ಕನ್ಯಾಕುಮಾರಿ

ಕನ್ಯಾಕುಮಾರಿ ದಕ್ಷಿಣ ಭಾರತದಲ್ಲಿ ಮುಖ್ಯ ಭೂಮಿಯ ತುತ್ತ ತುದಿಯಲ್ಲಿರುವ ಊರು.

'ಕನ್ಯಾಕುಮಾರಿ' ಎಂಬ ಹೆಸರು ಪೌರಾಣಿಕ ಕಥೆಯಿಂದ ಬಂದದ್ದು. ಇದಕ್ಕೆ ಕೇಪ್ ಕೊಮೆರಿನ್ ಎಂಬ ಹೆಸರೂ ಇದ್ದಿತು.ಕೇಪ್ ಕಾಮೊರಿನ್ ಎಂದೇ ಹೆಸರುವಾಸಿಯಾದ ಕನ್ಯಾಕುಮಾರಿ ಭಾರತದ ತಮಿಳುನಾಡಿನಲ್ಲಿದೆ. ಭಾರತದ ದಕ್ಷಿಣದ ತುತ್ತ ತುದಿಯಲ್ಲಿ ಕನ್ಯಾಕುಮಾರಿ ಇದೆ. ಕನ್ಯಾಕುಮಾರಿಯು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಭಿ ಸಮುದ್ರ ಸೇರುವ ಸ್ಥಳದಲ್ಲಿ ಇದೆ. ಇದರ ವಾಯುವ್ಯ ಮತ್ತು ಪಶ್ಚಿಮ ಭಾಗದಲ್ಲಿ ಕೇರಳ ರಾಜ್ಯವಿದ್ದು, ತಿರುನೆಲ್ವೇಲಿ ಜಿಲ್ಲೆಯು ಇದರ ಉತ್ತರ ಮತ್ತು ಪೂರ್ವ ಭಾಗದಲ್ಲಿ ಬರುತ್ತದೆ. ಕೇರಳದ ರಾಜಧಾನಿ ತಿರುವನಂತಪುರಮ್ ಕನ್ಯಾಕುಮಾರಿಯಿಂದ 85 ಕಿ.ಮೀ ದೂರದಲ್ಲಿದೆ. ಕನ್ಯಕುಮಾರಿಯು ಹುಣ್ಣಿಮೆಯ ದಿನ ಕಣ್ಣು ಕೋರೈಸುವ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ.

ಕನ್ಯಾಕುಮಾರಿ
ಕನ್ಯಾಕುಮಾರಿ
ಕನ್ಯಾಕುಮಾರಿ
ಕನ್ಯಾಕುಮಾರಿ
ಕನ್ಯಾಕುಮಾರಿ
ಕನ್ಯಾಕುಮಾರಿ

ಕನ್ಯಾಕುಮಾರಿ ಭಾರತದ ಪ್ರಸಿದ್ಧ ಯಾತ್ರಸ್ಥಳ. ಪತ್ಮಾಭಪುರಮ್ ಅರಮನೆ

ಸ್ವಾಮಿ ವಿವೇಕಾನಂದರು

ತ್ಸುನಾಮಿ

ಉಲ್ಲೇಖನ

Tags:

🔥 Trending searches on Wiki ಕನ್ನಡ:

ದಿಕ್ಕುಬಾಲ್ಯ ವಿವಾಹಸುಧಾ ಮೂರ್ತಿಭಾರತದಲ್ಲಿ ಪಂಚಾಯತ್ ರಾಜ್ಹನುಮಂತಮುಟ್ಟುದುಂಡು ಮೇಜಿನ ಸಭೆ(ಭಾರತ)ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಹಲ್ಮಿಡಿಕೊಡಗುಹಣಗ್ರಾಮಗಳುಅಷ್ಟಾವಕ್ರಭಾರತದ ಸಂಸತ್ತುಒನಕೆ ಓಬವ್ವಪ್ರೀತಿಭಾರತದ ಮಾನವ ಹಕ್ಕುಗಳುವೇದರಮ್ಯಾಸೂರ್ಯವರ್ಗೀಯ ವ್ಯಂಜನತ್ರಿಪದಿಬಾದಾಮಿ ಶಾಸನಭಾರತದ ಜನಸಂಖ್ಯೆಯ ಬೆಳವಣಿಗೆಕನ್ನಡದಲ್ಲಿ ಮಹಿಳಾ ಸಾಹಿತ್ಯಮಹಾಭಾರತಕನ್ನಡದಲ್ಲಿ ಸಣ್ಣ ಕಥೆಗಳುಮಾಹಿತಿ ತಂತ್ರಜ್ಞಾನಭಾರತದಲ್ಲಿ ಬಡತನಸಂಶೋಧನೆಹರ್ಡೇಕರ ಮಂಜಪ್ಪಮಿನ್ನಿಯಾಪೋಲಿಸ್ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಭಾರತ ಸಂವಿಧಾನದ ಪೀಠಿಕೆಹಿಂದೂ ಮಾಸಗಳುಉತ್ತರ ಕನ್ನಡದಶಾವತಾರಎಸ್.ಜಿ.ಸಿದ್ದರಾಮಯ್ಯವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಕಲ್ಲಂಗಡಿಏಡ್ಸ್ ರೋಗಅಸಹಕಾರ ಚಳುವಳಿಮಹೇಂದ್ರ ಸಿಂಗ್ ಧೋನಿಧೊಂಡಿಯ ವಾಘ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಸಸ್ಯ ಜೀವಕೋಶಭಾರತದಲ್ಲಿನ ಶಿಕ್ಷಣಪರಮಾಣು ಸಂಖ್ಯೆ1935ರ ಭಾರತ ಸರ್ಕಾರ ಕಾಯಿದೆಕೃಷಿ ಅರ್ಥಶಾಸ್ತ್ರಜೋಳಕೆಂಪು ಮಣ್ಣುಕನ್ನಡದಲ್ಲಿ ವಚನ ಸಾಹಿತ್ಯಎರೆಹುಳುಗಣರಾಜ್ಯಸಂವತ್ಸರಗಳುಅಸ್ಪೃಶ್ಯತೆಶಿರಾಅಂಬಿಗರ ಚೌಡಯ್ಯಮದುವೆಸಂಭೋಗಮಹಾತ್ಮ ಗಾಂಧಿಶ್ರೀ ರಾಘವೇಂದ್ರ ಸ್ವಾಮಿಗಳುಪೆರಿಯಾರ್ ರಾಮಸ್ವಾಮಿಕನ್ನಡ ಸಾಹಿತ್ಯ ಪರಿಷತ್ತುಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಪರಿಸರ ವ್ಯವಸ್ಥೆಸರ್ವಜ್ಞಯುಗಾದಿಫ್ರೆಂಚ್ ಕ್ರಾಂತಿನವೆಂಬರ್ ೧೪ಮಾದಿಗವೆಂಕಟೇಶ್ವರ ದೇವಸ್ಥಾನದುಗ್ಧರಸ ಗ್ರಂಥಿ (Lymph Node)ಅಪಕೃತ್ಯಪ್ರಾಚೀನ ಈಜಿಪ್ಟ್‌ಕ್ರೈಸ್ತ ಧರ್ಮ🡆 More