ಗಣಿತದಲ್ಲಿ ಸೊನ್ನೆ ಮತ್ತದಕ್ಕಿಂತ ಹೆಚ್ಚಾಗಿರುವ ಸಂಪೂರ್ಣ ಸಂಖ್ಯೆಗಳನ್ನು ಸ್ವಾಭಾವಿಕ ಸಂಖ್ಯೆಗಳು ಎಂದು ಕರೆಯಲಾಗುತ್ತವೆ.
ಮೌಲ್ಯ | ಕನ್ನಡ ಹೆಸರು | ಭಾರತೀಯ ಆಂಗ್ಲ ಹೆಸರು | ಅಂತರರಾಷ್ಟ್ರೀಯ ಹೆಸರು |
---|---|---|---|
೧೦೦ (೧) | ಒಂದು | ಒನ್ | ಒನ್ |
೧೦೧ (೧೦) | ಹತ್ತು | ಟೆನ್ | ಟೆನ್ |
೧೦೨ (೧೦೦) | ನೂರು | ಹಂಡ್ರೆಡ್ | ಹಂಡ್ರೆಡ್ |
೧೦೩ (೧,೦೦೦) | ಸಾವಿರ | ಥೌಸೆಂಡ್ | ಥೌಸೆಂಡ್ |
೧೦೪ (೧೦,೦೦೦) | ಹತ್ತು ಸಾವಿರ | ಟೆನ್ ಥೌಸೆಂಡ್ | ಟೆನ್ ಥೌಸೆಂಡ್ |
೧೦೫ (೧೦೦,೦೦೦) | ಲಕ್ಷ | ಒನ್ ಲ್ಯಾಖ್ | ಹಂಡ್ರೆಡ್ ಥೌಸೆಂಡ್ |
೧೦೬ (೧,೦೦೦,೦೦೦) | ಹತ್ತು ಲಕ್ಷ | ಟೆನ್ ಲ್ಯಾಖ್ | ಮಿಲಿಯನ್ |
೧೦೭ (೧೦,೦೦೦,೦೦೦) | ಕೋಟಿ | ಕ್ರೋರ್ | ಟೆನ್ ಮಿಲಿಯನ್ |
೧೦೮ (೧೦೦,೦೦೦,೦೦೦) | ಹತ್ತು ಕೋಟಿ | ಟೆನ್ ಕ್ರೋರ್ | ಹಂಡ್ರೆಡ್ ಮಿಲಿಯನ್ |
೧೦೯ (೧,೦೦೦,೦೦೦,೦೦೦) | ನೂರು ಕೋಟಿ | ಹಂಡ್ರೆಡ್ ಕ್ರೋರ್ | ಬಿಲಿಯನ್ |
This article uses material from the Wikipedia ಕನ್ನಡ article ಸ್ವಾಭಾವಿಕ ಸಂಖ್ಯೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.