ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು

ಈ ಲೇಖನದಲ್ಲಿ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳ ಪಟ್ಟಿ ಮಾಡಲಾಗಿದೆ.

ಭಾರತವು ೨೮ ರಾಜ್ಯ ಮತ್ತು ೯ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ರಾಜ್ಯಗಳು ತಮ್ಮ ಸ್ವಂತ ಸರ್ಕಾರಗಳನ್ನು ರಚಿಸಿಕೊಳ್ಳುತ್ತವೆ. ಕೇಂದ್ರಾಡಳಿತ ಪ್ರದೇಶಗಳ ಆಡಳಿತವನ್ನು ಕೇಂದ್ರ ಸರ್ಕಾರವು ನಡೆಸುತ್ತದೆ. ಆದರೆ, ಕೇಂದ್ರಾಡಳಿತ ಪ್ರದೇಶಗಳಾಗಿರುವ ಪುದುಚೆರಿ ಮತ್ತು ದೆಹಲಿಗಳು ಮಾತ್ರ ತಮ್ಮ ಸ್ವಂತ ಸರ್ಕಾರವನ್ನು ರಚಿಸಿಕೊಳ್ಳುತ್ತವೆ.

ರಾಜ್ಯಗಳು ಮತ್ತು ರಾಜಧಾನಿಗಳು

ಪಟ್ಟಿಯಲ್ಲಿ ಆಡಳಿತ, ಶಾಸಕಾಂಗ ಮತ್ತು ನ್ಯಾಯಾಂಗ ರಾಜಧಾನಿಗಳನ್ನು ಸೇರಿಸಲಾಗಿದೆ. ಆಡಳಿತ ರಾಜಧಾನಿಯು ರಾಜ್ಯ ಸರ್ಕಾರದ ಕಛೇರಿಗಳು ಇರುವ ಸ್ಥಳ; ಶಾಸಕಾಂಗ ರಾಜಧಾನಿಯು ರಾಜ್ಯದ ವಿಧಾನ ಸಭೆ ಇರುವ ಸ್ಥಳ ಮತ್ತು ನ್ಯಾಯಾಂಗ ರಾಜಧಾನಿಯು ರಾಜ್ಯದ ಉಚ್ಚ ನ್ಯಾಯಾಲಯ ಇರುವ ಸ್ಥಳ.


