ರಾಜ್ಯಪಾಲ

ದೇಶದ ಮುಖ್ಯಸ್ಥರಾಗಿ ರಾಷ್ಟ್ರಪತಿ ಇರುವಂತೆಯೇ, ಭಾರತದಲ್ಲಿ ರಾಜ್ಯಗಳ ಮುಖ್ಯಸ್ಥರನ್ನು ರಾಜ್ಯಪಾಲ ಎಂದು ಕರೆಯುತ್ತಾರೆ.ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಮುಖ್ಯಮಂತ್ರಿಗಳಾಗಿದ್ದರೂ ರಾಜ್ಯಪಾಲರು ರಾಜ್ಯಗಳ ಮುಖ್ಯಸ್ಥರಾಗಿರುತ್ತಾರೆ.ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.

ರಾಜ್ಯಪಾಲರ ಅಧಿಕಾರಾವಧಿ ೫ ವರ್ಷಗಳು.ಕೇಂದ್ರದಲ್ಲಿ ರಾಷ್ಟ್ರಪತಿ ಇದ್ದಂತೆ ರಾಜ್ಯದಲ್ಲಿ ರಾಜ್ಯಪಾಲ ಇರಬೇಕಾಗುತ್ತದೆ. ಭಾರತದ ಸಂವಿಧಾನದಲ್ಲಿ ರಾಜ್ಯದ ಶಾಸನ ರಚನಾ ಅಧಿಕಾರ ಹಾಗೂ ನ್ಯಾಯಾಂಗದ ಅಧಿಕಾರ ಹೊರತುಪಡಿಸಿ ಇರುವ ಉಳಿದೆಲ್ಲ ಅಧಿಕಾರವನ್ನು ರಾಜ್ಯಪಾಲರು ಇಲ್ಲವೆ ಅವರ ಹೆಸರಿನಲ್ಲಿಯೇ ನಿರ್ವಹಣೆ ಮಾಡಬೇಕಾಗುತ್ತದೆ. ಇದು ಸಂವಿಧಾನ ಒಪ್ಪಿಕೊಂಡ ಕ್ರಮವಾಗಿದೆ.ರಾಜ್ಯಪಾಲರು ಸ್ವಂತ ವಿವೇಚನೆಯಂತೆ ಕಾರ್ಯ ನಿರ್ವಹಿಸಲು ಇರುವ ಅವಕಾಶ ಕಡಿಮೆ. ಸಾಧಾರಣವಾಗಿ ಅವರು ಸಚಿವ ಸಂಪುಟದ ಸಲಹೆ–ಸೂಚನೆ ಮೇರೆಗೆ ಕೆಲಸ ಮಾಡಬೇಕಾಗುತ್ತದೆ (ಕಲಂ 163).ಕೆಲ ವಿಷಯಗಳಲ್ಲಿ ಅವರು ಸ್ವಂತ ವಿವೇಚನೆ ಬಳಸುವ ಅಧಿಕಾರ ಇದೆ (ಉದಾಹರಣೆಗೆ ಮುಖ್ಯಮಂತ್ರಿಯನ್ನಾಗಿ ಯಾರನ್ನು ಮಾಡಬೇಕು ಹಾಗೂ ಸಚಿವ ಸಂಪುಟ ವಿಶ್ವಾಸ ಕಳೆದುಕೊಂಡಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅನುಸರಿಸುವ ಮಾರ್ಗ ಮತ್ತು ವಿಧಾನ). ಉಳಿದಂತೆ ಸ್ವಂತ ವಿವೇಚನೆ ಬಳಸುವಂತಿಲ್ಲ. ಆಡಳಿತದಲ್ಲಿ ಸಚಿವ ಸಂಪುಟದ ಸಲಹೆಗಳ ಮೇಲೆ ಮೇಲ್ಮನವಿ ಪ್ರಾಧಿಕಾರವಾಗಿ ನಡೆದುಕೊಳ್ಳುವಂತಿಲ್ಲ.

