ಸಿಕ್ಕಿಂ: ಭಾರತದ ರಾಜ್ಯ

ಸಿಕ್ಕಿಂ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಭಾರತದ ನೆಲಾವೃತ ರಾಜ್ಯ.

ಭಾರತದಲ್ಲೇ ಅತ್ಯಂತ ಕಡಿಮೆ ಜನನಿಬಿಡ ರಾಜ್ಯವಾಗಿದ್ದು, ಅತ್ಯಂತ ಸಣ್ಣ ರಾಜ್ಯಗಳಲ್ಲಿ ಗೋವಾದ ನಂತರ ಎರಡನೆಯ ಸ್ಥಾನವನ್ನು ಪಡೆದಿದೆ.

ಸಿಕ್ಕಿಂ
Map of India with the location of ಸಿಕ್ಕಿಂ highlighted.
Map of India with the location of ಸಿಕ್ಕಿಂ highlighted.
ರಾಜಧಾನಿ
 - ಸ್ಥಾನ
ಗ್ಯಾಂಗ್ಟಾಕ್
 - 27.2° N 88.4° E
ಅತಿ ದೊಡ್ಡ ನಗರ ಗ್ಯಾಂಗ್ಟಾಕ್
ಜನಸಂಖ್ಯೆ (2001)
 - ಸಾಂದ್ರತೆ
540,493 (28th)
 - 76.17/km²
ವಿಸ್ತೀರ್ಣ
 - ಜಿಲ್ಲೆಗಳು
7,096 km² (27th)
 - 4
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ಮೇ ೧೬, ೧೯೭೫
 - ಶ್ರೀ ಗಂಗಾ ಪ್ರಸಾದ್
 - ಪ್ರೇಮ್ ಸಿಂಗ್ ತಮಂಗ್
 - Unicameral (32)
ಅಧಿಕೃತ ಭಾಷೆ(ಗಳು) ನೇಪಾಳಿ,ಲಿಂಬು,ಭೂತಿಯ,ಲೆಪ್ಚಾ
Abbreviation (ISO) IN-SK
ಅಂತರ್ಜಾಲ ತಾಣ: www.sikkim.nic.in
Seal of Sikkim
Seal of Sikkim

ಸಿಕ್ಕಿಂ ರಾಜ್ಯದ ಮುದ್ರೆ

Namgyal ಮನೆತನವು 17ನೇ ಶತಮಾನದಲ್ಲಿ ಸಿಕ್ಕಿಂ ನಲ್ಲಿ ಆಡಳಿತ ನಡೆಸುತ್ತಿತ್ತು. ಈ ಮನೆತನದ ರಾಜರು ಬೌದ್ಧ ಸನ್ಯಾಸಿ ರಾಜರಾಗಿದ್ದರು, ಇವರನ್ನು chogyal ಗಳೆಂದು ಕರೆಯಲಾಗುತ್ತಿತ್ತು.೧೮೯೦ ರಲ್ಲಿ ಸಿಕ್ಕಿಂ ಬ್ರಿಟಿಷ್ ಇಂಡಿಯಾದ ಆಡಳಿತಕ್ಕೊಳಪಟ್ಟಿತ್ತು. 1973 ರಲ್ಲಿ chogyal ಅರಮನೆಯಲ್ಲಿ ನಡೆದ ದಂಗೆಯ ನಂತರ, ಭಾರತ ಸರ್ಕಾರವು ಸೇನಾ ಕಾರ್ಯಾಚರಣೆ ನಡೆಸಿ ಗ್ಯಾಂಗ್ಟಕ್ ಅನ್ನೋ ವಶಪಡಿಸಿಕೊಂಡಿತು. ತದನಂತರ ಸಿಕ್ಕಿಂ ಭಾರತದ 22ನೆ ರಾಜ್ಯವಾಗಿ ಸೇರ್ಪಡೆಗೊಂಡಿತ್ತು.