ಕ್ರಮ ಸಂಖ್ಯೆ ರಾಜ್ಯ ಅಥವಾ
ಕೇಂದ್ರಾಡಳಿತ ಪ್ರದೇಶ
ಆಡಳಿತ ರಾಜಧಾನಿ ಶಾಸಕಾಂಗ ರಾಜಧಾನಿ ನ್ಯಾಯಾಂಗ ರಾಜಧಾನಿ ಸ್ಥಾಪನೆಯಾದ ವರ್ಷ ಹಿಂದಿನ ರಾಜಧಾನಿ
1 ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು  ಪೋರ್ಟ್ ಬ್ಲೇರ್  — ಕೊಲ್ಕತ್ತಾ 1955 ಕೊಲ್ಕತ್ತಾ (1945–1955)
2 ಆಂಧ್ರಪ್ರದೇಶ ಹೈದರಾಬಾದ್ (ಕಾನೂನಿನ ಪ್ರಕಾರ 2024ರ ತನಕ)
ಅಮರಾವತಿ (2017ರಿಂದ ಅಸ್ತಿತ್ವದಲ್ಲಿರುವುದು)
ಅಮರಾವತಿ ಅಮರಾವತಿ 1956
2017
ಕರ್ನೂಲ್ (1953-1956)
3 ಅರುಣಾಚಲ ಪ್ರದೇಶ ಇಟಾನಗರ ಇಟಾನಗರ ಗುವಾಹಟಿ 1986  —
4 ಅಸ್ಸಾಂ ದಿಸ್ಪುರ್ ಗುವಾಹಟಿ ಗುವಾಹಟಿ 1975 ಶಿಲ್ಲಾಂಗ್ (1874–1952)
5 ಬಿಹಾರ ಪಾಟ್ನಾ ಪಾಟ್ನಾ ಪಾಟ್ನಾ 1912  —
6 ಚಂಡೀಗಡ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು  ಚಂಡೀಗಡ  — ಚಂಡೀಗಡ 1966  —
7 ಛತ್ತೀಸ್‌ಘಡ್ ರಾಯ್ಪುರ್ ರಾಯ್‌ಪುರ ಬಿಲಾಸ್‌ಪುರ 2000  —
8 ದಾದ್ರಾ ಮತ್ತು ನಗರ್ ಹವೇಲಿ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು  ಸಿಲ್ವಾಸ  — ಮುಂಬೈ 1945 ಮುಂಬೈ (1954–1961)
ಪಣಜಿ (1961–1987)
9 ದಮನ್ ಮತ್ತು ದಿಯು ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು  ದಮನ್  — ಮುಂಬೈ 1987 ಅಹಮದಾಬಾದ್ (1961–1963)
ಪಣಜಿ (1963–1987)
10 ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು  ನವದೆಹಲಿ ನವದೆಹಲಿ ನವದೆಹಲಿ 1931  —
11 ಗೋವಾ ಪಣಜಿ ಪೋರ್ವೋರಿಂ ಮುಂಬೈ 1961 ಪಣಜಿ (1961–1987)
12 ಗುಜರಾತ್ ಗಾಂಧಿನಗರ ಗಾಂಧಿನಗರ ಅಹಮದಾಬಾದ್ 1960 ಅಹಮದಾಬಾದ್ (1960–1970)
13 ಹರಿಯಾಣ ಚಂಡೀಗಡ ಚಂಡೀಗಡ ಚಂಡೀಗಡ 1966  —
14 ಹಿಮಾಚಲ ಪ್ರದೇಶ ಶಿಮ್ಲಾ ಶಿಮ್ಲಾ (ಬೇಸಿಗೆ)
ಧರ್ಮಶಾಲಾ (ಚಳಿಗಾಲ)
ಶಿಮ್ಲಾ  1971
2017
ಬಿಲಾಸ್‌ಪುರ (1950–1956)
15 ಜಮ್ಮು ಮತ್ತು ಕಾಶ್ಮೀರ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು  ಶ್ರೀನಗರ (ಬೇಸಿಗೆ)
