ಮಾಹಿತಿ ತಂತ್ರಜ್ಞಾನ

ಮಾಹಿತಿ ತಂತ್ರಜ್ಞಾನ ಅಮೇರಿಕದ ಮಾಹಿತಿ ತಂತ್ರಜ್ಞಾನ ಸಂಘದ ನಿರ್ದಿಷ್ಟದಂತೆ, ಗಣಕಯಂತ್ರ-ಆಧಾರಿತ ಮಾಹಿತಿ ವ್ಯವಸ್ಥೆಗಳ ಅಧ್ಯಯನ, ರಚನೆ, ಅಭಿವೃದ್ಧಿ ಮತ್ತು ನಿರ್ವಹಣೆ - ವಿಶೇಷವಾಗಿ ತಂತ್ರಾಂಶ ಮತ್ತು hardware.

ಮಾಹಿತಿ ತಂತ್ರಜ್ಞಾನ
೨೦೦೫ರಲ್ಲಿ ವಿಶ್ವದ ವಿವಿಧ ದೇಶಗಳು ಮಾಹಿತಿ ತಂತ್ರಜ್ಞಾನದ ಮೇಲೆ ಮಾಡಿದ ಖರ್ಚು

ಮಾಹಿತಿ ಎನ್ನುವದರ ಬಗ್ಗೆ ಮನುಷ್ಯನಿಗೆ ಬಹು ಪೂರ್ವದಿಂದಲೇ ಅರಿವಿದ್ದರೂ ಅದು ತಂತ್ರಜ್ಞಾನದ ಜೊತೆಗೆ ಬೆರೆತದ್ದು ಇತ್ತೀಚೆಗೆ. ಅದಕ್ಕೆ ಕಾರಣ ತಂತ್ರಜ್ಞಾನದ ತ್ವರಿತ ಬೆಳವಣಿಗೆ. ಮಾಹಿತಿಯನ್ನು ವೇಗವಾಗಿ ರವಾನಿಸುವ ತಂತ್ರಜ್ಞಾನವು ಅದನ್ನು ಶೇಖರಿಸುವ ಮತ್ತು ರಕ್ಷಿಸುವ ಜವಾಬ್ದಾರಿಯನ್ನೂ ಹೊರುತ್ತದೆ. ಯಾವುದೇ ಒಂದು ಕ್ಷೇತ್ರವನ್ನು ತೆಗೆದುಕೊಂಡರೂ ಅದರಲ್ಲಿ ಮಾಹಿತಿ ತಂತ್ರಜ್ಞಾನ ಎಂಬ ತುಣುಕು ಇದ್ದೇ ಇರುತ್ತದೆ. ಇದರಿಂದ ದೂರ ಎನ್ನುವ ಪದ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಇದೆಲ್ಲಾ ಸಾಧ್ಯವಾಗುತ್ತಿರುವದು ಅಂತರಜಾಲ, ದೂರಸಂಪರ್ಕ ಮುಂತಾದವುಗಳ ಬಳಕೆಯಿಂದಾಗಿ. ಇದರಿಂದ ನಾವು ದೇಶದ ಯಾವುದೇ ಮೂಲೆಗಳಿಗೆ ಮಾಹಿತಿಯನ್ನು ಸಂಸ್ಕರಿಸಬಹುದು. ಅದಲ್ಲದೆ ಇತರರೊಂದಿಗೆ ಸಂಪರ್ಕವನ್ನು ಕೂಡ ಮಾಡಬಹುದು.

ಈ ಅಂತರಜಾಲದಿಂದಾಗಿ ಮಾನವನ ಬದುಕು ನಾಶವಾಗುತ್ತಿದೆ. ಅಂತರಜಾಲವನ್ನು ಮಾನವ ದಿನದಿಂದ ದಿನಕ್ಕೆ ಹೇಗೆ ಅಳವಡಿಸಿಕೊಳ್ಳುತ್ತಿದ್ದಾನೆಂದರೆ ಅದು ಒಂದು ಅವಿಭಾಜ್ಯ ಅಂಗವಾಗಿ ಮಾನವನ ಬದುಕಿನಲ್ಲಿ ಉಳಿದಿದೆ.

ನಮ್ಮ ಭಾರತದ ಅಂತರಾಷ್ಟ್ರೀಯ ಸಂಸ್ಥೆಗಳಾದ ವಿಪ್ರೋ, ಟಿಸಿಎಸ್, ಮುಂತಾದವುಗಳು, ಹಾಗೂ ನಮ್ಮ ದೇಶದವರೇ ಆದ ನಾರಾಯಣಮೂರ್ತಿರವರ ಕನಸು ಉಳಿಸಬೇಕಾದರೆ ಅಂತರಜಾಲವನ್ನು ಕಡಿಮೆ ಪ್ರಮಾಣದಲ್ಲಿ ಬಳಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅಂತರಜಾಲದ ಮೂಲಕ ಮುಂದುವರಿಸುತಿದ್ದಾರೆ. ಇತರ ದೇಶಗಳಿಗೆ ಹೋಗಿ ದುಡಿಯುತ್ತಿದ್ದಾರೆ.

