ನೀರು

This page is not available in other languages.

ವಿಕಿಪೀಡಿಯನಲ್ಲಿ "ನೀರು" ಹೆಸರಿನ ಪುಟವಿದೆ. ಇತರ ಹುಡುಕಾಟ ಫಲಿತಾಂಶಗಳನ್ನು ಸಹ ನೋಡಿ.

ವೀಕ್ಷಿಸು (ಹಿಂದಿನ ೨೦ | ) (೨೦ | ೫೦ | ೧೦೦ | ೨೫೦ | ೫೦೦)
  • Thumbnail for ನೀರು
    ನೀರು ಎಲ್ಲ ಜೀವಿಗಳಿಗೆ ಅಗತ್ಯವಾದ ರುಚಿ-ರಹಿತ ವಸ್ತು. ಇದು ಭೂಮಿಯ ಮೇಲ್ಮೈಯ ಶೇ.೭೦ ಭಾಗಗಳಲ್ಲಿ ಕಂಡುಬರುತ್ತದೆ. ಆದರೆ ಶುದ್ಧ ಕುಡಿಯಲು ಬಳಸಬಹುದಾದ ನೀರು ಕೇವಲ ಶೇ.೩ ರಷ್ಟು ಮಾತ್ರವೇ...
  • Thumbnail for ಸಿಹಿ ನೀರು
    ತಾಜಾ ನೀರು ಅಥವಾ ಸಿಹಿನೀರು ಇದು ನೈಸರ್ಗಿಕವಾಗಿ ಸಿಗುವ ದ್ರವ ಅಥವಾ ಹೆಪ್ಪುಗಟ್ಟಿದ ನೀರು ಆಗಿದ್ದು, ಕರಗಿದ ಲವಣಗಳು ಮತ್ತು ಇತರ ಒಟ್ಟು ಕರಗಿದ ಘನವಸ್ತುಗಳ ಕಡಿಮೆ ಸಾಂದ್ರತೆಯನ್ನು ಹೊಂದಿರುತ್ತದೆ...
  • Thumbnail for ನೀರು (ಅಣು)
    ಭೂಮಿಯ ಮೇಲೆ ಜೀವಿಸುವುದಕ್ಕೆ ನೀರು ಅತ್ಯಂತ ಅಗತ್ಯ. ಮನುಷ್ಯನ ಶರೀರದಲ್ಲಿ 55% ರಿಂದ 78% ರಷ್ಟು ನೀರು ತುಂಬಿರುತ್ತದೆ. ಅನೇಕ ವಸ್ತುಗಳಂತೆ, ನೀರು ಅಸಂಖ್ಯಾತ ರೂಪಗಳನ್ನು ತಾಳಬಹುದು...
  • ಕುಡಿಯುವ ನೀರು ಅಥವಾ ಕುಡಿಯುವ ನೀರಿನ ಸಾಕಷ್ಟು ಸುರಕ್ಷಿತ ನೀರು ಮಾನವರಿಂದ ಸೇವಿಸಲ್ಪಡುವ ಅಥವಾ ತಕ್ಷಣದ ಅಥವಾ ದೀರ್ಘಕಾಲದ ಹಾನಿ ಅಪಾಯವನ್ನು ಕಡಿಮೆ ಬಳಸಲಾಗುತ್ತದೆ. ಅತ್ಯಂತ ಅಭಿವೃದ್ಧಿ...
  • ಗಡಸು ನೀರು ಎಂದರೆ ಹೆಚ್ಚಿನ ಖನಿಜಾಂಶವನ್ನು ಹೊಂದಿರುವ ನೀರು (" ಮೃದುವಾದ ನೀರು " ಗೆ ವಿರುದ್ಧವಾಗಿದೆ). ಗಡಸು ನೀರನ್ನು ಸೊಸಿದಾಗ ಅದರಲ್ಲಿರುವ ಖನಿಜಗಳು ತಳದಲ್ಲಿ ಸುಣ್ಣದ, ಸೀಮೆಸುಣ್ಣದ...