ಜಮ್ಮು (ಚಳಿಗಾಲ)
ಶ್ರೀನಗರ (ಬೇಸಿಗೆ)
ಜಮ್ಮು (ಚಳಿಗಾಲ)
ಶ್ರೀನಗರ (ಬೇಸಿಗೆ)
ಜಮ್ಮು (ಚಳಿಗಾಲ)
1947
2019
 —
16 ಜಾರ್ಖಂಡ್ ರಾಂಚಿ ರಾಂಚಿ ರಾಂಚಿ 2000  —
17 ಕರ್ನಾಟಕ ಬೆಂಗಳೂರು ಬೆಂಗಳೂರು ಬೆಂಗಳೂರು 1956 ಮೈಸೂರು
18 ಕೇರಳ ತಿರುವನಂತಪುರಮ್ ತಿರುವನಂತಪುರಮ್ ಕೊಚ್ಚಿನ್ 1956  —
19 ಲಡಾಖ್ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು  ಲೇಹ್ ಲೇಹ್ ಲೇಹ್ 2019  —
20 ಲಕ್ಷದ್ವೀಪ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು  ಕವರಟ್ಟಿ  — ಕೊಚ್ಚಿನ್ 1956  —
21 ಮಧ್ಯಪ್ರದೇಶ ಭೋಪಾಲ್ ಭೋಪಾಲ್ ಜಬಲ್‌ಪುರ 1956 ನಾಗ್‌ಪುರ (1861–1956)
22 ಮಹಾರಾಷ್ಟ್ರ ಮುಂಬೈ ಮುಂಬೈ  (ಬೇಸಿಗೆ)
ನಾಗ್‌ಪುರ (ಚಳಿಗಾಲ)
ಮುಂಬೈ 1818  —
23 ಮಣಿಪುರ ಇಂಫಾಲ್ ಇಂಫಾಲ್ ಇಂಫಾಲ್ 1947  —
24 ಮೇಘಾಲಯ ಶಿಲ್ಲಾಂಗ್ ಶಿಲ್ಲಾಂಗ್ ಶಿಲ್ಲಾಂಗ್ 1970  —
25 ಮಿಜೋರಂ ಐಝ್ವಾಲ್ ಐಝ್ವಾಲ್ ಗುವಾಹಟಿ 1972  —
26 ನಾಗಾಲ್ಯಾಂಡ್ ಕೋಹಿಮ ಕೋಹಿಮ ಗುವಾಹಟಿ 1963  —
27 ಒಡಿಶಾ ಭುವನೇಶ್ವರ ಭುವನೇಶ್ವರ ಕಟಕ್ 1948 ಕಟಕ್ (1936–1948)
28 ಪಾಂಡಿಚೆರಿ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು  ಪಾಂಡಿಚೆರಿ ಪಾಂಡಿಚೆರಿ ಚೆನ್ನೈ 1954 ಮದ್ರಾಸ್ (1948–1954)
29 ಪಂಜಾಬ್ ಚಂಡೀಗಡ ಚಂಡೀಗಡ ಚಂಡೀಗಡ 1966  —
30 ರಾಜಸ್ಥಾನ ಜೈಪುರ ಜೈಪುರ ಜೋಧ್‌ಪುರ 1950  —
31 ಸಿಕ್ಕಿಂ ಗ್ಯಾಂಗ್ಟಾಕ್ ಗ್ಯಾಂಗ್ಟಾಕ್ ಗ್ಯಾಂಗ್ಟಾಕ್ 1890  —
32 ತಮಿಳುನಾಡು ಚೆನ್ನೈ ಚೆನ್ನೈ ಚೆನ್ನೈ 1956  —
33 ತೆಲಂಗಾಣ ಹೈದರಾಬಾದ್ ಹೈದರಾಬಾದ್ ಹೈದರಾಬಾದ್ 2014  —
34 ತ್ರಿಪುರ ಅಗರ್ತಲ ಅಗರ್ತಲ ಅಗರ್ತಲ 1956  —
35 ಉತ್ತರ ಪ್ರದೇಶ ಲಕ್ನೋ ಲಕ್ನೋ ಅಲಹಾಬಾದ್ 1938  —
36 ಉತ್ತರಾಖಂಡ ಡೆಹ್ರಾಡೂನ್ ಡೆಹ್ರಾಡೂನ್ ನೈನಿತಾಲ್ 2000  —
37 ಪಶ್ಚಿಮ ಬಂಗಾಳ ಕೊಲ್ಕತ್ತಾ ಕೊಲ್ಕತ್ತಾ ಕೊಲ್ಕತ್ತಾ 1947  —

