ದ್ಯುತಿಸಂಶ್ಲೇಷಣೆ - ಬೆಳಕು, ಇಂಗಾಲದ ಡೈಆಕ್ಸೈಡ್ ಮತ್ತು ನೀರುಗಳಿಂದ ಸಕ್ಕರೆಯನ್ನು ಸಂಶ್ಲೇಷಿಸಿ, ಆಮ್ಲಜನಕವನ್ನು ವ್ಯರ್ಥ ಉತ್ಪನ್ನವಾಗಿ ಹೊರಹಾಕುವ ಪ್ರಕ್ರಿಯೆ.
ತಿಳಿದಿರುವ ಜೀವರಸಾಯನಿಕ ಪ್ರಕ್ರಿಯೆಗಳಲ್ಲಿ ಇದು ಅತ್ಯಂತ ಮುಖ್ಯವಾದದ್ದು: ಬಹುತೇಕ ಎಲ್ಲಾ ಜೀವಿಗಳೂ ಇದರ ಮೇಲೆ ಅವಲಂಬಿತವಾಗಿವೆ.
ಸರಳವಾದ ರಸಾಯನಶಾಸ್ತ್ರದ ಸಮೀಕರಣದಲ್ಲಿ ದ್ಯುತಿಸಂಶ್ಲೇಷಣೆಯನ್ನು ಈ ರೀತಿ ವ್ಯಕ್ತ ಪಡಿಸಬಹುದು:
ಇದು ಸಸ್ಯದ ಭಾಗದಲ್ಲಿ ನಡೆಯುತ್ತದೆ,
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
This article uses material from the Wikipedia ಕನ್ನಡ article ದ್ಯುತಿಸಂಶ್ಲೇಷಣೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.