7ನೇ ಸಂವಿಧಾನದ ತಿದ್ದುಪಡಿ

ಗವರ್ನರ್ ಭಾರತದಲ್ಲಿ ಒಂದು ರಾಜ್ಯದ ಮುಖ್ಯಸ್ಥರಾಗಿರುತ್ತಾರೆ. ಸಾಮಾನ್ಯವಾಗಿ, ಗವರ್ನರ್ ಅನ್ನು ಪ್ರತಿ ರಾಜ್ಯಕ್ಕೆ ನೇಮಕ ಮಾಡಲಾಗುತ್ತದೆ, ಆದರೆ 7 ನೇ ಸಂವಿಧಾನದ ತಿದ್ದುಪಡಿಯ ನಂತರ, ಒಂದಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಬ್ಬ ರಾಜ್ಯಪಾಲರನ್ನು ಹೆಚ್ಚುವರಿಯಾಗಿ ನೇಮಕ ಮಾಡಬಹುದು.

ಭಾರತದ ರಾಜ್ಯಗಳ ರಾಜ್ಯಪಾಲರ ಪಟ್ಟಿ

ರಾಜ್ಯ ರಾಜ್ಯಪಾಲರು ಚಿತ್ರ ಅಧಿಕಾರ ಸ್ವೀಕರಿಸಿದ ದಿನ Ref.
ಆಂಧ್ರಪ್ರದೇಶ ಬಿಸ್ವಭೂಷಣ್ ಹರಿಚಂದನ್ ರಾಜ್ಯಪಾಲ  19 ಜುಲೈ 2019
ಅರುಣಾಚಲ ಪ್ರದೇಶ ಬಿ. ಡಿ. ಮಿಶ್ರಾ ರಾಜ್ಯಪಾಲ  3 ಅಕ್ಟೋಬರ್ 2017
ಅಸ್ಸಾಂ ಜಗದೀಶ್ ಮುಖಿ ರಾಜ್ಯಪಾಲ  10 ಅಕ್ಟೋಬರ್ 2017
ಬಿಹಾರ ಫಗು ಚೌಹಾಣ್ ಚಿತ್ರ:Fagu chauhan.jpg 20 ಜುಲೈ 2019
ಛತ್ತೀಸ್‌ಘಡ್ ಅನಸೂಯಾ ಉಕೇಯ್ ರಾಜ್ಯಪಾಲ  17 ಜುಲೈ 2019
ಗೋವಾ ಸತ್ಯಪಾಲ್ ಮಲಿಕ್ ರಾಜ್ಯಪಾಲ  3 ನವೆಂಬರ್ 2019
ಗುಜರಾತ್ ಆಚಾರ್ಯ ದೇವ್ ವ್ರತ್ ರಾಜ್ಯಪಾಲ  15 ಜುಲೈ 2019
ಹರಿಯಾಣ ಸತ್ಯದೇವ್ ನಾರಾಯಣ್ ಆರ್ಯ ರಾಜ್ಯಪಾಲ  25 ಆಗಸ್ಟ್ 2018
ಹಿಮಾಚಲ ಪ್ರದೇಶ ಬಂಡಾರು ದತ್ತಾತ್ರೇಯ ರಾಜ್ಯಪಾಲ  1 ಸೆಪ್ಟೆಂಬರ್ 2019
ಝಾರ್ಖಂಡ್ ದ್ರೌಪದಿ ಮುರ್ಮು ರಾಜ್ಯಪಾಲ  18 ಮೇ 2015
