ಹಿಮ

ಹಿಮವು ವಾತಾವರಣದಲ್ಲಿ ತೇಲಾಡುತ್ತಿರುವಾಗ ಬೆಳೆಯುವ (ಸಾಮಾನ್ಯವಾಗಿ ಮೋಡಗಳೊಳಗೆ) ಮತ್ತು ನಂತರ ಬೀಳುವ ಪ್ರತ್ಯೇಕ ಮಂಜುಗಡ್ಡೆ ಹರಳುಗಳನ್ನು ಹೊಂದಿರುತ್ತದೆ.

ಇವು ನೆಲದ ಮೇಲೆ ಶೇಖರಣೆಯಾಗಿ ಮತ್ತಷ್ಟು ಬದಲಾವಣೆಗಳನ್ನು ಹೊಂದುತ್ತವೆ. ಇದು ತನ್ನ ಜೀವನಚಕ್ರದಾದ್ಯಂತ ಘನೀಭವಿಸಿದ ಸ್ಫಟಿಕೀಯ ನೀರನ್ನು ಹೊಂದಿರುತ್ತದೆ. ಸೂಕ್ತ ಪರಿಸ್ಥಿತಿಗಳಲ್ಲಿ ವಾತಾವರಣದಲ್ಲಿ ಮಂಜುಗಡ್ಡೆ ಹರಳುಗಳು ರೂಪಗೊಂಡಾಗ ಆರಂಭವಾಗಿ, ಮಿಲಿಮೀಟರ್ ಗಾತ್ರಕ್ಕೆ ಹೆಚ್ಚಿ, ಮೇಲ್ಮೈಗಳ ಮೇಲೆ ಪಾತವಾಗಿ ಶೇಖರಣೆಯಾಗುತ್ತವೆ. ನಂತರ ಸ್ಥಳದಲ್ಲಿಯೇ ರೂಪಾಂತರಗೊಂಡು ಅಂತಿಮವಾಗಿ ಕರಗುತ್ತವೆ, ಜಾರುತ್ತವೆ ಅಥವಾ ಉತ್ಪತಿಸುತ್ತವೆ. ಹಿಮಬಿರುಗಾಳಿಗಳು ವಾತಾವರಣದ ತೇವ ಹಾಗೂ ತಂಪು ಗಾಳಿಯ ಮೂಲಗಳಿಂದ ಪೂರೈಕೆ ಪಡೆದು ಸಂಘಟಿತಗೊಂಡು ವೃದ್ಧಿಯಾಗುತ್ತವೆ. ಹಿಮದ ಹಲ್ಲೆಗಳು ಅತಿತಂಪಾದ ನೀರಿನ ಹನಿಗಳನ್ನು ಆಕರ್ಷಿಸುವ ಮೂಲಕ ವಾತಾವರಣದಲ್ಲಿನ ಕಣಗಳ ಸುತ್ತ ಬೀಜೀಕರಣಗೊಳ್ಳುತ್ತವೆ. ಈ ಹನಿಗಳು ಷಟ್ಕೋನಾಕಾರದ ಹರಳುಗಳಾಗಿ ಘನೀಭವಿಸುತ್ತವೆ.

ಹಿಮ
ಆಗತಾನೇ ಬಿದ್ದಿರುವ ಹಿಮದ ಹಲ್ಲೆಗಳು

ಉಲ್ಲೇಖಗಳು

Tags:

ಮಂಜುಗಡ್ಡೆ

🔥 Trending searches on Wiki ಕನ್ನಡ:

ಮಹಾಕವಿ ರನ್ನನ ಗದಾಯುದ್ಧಕೃಷಿ ಉಪಕರಣಗಳುಕರ್ನಾಟಕದ ಜಾನಪದ ಕಲೆಗಳುಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಕನ್ನಡ ಅಕ್ಷರಮಾಲೆಕಿತ್ತೂರು ಚೆನ್ನಮ್ಮಜೈಪುರಕಲ್ಯಾಣಿದುಂಡು ಮೇಜಿನ ಸಭೆ(ಭಾರತ)ಬಾಲ್ಯ ವಿವಾಹಗೋವಿಂದ ಪೈಭಾರತೀಯ ಅಂಚೆ ಸೇವೆರಾಜ್ಯಸಭೆರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣ೧೬೦೮ಡಿಸ್ಲೆಕ್ಸಿಯಾಭಾರತದ ಸರ್ವೋಚ್ಛ ನ್ಯಾಯಾಲಯನಾಲ್ವಡಿ ಕೃಷ್ಣರಾಜ ಒಡೆಯರುಸಾಮ್ರಾಟ್ ಅಶೋಕಸಚಿನ್ ತೆಂಡೂಲ್ಕರ್ನಾಯಿಭಾರತದ ಸಂಸತ್ತುವಾಯು ಮಾಲಿನ್ಯಡಾ ಬ್ರೋಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುಪಾಂಡವರುಪ್ರೇಮಾಸುರಪುರದ ವೆಂಕಟಪ್ಪನಾಯಕತ್ರಿಶಾರಚಿತಾ ರಾಮ್ಜಶ್ತ್ವ ಸಂಧಿಜಗನ್ನಾಥದಾಸರುವಿನಾಯಕ ಕೃಷ್ಣ ಗೋಕಾಕಶ್ರೀ ರಾಘವೇಂದ್ರ ಸ್ವಾಮಿಗಳುಕನ್ನಡ ರಂಗಭೂಮಿಮಳೆನೀರು ಕೊಯ್ಲುಲೋಹಪ್ರಜಾಪ್ರಭುತ್ವಸರ್ಕಾರೇತರ ಸಂಸ್ಥೆರಾಜಾ ರವಿ ವರ್ಮಮೆಕ್ಕೆ ಜೋಳಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಭಾರತದ ರಾಜಕೀಯ ಪಕ್ಷಗಳುಸಾಲುಮರದ ತಿಮ್ಮಕ್ಕಕಾಂಕ್ರೀಟ್ವಿಕಿಪೀಡಿಯಭಗವದ್ಗೀತೆಸೀತೆಉಡುಪಿ ಜಿಲ್ಲೆಒಂದೆಲಗಏಲಕ್ಕಿಚಂದ್ರಗುಪ್ತ ಮೌರ್ಯಬಾಗಿಲುಶಿರ್ಡಿ ಸಾಯಿ ಬಾಬಾಕರ್ನಾಟಕ ವಿಧಾನ ಸಭೆದೇವರ/ಜೇಡರ ದಾಸಿಮಯ್ಯಅದ್ವೈತಗಾದೆನಾಥೂರಾಮ್ ಗೋಡ್ಸೆಮುರುಡೇಶ್ವರನಯಸೇನದ್ಯುತಿಸಂಶ್ಲೇಷಣೆಚಾಮರಾಜನಗರರಾಷ್ಟ್ರೀಯತೆದುರ್ಗಸಿಂಹಪ್ರಜಾವಾಣಿತಲಕಾಡುನೇರಳೆವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಮಧ್ವಾಚಾರ್ಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಪ್ರಿಯಾಂಕ ಗಾಂಧಿಭಾರತದಲ್ಲಿ ಪಂಚಾಯತ್ ರಾಜ್ವರದಿಬಾದಾಮಿ ಗುಹಾಲಯಗಳುಚಾವಣಿ🡆 More