ಕಾಮಸೂತ್ರ

ಕಾಮಸೂತ್ರ ವಾತ್ಸಾಯನನಿಂದ ಬರೆಯಲ್ಪಟ್ಟ ಸಂಸ್ಕೃತ ಸಾಹಿತ್ಯದಲ್ಲಿ ಮಾನವನ ಲೈಂಗಿಕ ವರ್ತನೆಯ ಮೇಲಿನ ಪ್ರಮಾಣಿತ ಕೃತಿ ಎಂದು ವ್ಯಾಪಕವಾಗಿ ಪರಿಗಣಿಸಲಾಗಿರುವ ಒಂದು ಪ್ರಾಚೀನ ಭಾರತೀಯ ಹಿಂದೂ ಪಠ್ಯ.

ಕೃತಿಯ ಒಂದು ಭಾಗ ಸಂಭೋಗದ ಮೇಲೆ ಪ್ರಾಯೋಗಿಕ ಸಲಹೆಯನ್ನು ಹೊಂದಿದೆ. ಅದು ಹೆಚ್ಚಾಗಿ ಗದ್ಯ ರೂಪದಲ್ಲಿದೆ, ಜೊತೆಗೆ ಅನೇಕ ಸೇರಿಸಲಾದ ಅನುಷ್ಟುಭ ಕಾವ್ಯ ಶ್ಲೋಕಗಳನ್ನು ಹೊಂದಿದೆ.

ಇದು ಬಹುಮಟ್ಟಿಗೆ ಕ್ರಿ ಪೂ ಮೂರನೆ ಶತಮಾನದ ಮಧ್ಯಂತರದಲ್ಲಿ ರಚನೆಯಾಗಿರಬಹುದೆಂಬ ನಂಬಿಕೆಯಿದೆ .. ಇದರಲ್ಲಿ ಗುಪ್ತರ ಬಗ್ಗೆ ಉಲ್ಲೇಖವಿದ್ದು ಗುಪ್ತರ ಕಾಲದ ಧಾರ್ಮಿಕ ಹಾಗೂ ಶಿಲ್ಪಕಲೆಗಳ ಬಗ್ಗೆ ವಿವರ ಇದೆ .. ವಾತ್ಸಾಯನ ಎಂಬ ಹೆಸರಿನ ವಿದ್ವಾಂಸ ಈ ಕೃತಿಯನ್ನ ರಚಿಸಿದ ಎಂದೆ ನಂಬಲಾಗಿದೆ .. ಕಾರಣ ಆತನ ಹೆಸರು ಈ ಕೃತಿಯ ಪರಿವಿಡಿಯಲ್ಲಿ ಇದೆ

Tags:

ಭಾರತವಾತ್ಸಾಯನಸಂಭೋಗಸಂಸ್ಕೃತ ಸಾಹಿತ್ಯಹಿಂದೂ

🔥 Trending searches on Wiki ಕನ್ನಡ:

ಸಲಗ (ಚಲನಚಿತ್ರ)ವ್ಯಕ್ತಿತ್ವತ್ರಿಪದಿಅಂಬಿಗರ ಚೌಡಯ್ಯವ್ಯವಸಾಯಯೂಟ್ಯೂಬ್‌ಪುತ್ತೂರುಬ್ಯಾಂಕು ಮತ್ತು ಗ್ರಾಹಕ ಸಂಬಂಧರಕ್ತಚಂದನಶೂದ್ರ ತಪಸ್ವಿವಿದ್ಯುತ್ ಮಂಡಲಗಳುಮೈಸೂರು ದಸರಾಸೋಡಿಯಮ್ವಿತ್ತೀಯ ನೀತಿವಚನ ಸಾಹಿತ್ಯಅಸ್ಪೃಶ್ಯತೆಸಂವತ್ಸರಗಳುಅಲಂಕಾರರಾಷ್ಟ್ರೀಯತೆಮಳೆಜ್ಯೋತಿಬಾ ಫುಲೆಮಂಗಳಮುಖಿಚಿಪ್ಕೊ ಚಳುವಳಿಹೆಚ್.ಡಿ.ಕುಮಾರಸ್ವಾಮಿಬ್ರಾಟಿಸ್ಲಾವಾಕರ್ಬೂಜಛತ್ರಪತಿ ಶಿವಾಜಿವಿಜಯದಾಸರುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಲೋಹಫ್ರೆಂಚ್ ಕ್ರಾಂತಿಬ್ರಿಟೀಷ್ ಸಾಮ್ರಾಜ್ಯವಿಷ್ಣುವರ್ಧನ್ (ನಟ)ಪ್ರತಿಧ್ವನಿ21ನೇ ಶತಮಾನದ ಕೌಶಲ್ಯಗಳುಎರೆಹುಳುರತ್ನತ್ರಯರುನವೋದಯಗುರುತ್ವಸಿದ್ದಲಿಂಗಯ್ಯ (ಕವಿ)ರಾಷ್ಟ್ರಕೂಟನ್ಯೂಟನ್‍ನ ಚಲನೆಯ ನಿಯಮಗಳುಅಶ್ವತ್ಥಮರಸಸ್ಯ ಜೀವಕೋಶಬಲಕನ್ನಡದಲ್ಲಿ ವಚನ ಸಾಹಿತ್ಯಹೈಡ್ರೊಕ್ಲೋರಿಕ್ ಆಮ್ಲಊಟಡೊಳ್ಳು ಕುಣಿತಎ.ಪಿ.ಜೆ.ಅಬ್ದುಲ್ ಕಲಾಂಅ.ನ.ಕೃಷ್ಣರಾಯಮೌರ್ಯ ಸಾಮ್ರಾಜ್ಯಭಾರತದ ಇತಿಹಾಸಶಾಂತರಸ ಹೆಂಬೆರಳುರುಕ್ಮಾಬಾಯಿತತ್ಸಮ-ತದ್ಭವಬಹಮನಿ ಸುಲ್ತಾನರುಕೃಷಿ ಅರ್ಥಶಾಸ್ತ್ರಭಾರತೀಯ ರೈಲ್ವೆಮಾತೃಕೆಗಳುಸೂರ್ಯ ಗ್ರಹಣದಕ್ಷಿಣ ಭಾರತಯೋನಿಪಂಜಾಬಿನ ಇತಿಹಾಸಮಾನವನ ನರವ್ಯೂಹಸ್ನಾಯುಪತ್ರರಂಧ್ರಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕದಂಬ ರಾಜವಂಶಸೂರ್ಯವ್ಯೂಹದ ಗ್ರಹಗಳುಕಿತ್ತೂರು ಚೆನ್ನಮ್ಮಒಡಲಾಳಭಗತ್ ಸಿಂಗ್ಶ್ರೀ ರಾಮಾಯಣ ದರ್ಶನಂಪ್ಲಾಸಿ ಕದನಮಿನ್ನಿಯಾಪೋಲಿಸ್ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಉತ್ತರ ಕನ್ನಡ🡆 More