ತಂತ್ರಜ್ಞಾನವು ಆಧುನಿಕ ಮಾನವನಿಗೆ ವರದಾನ. ಇದರ ಬಳಕೆಯಿಂದಾಗಿ ವಿಶ್ವಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ.

Tags:

ಗಣಕಯಂತ್ರತಂತ್ರಾಂಶ

🔥 Trending searches on Wiki ಕನ್ನಡ:

ಜಾನಪದಸೌರಮಂಡಲಕರ್ನಾಟಕದ ನದಿಗಳುಜಾಗತೀಕರಣಗರ್ಭಪಾತರಚಿತಾ ರಾಮ್ದ್ವಿಗು ಸಮಾಸಬ್ಯಾಡ್ಮಿಂಟನ್‌ಮೈಸೂರು ದಸರಾಹೊಯ್ಸಳೇಶ್ವರ ದೇವಸ್ಥಾನರಾವಣಪ್ರಾಚೀನ ಈಜಿಪ್ಟ್‌ಕರ್ನಾಟಕದ ಕಲೆ ಮತ್ತು ಸಂಸ್ಕೃತಿವಿಶ್ವ ಪರಿಸರ ದಿನಅರಸೀಕೆರೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಚಂದ್ರಶೇಖರ ಕಂಬಾರಚಾಣಕ್ಯಕರ್ಬೂಜಮೈಸೂರುಬಾದಾಮಿಯಣ್ ಸಂಧಿಭಾರತೀಯ ಸ್ಟೇಟ್ ಬ್ಯಾಂಕ್ಬೇಬಿ ಶಾಮಿಲಿಭಾರತ ಬಿಟ್ಟು ತೊಲಗಿ ಚಳುವಳಿಚಂಪೂಚಂದ್ರಚಿಕ್ಕಬಳ್ಳಾಪುರಗರ್ಭಧಾರಣೆತಾಳಗುಂದ ಶಾಸನಬೆಲ್ಲಕಾಳಿ ನದಿತಿಗಳಾರಿ ಲಿಪಿಸರಸ್ವತಿಚಿತ್ರದುರ್ಗ ಕೋಟೆಶಿವಮೊಗ್ಗಕರ್ನಾಟಕದ ಮಹಾನಗರಪಾಲಿಕೆಗಳುಚನ್ನವೀರ ಕಣವಿವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನತಂತ್ರಜ್ಞಾನದ ಉಪಯೋಗಗಳುಡೊಳ್ಳು ಕುಣಿತಭಾರತದ ಇತಿಹಾಸಕುರುವೆಂಕಟೇಶ್ವರ ದೇವಸ್ಥಾನಅ.ನ.ಕೃಷ್ಣರಾಯಮಯೂರಶರ್ಮಪರಿಣಾಮಕೆಂಬೂತ-ಘನವಿನಾಯಕ ಕೃಷ್ಣ ಗೋಕಾಕವಚನ ಸಾಹಿತ್ಯಊಳಿಗಮಾನ ಪದ್ಧತಿಭಾರತದಲ್ಲಿ ಕೃಷಿ೧೮೬೨ಕಪ್ಪೆಚಿಪ್ಪುಗದ್ಯಬೆಂಗಳೂರುಮಹಿಳೆ ಮತ್ತು ಭಾರತಅಲಂಕಾರನೇಮಿಚಂದ್ರ (ಲೇಖಕಿ)ನವೋದಯಚದುರಂಗಹೊಯ್ಸಳ ವಿಷ್ಣುವರ್ಧನಜಗತ್ತಿನ ಅತಿ ಎತ್ತರದ ಪರ್ವತಗಳುಸಿಗ್ಮಂಡ್‌ ಫ್ರಾಯ್ಡ್‌ವಿಕ್ರಮಾರ್ಜುನ ವಿಜಯಭಾಷೆಏಷ್ಯಾಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕ ಸಂಗೀತಭಗತ್ ಸಿಂಗ್ಜಯಚಾಮರಾಜ ಒಡೆಯರ್ರಾಜ್ಯಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಕರ್ನಾಟಕ ರಾಜ್ಯ ಮಹಿಳಾ ಆಯೋಗತತ್ತ್ವಶಾಸ್ತ್ರಕನ್ನಡ ಅಭಿವೃದ್ಧಿ ಪ್ರಾಧಿಕಾರ🡆 More