ಟಿಪ್ಪನಿಗಳು

Andhra Pradesh was formed combining erstwhile Andhra Rashtram and Telugu speaking regions of Madras Presidency and Hyderabad princely state. The capital of Andhra Rashtram was Kurnool.

ಉಲ್ಲೇಖಗಳು


Tags:

ಕೇಂದ್ರಾಡಳಿತ ಪ್ರದೇಶಗಳುದೆಹಲಿಪುದುಚೆರಿಭಾರತಭಾರತ ಸರ್ಕಾರರಾಜ್ಯ

🔥 Trending searches on Wiki ಕನ್ನಡ:

ಮಹಾಕವಿ ರನ್ನನ ಗದಾಯುದ್ಧಭಾರತದ ಇತಿಹಾಸಶ್ರವಣಬೆಳಗೊಳಕೆಂಪುಅರಿಸ್ಟಾಟಲ್‌ಶ್ರೀ ರಾಮ ನವಮಿಸರಸ್ವತಿರಾಷ್ಟ್ರಕೂಟಕಲಿಕೆಸ್ಟಾರ್‌ಬಕ್ಸ್‌‌ನಯಸೇನಹಿಪಪಾಟಮಸ್ಚಿಲ್ಲರೆ ವ್ಯಾಪಾರಜ್ಯೋತಿಬಾ ಫುಲೆಭಾರತೀಯ ಕಾವ್ಯ ಮೀಮಾಂಸೆಅರ್ಥಶಾಸ್ತ್ರಇತಿಹಾಸಅಂಶಗಣಕೊರೋನಾವೈರಸ್ಭಾರತದ ಸಂವಿಧಾನರಾಮಾಚಾರಿ (ಕನ್ನಡ ಧಾರಾವಾಹಿ)ಬಾಬರ್ನರೇಂದ್ರ ಮೋದಿಮುಪ್ಪಿನ ಷಡಕ್ಷರಿತೆನಾಲಿ ರಾಮಕೃಷ್ಣವಿಧಾನಸೌಧಹಿಂದೂ ಮಾಸಗಳುನದಿ1935ರ ಭಾರತ ಸರ್ಕಾರ ಕಾಯಿದೆಹನುಮಂತಪೂರ್ಣಚಂದ್ರ ತೇಜಸ್ವಿಸಂಸ್ಕೃತ ಸಂಧಿಭಾರತದ ವಿಜ್ಞಾನಿಗಳುತೆಂಗಿನಕಾಯಿ ಮರಈಚಲುಕಾಫಿರ್ವಿನಾಯಕ ಕೃಷ್ಣ ಗೋಕಾಕಬೌದ್ಧ ಧರ್ಮಮಾನವನ ವಿಕಾಸಮಾಸ್ತಿ ವೆಂಕಟೇಶ ಅಯ್ಯಂಗಾರ್ಸಮಾಜಶಾಸ್ತ್ರಬೆಕ್ಕುನಾಲ್ವಡಿ ಕೃಷ್ಣರಾಜ ಒಡೆಯರುರಾಜಸ್ಥಾನ್ ರಾಯಲ್ಸ್ಅಶೋಕನ ಶಾಸನಗಳುಕರಡಿಯೋಗ ಮತ್ತು ಅಧ್ಯಾತ್ಮಕೃಷ್ಣರಾಜಸಾಗರಜಶ್ತ್ವ ಸಂಧಿಮಾನವನ ನರವ್ಯೂಹಸಿಗ್ಮಂಡ್‌ ಫ್ರಾಯ್ಡ್‌ಹುರುಳಿಭಾರತದ ಸ್ವಾತಂತ್ರ್ಯ ಚಳುವಳಿಬರವಣಿಗೆಬೆಳ್ಳುಳ್ಳಿವ್ಯಂಜನಸೂರ್ಯವ್ಯೂಹದ ಗ್ರಹಗಳುಸ್ವಾತಂತ್ರ್ಯಬೆಳಗಾವಿಆದೇಶ ಸಂಧಿಶಿವನ ಸಮುದ್ರ ಜಲಪಾತಪಂಚಾಂಗಮಳೆದೆಹಲಿ ಸುಲ್ತಾನರುವಾಲ್ಮೀಕಿಉಡಕರ್ನಾಟಕದ ಏಕೀಕರಣಕರ್ನಾಟಕದ ಇತಿಹಾಸಗೌತಮ ಬುದ್ಧಕದಂಬ ರಾಜವಂಶಕರಗ (ಹಬ್ಬ)ಸೂರ್ಯವಂಶ (ಚಲನಚಿತ್ರ)೧೮೬೨ಜಾತಿತಲಕಾಡುಪರೀಕ್ಷೆಎ.ಪಿ.ಜೆ.ಅಬ್ದುಲ್ ಕಲಾಂಕನಕಪುರ🡆 More