  • Thumbnail for ನೀರು ಕಾಗೆ
    'ನೀರು ಕಾಗೆ' ಇದಕ್ಕೆ ಸಂಸ್ಕೃತದಲ್ಲಿ 'ಜಲ ಕಾಕ' ಎಂಬ ಹೆಸರಿದೆ. ವೈಜ್ನಾನಿಕ ವಾಗಿ "ಫಲಾಕ್ರೋಕರಾಕ್ಸ್ ನೈಜರ್ " ಎಂಬ ಹೆಸರಿದೆ. ಇದು ಒಂದು ಸಮುದ್ರ ಪಕ್ಷಿ. ದಕ್ಷಿಣ ಏಷಿಯಾ ಪ್ರದೇಶದ ವಾಸಿ...
  • ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಚರಂಡಿ ವಿಲೇವಾರಿ ಮತ್ತು ನೀರು ಸರಬರಾಜು ವಿಷಯಕ್ಕೆ ಪ್ರಧಾನ ಸರ್ಕಾರಿ ಸಂಸ್ಥೆಯಾಗಿದೆ. ಈ ಸಂಸ್ಥೆಯು ಭಾರತದ ಬೆಂಗಳೂರು ನಗರದಲ್ಲಿದೆ...
  • Thumbnail for ನೇರಳೆ ಜಂಬುಕೋಳಿ
    ಕೆನ್ನೀಲಿ ನೀರು ಕೋಳಿ (Porphyrio indicus) ಆಗ್ನೇಯ ಏಶಿಯಾದಿಂದ ಸುಲಾವೆಸಿ ಮತ್ತು ಬೊರ್ನಿಯೊ ಪ್ರದೇಶಗಳಲ್ಲಿ ಕಂಡುಬರುವ ನೀರು ಕೋಳಿ ಜಾತಿಯ ಪಕ್ಷಿ....
  • Thumbnail for ಡಾರ್ಟರ್ (ನೀರು ಕಾಗೆ)
    ಅಮೆರಿಕಾದ ಡಾರ್ಟರ್ (ಎ.ಆನ್‌ಹಿಂಗಾ) ಅನ್ನು ಆನ್‌ಹಿಂಗಾ ಎಂದು ಗುರುತಿಸಲಾಗುತ್ತದೆ. ಇದನ್ನು ನೀರು ಕೋಳಿ ("water turkey") ಎಂದು ಉತ್ತರ ಸಂಯುಕ್ತ ರಾಷ್ಟ್ರಗಳಲ್ಲಿ ಕರೆಯಲಾಗುತ್ತದೆ. ಇದಕ್ಕೆ...
  • Thumbnail for ಸಿಂಧೂ ನೀರು ಹಂಚಿಕೆ ಒಪ್ಪಂದ
    ಸಿಂಧೂ ನದಿ ನೀರು ಒಪ್ಪಂದಕ್ಕೆ ವಿಶ್ವ ಬ್ಯಾಂಕ್ (ಆಗ ಪುನರ್ನಿರ್ಮಾಣ ಮತ್ತು ಅಭಿವೃದ್ಧಿಯ ಅಂತರರಾಷ್ಟ್ರೀಯ ಬ್ಯಾಂಕ್) ಮಧ್ಯವರ್ತಿಯಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ನೀರು ಹಂಚಿಕೆ ಒಪ್ಪಂದದ...
  • Thumbnail for ಪ್ರವಾಹ
    ಪ್ರವಾಹ (category ನೀರು)
    ಸರೋವರ ಮುಂತಾದ ಕಡೆ ಶೇಖರಣೆಯಾಗಿರುವ ನೀರು ರಭಸವಾಗಿ ಉಕ್ಕಿ ಹರಿದು ವಿಶಾಲವಾದ ಭೂ ಪ್ರದೇಶವನ್ನು ಮುಳುಗಿಸುವುದೇ ಪ್ರವಾಹ ಅಥವಾ ಜಲಪ್ರವಾಹ. "ಹರಿಯುವ ನೀರು" ಎಂಬ ಅರ್ಥದಲ್ಲಿ ಈ ಪದ ಅಲೆಗಳಗಳ...