ಕರ್ನಾಟಕ ವಜುಭಾಯಿ ವಾಲಾ ರಾಜ್ಯಪಾಲ  1 ಸೆಪ್ಟೆಂಬರ್ 2014
ಕೇರಳ ಆರಿಫ್ ಮೊಹಮ್ಮದ್ ಖಾನ್ ರಾಜ್ಯಪಾಲ  6 ಸೆಪ್ಟೆಂಬರ್ 2019
ಮಧ್ಯಪ್ರದೇಶ ಲಾಲ್‌ಜಿ ಟಂಡನ್ ರಾಜ್ಯಪಾಲ  20 ಜುಲೈ 2019
ಮಹಾರಾಷ್ಟ್ರ ಭಗತ್ ಸಿಂಗ್ ಕೋಶಿಯಾರಿ 1 ಸೆಪ್ಟೆಂಬರ್ 2019
ಮಣಿಪುರ ನಜ್ಮಾ ಹೆಪ್ತುಲ್ಲಾ ರಾಜ್ಯಪಾಲ  21 ಆಗಸ್ಟ್ 2016
ಮೇಘಾಲಯ ತಥಾಗತ ರಾಯ್ ರಾಜ್ಯಪಾಲ  27 ಜನವರಿ 2020
ಮಿಝೋರಂ ಪಿ. ಎಸ್. ಶ್ರೀಧರನ್ ಪಿಳ್ಳೈ ರಾಜ್ಯಪಾಲ  5 ನವೆಂಬರ್ 2019
ನಾಗಾಲ್ಯಾಂಡ್ ಆರ್. ಎನ್. ರವಿ ರಾಜ್ಯಪಾಲ  20 ಜುಲೈ 2019
ಒರಿಸ್ಸಾ ಗಣೇಶಿ ಲಾಲ್ ರಾಜ್ಯಪಾಲ  29 ಮೇ 2018
ಪಂಜಾಬ್ ವಿ. ಪಿ. ಸಿಂಗ್ ಬದ್ನೋರ್ ರಾಜ್ಯಪಾಲ  22 ಆಗಸ್ಟ್ 2016
ರಾಜಸ್ಥಾನ ಕಲ್‌ರಾಜ್ ಮಿಶ್ರಾ ರಾಜ್ಯಪಾಲ  1 ಸೆಪ್ಟೆಂಬರ್ 2019
ಸಿಕ್ಕಿಂ ಗಂಗಾ ಪ್ರಸಾದ್ ರಾಜ್ಯಪಾಲ  26 ಆಗಸ್ಟ್ 2018
ತಮಿಳುನಾಡು ಬನ್ವಾರಿಲಾಲ್ ಪುರೋಹಿತ್ ರಾಜ್ಯಪಾಲ  6 ಅಕ್ಟೋಬರ್ 2017
ತೆಲಂಗಾಣ ತಮಿಳಿಸೈ ಸೌಂದರರಾಜನ್ 1 ಸೆಪ್ಟೆಂಬರ್ 2019
ತ್ರಿಪುರ ರಮೇಶ್ ಬೈಸ್ ರಾಜ್ಯಪಾಲ  20 ಜುಲೈ 2019
ಉತ್ತರ ಪ್ರದೇಶ ಆನಂದಿಬೆನ್ ಪಟೇಲ್ ರಾಜ್ಯಪಾಲ  20 ಜುಲೈ 2019
ಉತ್ತರಾಖಂಡ ಬೇಬಿ ರಾಣಿ ಮೌರ್ಯ ರಾಜ್ಯಪಾಲ  26 ಆಗಸ್ಟ್ 2018
ಪಶ್ಚಿಮ ಬಂಗಾಳ ಜಗದೀಪ್ ಧನ್‌ಖಾರ್ 20 ಜುಲೈ 2019

