗಿಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಉತ್ತರ ಕನ್ನಡಯುಗಾದಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಮಾನವ ಸಂಪನ್ಮೂಲ ನಿರ್ವಹಣೆಕ್ಯಾನ್ಸರ್ಯು. ಆರ್. ಅನಂತಮೂರ್ತಿಉಚ್ಛಾರಣೆಪೂರ್ಣಚಂದ್ರ ತೇಜಸ್ವಿವಾದಿರಾಜರುನದಿಕೈವಾರ ತಾತಯ್ಯ ಯೋಗಿನಾರೇಯಣರುಪಿತ್ತಕೋಶಐಹೊಳೆರಾಶಿಕನ್ನಡದಲ್ಲಿ ಮಹಿಳಾ ಸಾಹಿತ್ಯಕ್ರಿಕೆಟ್ಮುದ್ದಣವಿಧಾನಸೌಧಭಾರತದ ಸ್ವಾತಂತ್ರ್ಯ ಚಳುವಳಿಹಲ್ಮಿಡಿಮೈಗ್ರೇನ್‌ (ಅರೆತಲೆ ನೋವು)ನಾಗಸ್ವರಅಂತರಜಾಲರನ್ನಕೇಂದ್ರಾಡಳಿತ ಪ್ರದೇಶಗಳುಶನಿರೋಮನ್ ಸಾಮ್ರಾಜ್ಯವೀರೇಂದ್ರ ಪಾಟೀಲ್ರೋಸ್‌ಮರಿಕನ್ನಡದಲ್ಲಿ ಸಣ್ಣ ಕಥೆಗಳುರಕ್ತದೊತ್ತಡತ್ರಿಪದಿಮಲೆಗಳಲ್ಲಿ ಮದುಮಗಳು1935ರ ಭಾರತ ಸರ್ಕಾರ ಕಾಯಿದೆಕನ್ನಡಪ್ರಭಮನೆಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕರ್ಣಕನ್ನಡ ಚಳುವಳಿಗಳುಟಿಪ್ಪು ಸುಲ್ತಾನ್೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಹನುಮಾನ್ ಚಾಲೀಸಮೈಸೂರು ಸಂಸ್ಥಾನಜ್ವರಕಾಂತಾರ (ಚಲನಚಿತ್ರ)ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಸಂಗ್ಯಾ ಬಾಳ್ಯಒಂದನೆಯ ಮಹಾಯುದ್ಧಎಳ್ಳೆಣ್ಣೆಕಳಸಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಸಂಭೋಗವಸ್ತುಸಂಗ್ರಹಾಲಯಅಳಿಲುದೇವನೂರು ಮಹಾದೇವತಾಜ್ ಮಹಲ್ಜಾತಿವಾಲ್ಮೀಕಿ🡆 More