  • Thumbnail for ಆಲಮಟ್ಟಿ ಆಣೆಕಟ್ಟು
    ಜನರೇಟರೂ-ವಿದ್ಯುತ್ ಉತ್ಪಾದನ ಘಟಕವೂ ಇವೆ. ಹೀಗೆ ವಿದ್ಯುತ್ ಉತ್ಪಾದನೆಯಾಗಲು ಉಪಯೋಗಿಸಿದ ನೀರು ಕೆಳಭಾಗದಲ್ಲಿರುವ ಕರ್ನಾಟಕದ ನಾರಾಯಣಪುರ ಜಲಾಶಯಕ್ಕೆ ಹೋಗುತ್ತದೆ. ಕೃಷ್ಣಾ ಭಾಗ್ಯ ಜಲ ನಿಗಮ...
  • ಬಿಳಿ ನೀರು ಚಿಲುಮೆಯು ಪುಣ್ಯ ಕ್ಷೇತ್ರವೆಂದೇ ಪ್ರಸಿದ್ಧವಾಗಿದೆ. ಹಲವು ಪವಾಡಗಳಿಂದ ಕೂಡಿರುವ ಈ ಕ್ಷೇತ್ರ ಮೊಳಕಾಲ್ಮುರು ತಾಲೂಕಿನ ಕೋನಸಾಗರ ಗ್ರಾಮದಲ್ಲಿದೆ. ಅವರು ಕಾಯಕಯೋಗಿ, ಮಾಡಿದವರಿಗೆ...
  • Thumbnail for ಕಾವೇರಿ ನದಿ
    ಒಟ್ಟು ನೀರು 740 ಟಿಎಂಸಿ ಅಡಿ. ಈ ಪೈಕಿ 419 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ, 270 ಟಿಎಂಸಿ ಅಡಿ ನೀರನ್ನು ಕರ್ನಾಟಕಕ್ಕೂ ನ್ಯಾಯಾಧಿಕರಣ ಈಗಾಗಲೆ ಹಂಚಿಕೆ ಮಾಡಿದೆ. ಒಟ್ಟು ನೀರು 740...
  • Thumbnail for ಕೃಷ್ಣರಾಜಸಾಗರ
    ಪೂರ್ವದಲ್ಲಿ ನಿರ್ಮಿಸಲಾಯಿತು ಕೃಷ್ಣರಾಜಸಾಗರ ಅಣೆಕಟ್ಟಿನ ಮುಖ್ಯ ಉದ್ದೇಶಗಳೆಂದರೆ ನೀರಾವರಿ ಮತ್ತು ನೀರು ಸರಬರಾಜು. ಈ ಅಣೆಕಟ್ಟು ೮೬೦೦ ಅಡಿ ಉದ್ದವಿದ್ದು ೧೩೦ ಅಡಿ ಎತ್ತರವಿದೆ. ಸ್ವಯಂಚಾಲಿತ ಸ್ಲ್ಯೂಸ್...
  • ಅಂತರ್ಜಲ (category ನೀರು)
    ಮೇಲೆ ಬಿದ್ದ ನೀರಿನ ಬಹುಭಾಗ ಎತ್ತರದಿಂದ ತಗ್ಗಿನ ಕಡೆಗೆ ಹರಿಯುತ್ತದೆ. ಸ್ವಲ್ಪ ಪ್ರಮಾಣದ ನೀರು ಆವಿಯಾಗಿ ವಾಯುಗೋಳವನ್ನು ಸೇರುತ್ತದೆ. ಅತ್ಯಲ್ಪ ಪ್ರಮಾಣದ ನೀರನ್ನು ಸಸ್ಯಗಳು ಹೀರಿಕೊಳ್ಳುತ್ತವೆ...
  • ಜಿಲ್ಲೆಗಳಲ್ಲಿ ಇದೆ. ಹಲವಾರು ಕೈಗಾರಿಕೆಗಳು, ನಗರ ಮತ್ತು ಗ್ರಾಮೀಣ ವಸಾಹತುಗಳು ಈ ನದಿಯ ನೀರು ಸರಬರಾಜು ಅವಲಂಬಿಸಿದೆ; ಪ್ರಮುಖ ಕೈಗಾರಿಕಾ ಚಟುವಟಿಕೆ ಯೋಜನೆಯ ಕುದುರೆಮುಖ ಕಬ್ಬಿಣ ಅದಿರು...