ಭಾರತದ ಕೇಂದ್ರಾಡಳಿತ ಪ್ರದೇಶಗಳ ಉಪರಾಜ್ಯಪಾಲರ / ಆಡಳಿತಾಧಿಕಾರಿಗಳ ಪಟ್ಟಿ

ಹುದ್ದೆ ಹೆಸರು ಚಿತ್ರ ಅಧಿಕಾರ ಸ್ವೀಕರಿಸಿದ ದಿನ Ref
ಅಂಡಮಾನ್ ಮತ್ತು ನಿಕೋಬಾರ್
(ಉಪರಾಜ್ಯಪಾಲರು)
ದೇವೇಂದ್ರ ಕುಮಾರ್ ಜೋಶಿ ರಾಜ್ಯಪಾಲ  8 ಅಕ್ಟೋಬರ್ 2017
ಚಂಡೀಗಡ
(ಆಡಳಿತಾಧಿಕಾರಿಗಳು)
ವಿ. ಪಿ. ಸಿಂಗ್ ಬದ್ನೋರ್ ರಾಜ್ಯಪಾಲ  22 ಆಗಸ್ಟ್ 2016
ದಾದ್ರಾ ಮತ್ತು ನಗರ್ ಹವೇಲಿ
(ಆಡಳಿತಾಧಿಕಾರಿಗಳು)
ಪ್ರಫುಲ್ ಖೋಡಾ ಪಟೇಲ್ ರಾಜ್ಯಪಾಲ  30 ಡಿಸೆಂಬರ್ 2016
ದಮನ್ ಮತ್ತು ದಿಯು
(ಆಡಳಿತಾಧಿಕಾರಿಗಳು)
ಪ್ರಫುಲ್ ಖೋಡಾ ಪಟೇಲ್ ರಾಜ್ಯಪಾಲ  29 ಆಗಸ್ಟ್ 2016
ದೆಹಲಿ
(ಉಪರಾಜ್ಯಪಾಲರು)
ಅನಿಲ್ ಬೈಜಲ್ ರಾಜ್ಯಪಾಲ  31 ಡಿಸೆಂಬರ್ 2016
ಜಮ್ಮು ಮತ್ತು ಕಾಶ್ಮೀರ
(ಉಪರಾಜ್ಯಪಾಲರು)
ಜಿ. ಸಿ. ಮುರ್ಮು  – 31 ಅಕ್ಟೋಬರ್ 2019
ಲಡಾಖ್
(ಉಪರಾಜ್ಯಪಾಲರು)
ಆರ್. ಕೆ. ಮಾಥೂರ್ ರಾಜ್ಯಪಾಲ  31 ಅಕ್ಟೋಬರ್ 2019
ಲಕ್ಷದ್ವೀಪ
(ಆಡಳಿತಾಧಿಕಾರಿಗಳು)
ದಿನೇಶ್ವರ್ ಶರ್ಮಾ  – 3 ನವೆಂಬರ್ 2019
ಪಾಂಡಿಚೆರಿ
(ಉಪರಾಜ್ಯಪಾಲರು)
ಕಿರಣ್ ಬೇಡಿ ರಾಜ್ಯಪಾಲ  29 ಮೇ 2016

ಉಲ್ಲೇಖಗಳು


Tags:

ರಾಜ್ಯಪಾಲ 7ನೇ ಸಂವಿಧಾನದ ತಿದ್ದುಪಡಿರಾಜ್ಯಪಾಲ ಭಾರತದ ರಾಜ್ಯಗಳ ರ ಪಟ್ಟಿರಾಜ್ಯಪಾಲ ಭಾರತದ ಕೇಂದ್ರಾಡಳಿತ ಪ್ರದೇಶಗಳ ಉಪರ ಆಡಳಿತಾಧಿಕಾರಿಗಳ ಪಟ್ಟಿರಾಜ್ಯಪಾಲ ಉಲ್ಲೇಖಗಳುರಾಜ್ಯಪಾಲಭಾರತ

🔥 Trending searches on Wiki ಕನ್ನಡ:

ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆವಿಜಯಾ ದಬ್ಬೆಜ್ಞಾನಪೀಠ ಪ್ರಶಸ್ತಿವಿಭಕ್ತಿ ಪ್ರತ್ಯಯಗಳುತ್ಯಾಜ್ಯ ನಿರ್ವಹಣೆಸರ್ ಐಸಾಕ್ ನ್ಯೂಟನ್ಪ್ರೀತಿಜಾಗತಿಕ ತಾಪಮಾನ ಏರಿಕೆಕವಿರಾಜಮಾರ್ಗಚಂದ್ರಶೇಖರ ವೆಂಕಟರಾಮನ್ಭಾರತದ ಸ್ವಾತಂತ್ರ್ಯ ದಿನಾಚರಣೆಕನ್ನಡ ರಂಗಭೂಮಿನೀರು (ಅಣು)ರಾವಣಗೌತಮ ಬುದ್ಧತಿಂಥಿಣಿ ಮೌನೇಶ್ವರಕರ್ನಾಟಕದ ಏಕೀಕರಣಜ್ಯೋತಿಬಾ ಫುಲೆಛಂದಸ್ಸುಆರ್ಥಿಕ ಬೆಳೆವಣಿಗೆರಾಣೇಬೆನ್ನೂರುಹರಿಶ್ಚಂದ್ರಗಾಂಧಿ ಮತ್ತು ಅಹಿಂಸೆಜೀವನಮೊಘಲ್ ಸಾಮ್ರಾಜ್ಯದೆಹಲಿತೆಲುಗುಶಿವಕೋಟ್ಯಾಚಾರ್ಯಪ್ರಗತಿಶೀಲ ಸಾಹಿತ್ಯನಾಗಚಂದ್ರದ.ರಾ.ಬೇಂದ್ರೆಯೋಗರಾಮಾಯಣಧರ್ಮಸ್ಥಳವಾಸ್ಕೋ ಡ ಗಾಮಭತ್ತಅಕ್ಬರ್ವಿಶ್ವ ಮಹಿಳೆಯರ ದಿನಕ್ರೈಸ್ತ ಧರ್ಮರಾಜ್ಯಸಭೆಮೋಕ್ಷಗುಂಡಂ ವಿಶ್ವೇಶ್ವರಯ್ಯಕರ್ನಾಟಕ ಸ್ವಾತಂತ್ರ್ಯ ಚಳವಳಿರಾಯಚೂರು ಜಿಲ್ಲೆವೇದಪ್ರವಾಸೋದ್ಯಮಶ್ರೀ ರಾಮ ನವಮಿದಯಾನಂದ ಸರಸ್ವತಿಖೊಖೊಕಂದಅಖಿಲ ಭಾರತ ಬಾನುಲಿ ಕೇಂದ್ರವಿಷ್ಣುಶರ್ಮವಿಜಯನಗರ ಸಾಮ್ರಾಜ್ಯಪತ್ರಖ್ಯಾತ ಕರ್ನಾಟಕ ವೃತ್ತಬ್ಯಾಸ್ಕೆಟ್‌ಬಾಲ್‌ಟಾವೊ ತತ್ತ್ವನುಡಿಗಟ್ಟುರಂಜಾನ್ಸೌರಮಂಡಲಅಗ್ನಿ(ಹಿಂದೂ ದೇವತೆ)ರತ್ನತ್ರಯರುಕರ್ನಾಟಕದ ಇತಿಹಾಸಕನ್ಯಾಕುಮಾರಿಎ.ಕೆ.ರಾಮಾನುಜನ್ವಿಮರ್ಶೆಕುವೆಂಪುಕ್ರಿಯಾಪದತಾಳಮದ್ದಳೆಜಾಗತೀಕರಣಸಮಾಜವಾದಧನಂಜಯ್ (ನಟ)ಕಾಂತಾರ (ಚಲನಚಿತ್ರ)ಅಕ್ಕಮಹಾದೇವಿಭರತ-ಬಾಹುಬಲಿಲಕ್ನೋಬಿ.ಜಯಶ್ರೀಗಂಗಾನಿರಂಜನ🡆 More