  • Thumbnail for ನದಿ
    ಶಿಲೆಗಳಿಂದ ಯಾ ಮಣ್ಣಿನಿಂದ ಯಾ ಗಿಡಮರ ಪೊದರುಗಳಿಂದ ಆವೃತವಾಗಿರುವ ಮೈಮೇಲೆ ಪಾತವಾಗುವ ನೀರು, ಮಂಜು, ಹಿಮ ಮೊದಲಾದ ಜಲರೂಪಗಳಲ್ಲಿ ನದೀವ್ಯವಸ್ಥೆ ಆರಂಭವಾಗುವುದು. ಈ ಜಲರೂಪಗಳು ಒಡನೆ ನೆಲದ...
  • Thumbnail for ಗಂಗಾ
    ಸ್ಥಳಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಮಲಿನಗೊಂಡಿರುವುದು ಕಂಡುಬಂದಿತ್ತು. ಒಂದು ಸ್ಥಳದಲ್ಲಿ ಮಾತ್ರ ನೀರು ಶುದ್ಧವಾಗಿತ್ತು. ಉಳಿದ ಮೂರು ಸ್ಥಳಗಳಲ್ಲಿ ನೀರು ಸ್ವಲ್ಪ ಮಲಿನಗೊಂಡಿತ್ತು’ ಎಂದು...
  • Thumbnail for ಮಲಪ್ರಭಾ ನದಿ
    ತಲುಪಿತ್ತು. ‘ಆಪು’ ವಿಷಕಾರಿ ಜೊಂಡಿನಿಂದಾಗಿ ನೀರು ಅಲ್ಲಲ್ಲಿ ಮಡುಗಟ್ಟಿ ನಿಂತಿತ್ತು. ಇದಕ್ಕೆ ಕೆಳಸೇತುವೆಯ ಬಳಿ ಚರಂಡಿಯ ನೀರೂ ಮಿಶ್ರಣವಾಗಿ, ನದಿಯ ನೀರು ವಾಸನಾಭರಿತವಾಗಿತ್ತು. ಇದರಿಂದ ಹಂದಿಗಳ...
  • ನೀರು ನವಿಲು ಪೆಕಾನಿಫಾರ್‍ಮೀಸ್ ಗಣದ ಅನಿಂಗ್‍ಯಿಡೀ ಕುಟುಂಬಕ್ಕೆ ಸೇರಿದ ಜಲಪಕ್ಷಿ (ಡಾರ್ಟರ್ ಅಥವಾ ಅನಿಂಗ ಭಾರತದಲ್ಲಿ ಅನಿಂಗ ಪ್ರಭೇದ ಕಾಣಸಿಕ್ಕುತ್ತವೆ. ನದಿ ದಂಡೆಗಳ ಬಂಡೆಗಳ ಮೇಲೆ ಕುಳಿತು
  • నీరు (ನೀರು) ನೀರು ಬೆಣ್ಣೆ ಕರಗಿ ನೀರಾಗಿದೆ; ನೀರುಬೆಲ್ಲ ______________ English: liquid, en:liquid ನೀರು ________________ English: liquor, en:liquor ನೀರು ಕಲ್ಲನ್ನು
  • ಈ ಜಗತ್ತಿನಲ್ಲಿರುವುದು ಮೂರೇ ರತ್ನಗಳು: ಅನ್ನ, ನೀರು ಮತ್ತು ಒಳ್ಳೆಯ ಮಾತು. ಕಲ್ಲಿನ ತುಂಡುಗಳನ್ನು ರತ್ನಗಳೆನ್ನುವವರು ಮೂರ್ಖರು. - ೧೭:೦೪, ೨೯ ಆಗಸ್ಟ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ
ವೀಕ್ಷಿಸು (ಹಿಂದಿನ ೨೦ | ) (೨೦ | ೫೦ | ೧೦೦ | ೨೫೦ | ೫೦೦)

🔥 Trending searches on Wiki ಕನ್ನಡ:

ರೈತವಾರಿ ಪದ್ಧತಿಭಾರತದ ಜನಸಂಖ್ಯೆಯ ಬೆಳವಣಿಗೆಐಹೊಳೆಭರತ-ಬಾಹುಬಲಿವಿಭಕ್ತಿ ಪ್ರತ್ಯಯಗಳುಕರ್ನಾಟಕ ಲೋಕಸೇವಾ ಆಯೋಗದೇವನೂರು ಮಹಾದೇವಚೀನಾದ ಇತಿಹಾಸಭಾರತದ ಬುಡಕಟ್ಟು ಜನಾಂಗಗಳುಕರ್ನಾಟಕದ ಹಬ್ಬಗಳುಗುಪ್ತ ಸಾಮ್ರಾಜ್ಯಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಅಮ್ಮಬಾಬು ಜಗಜೀವನ ರಾಮ್ಭಾಷೆನ್ಯೂಟನ್‍ನ ಚಲನೆಯ ನಿಯಮಗಳುರಚಿತಾ ರಾಮ್ಆಗಮ ಸಂಧಿನೀರುಆರ್ಯಭಟ (ಗಣಿತಜ್ಞ)ಮತದಾನಭಾರತದಲ್ಲಿ ಪಂಚಾಯತ್ ರಾಜ್ಶ್ರೀವಿಜಯಅಲ್ಯೂಮಿನಿಯಮ್ಭಾರತದ ವಿಭಜನೆಮಹಾಭಾರತಕನ್ನಡ ಸಾಹಿತ್ಯಕರ್ನಾಟಕದಲ್ಲಿ ಪಂಚಾಯತ್ ರಾಜ್ರಾಷ್ಟ್ರಕವಿಆಮ್ಲ ಮಳೆಇಂಡಿಯಾನಾಕನ್ನಡ ಸಾಹಿತ್ಯ ಸಮ್ಮೇಳನಮೂಲಧಾತುಟಾರ್ಟನ್ಸುಮಲತಾಕೈಗಾರಿಕೆಗಳ ಸ್ಥಾನೀಕರಣಗೃಹರಕ್ಷಕ ದಳಭಾರತದ ಸಂಸತ್ತುಆಯುರ್ವೇದವಿಕ್ರಮಾದಿತ್ಯ ೬ಇಮ್ಮಡಿ ಪುಲಕೇಶಿಪ್ಲೇಟೊರಾಧಿಕಾ ಪಂಡಿತ್ಚಿನ್ನಸರೀಸೃಪಅರಣ್ಯನಾಶಆಯ್ಕಕ್ಕಿ ಮಾರಯ್ಯಮೈಸೂರು ಅರಮನೆಅರ್ಥಶಾಸ್ತ್ರಫೇಸ್‌ಬುಕ್‌ವೇದರೈತಒಡಲಾಳನವೋದಯಗಡಿಯಾರಎಲೆಗಳ ತಟ್ಟೆ.ಎಸ್.ಜಿ.ಸಿದ್ದರಾಮಯ್ಯಕಲ್ಯಾಣಿಮಯೂರಶರ್ಮಚಿತ್ರದುರ್ಗಭಾರತೀಯ ನಾಗರಿಕ ಸೇವೆಗಳುಮಿನ್ನಿಯಾಪೋಲಿಸ್ಛಂದಸ್ಸುವರ್ಣತಂತು (ಕ್ರೋಮೋಸೋಮ್)ಹಂಪೆದುಂಡು ಮೇಜಿನ ಸಭೆ(ಭಾರತ)ಒನಕೆ ಓಬವ್ವಬಾದಾಮಿಮೈಸೂರುದಯಾನಂದ ಸರಸ್ವತಿಕನ್ನಡ ಛಂದಸ್ಸುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿರಾಷ್ಟ್ರೀಯ ಸೇವಾ ಯೋಜನೆವಾಣಿಜ್ಯ(ವ್ಯಾಪಾರ)ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಕೇಂದ್ರ ಲೋಕ ಸೇವಾ ಆಯೋಗಮುಹಮ್ಮದ್🡆 More