ಸಿಕ್ಕಿಂ ಒಂದು ವಿಶಿಷ್ಟ ಮತ್ತು ಬಹುಸಂಸ್ಕೃತಿಯ ರಾಜ್ಯ, ಇಲ್ಲಿ ಇಂಗ್ಲೀಷ್,ನೇಪಾಳಿ, ಸಿಕ್ಕಿಂಮಿಸ್ಸ,ಲೇಪಚ್ಚ ಭಾಷೆಗಳನ್ನು ಅಧಿಕೃತವಾಗಿಯೂ, ಮತ್ತು ಆಡಳಿತದ ಅನುಕೂಲಕ್ಕಾಗಿ ಲಿಂಬು,ಮಗರ್, ರಾಯ್, ತಮಂಗ್ ಮುಂತಾದ ಭಾಷೆಗಳನ್ನು ಬಳಸುತ್ತಾರೆ. ಇಂಗ್ಲಿಷ್ ಶಾಲೆಗಳಲ್ಲಿ ಮತ್ತು ಸರ್ಕಾರಿ ಕಡತಗಳಲ್ಲಿ ಬಳಸುವ ಭಾಷೆಯಾಗಿದೆ.

ಸಿಕ್ಕಿಂನ ಆರ್ಥಿಕತೆಗೆ ಸಂಪೂರ್ಣವಾಗಿ ಕೃಷಿ ಮತ್ತು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ.

ಸಿಕ್ಕಿಂನಲ್ಲಿ ಭಾರತದಲ್ಲಿ ಹೆಚ್ಚು ಸಾಂಬಾರ್ ಪದಾರ್ಥವಾದ ಚಕ್ಕೆಯನ್ನು ಬೆಳೆಯಲಾಗುತ್ತದೆ, ಮತ್ತು ಇದು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ.

ಲೆಪಚ್ಚಗಳನ್ನು ಸಿಕ್ಕಿಂನ ಮೂಲನಿವಾಸಿಗಳು ಎಂದು ತಿಳಿಯಲಾಗಿದೆ, ಆದರೆ ಲಿಂಬುಸ್ ಮತ್ತು ಮಗರ್ ಗಳು ಕೂಡ ಸಿಕ್ಕಿಂನ ಪೂರ್ವ ಮತ್ತು ದಕ್ಷಿಣ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಲೆಪಚ್ಚಗಳ ಮೊದಲೇ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಸಿಗುತ್ತದೆ.

ಎಂಟನೇ ಶತಮಾನದಲ್ಲಿ ಬೌದ್ಧ ಸನ್ಯಾಸಿಯಾದ ಪದ್ಮಸಂಭವ ಎಂಬುವವರು ಸಿಕ್ಕಿಂನಲ್ಲಿ ಬೌದ್ಧ ಧರ್ಮವನ್ನು ಹರಡಲು ಪ್ರಮುಖ ಕಾರಣಕರ್ತರಾಗಿದ್ದಾರೆ, ಇವರನ್ನು ಗುರು ರಿನ್ಪೋಚೆ ಎಂದು ಕೂಡ ಸಂಬೋಧಿಸುತ್ತಾರೆ. 

ಧರ್ಮಗಳು

ಸಿಕ್ಕಿಂನಲ್ಲಿ ವಿವಿಧ ಧರ್ಮಗಳು (2001)
ಧರ್ಮ ಶೇಕಡಾ
ಹಿಂದೂ ಧರ್ಮ
  
60.9%
ಬೌದ್ಧ ಧರ್ಮ
  
28.1%
ಕ್ರೈಸ್ತ ಧರ್ಮ
  
6.6%
ಇಸ್ಲಾಂ
  
1.0%
ಇತರರು
  
3.4%

ಹಿಂದೂ ಧರ್ಮವು ಒಂದನೆಯ ಸ್ಥಾನದಲ್ಲಿದ್ದರೆ,ಬೌದ್ಧದರ್ಮವು ಎರಡನೆಯ ಸ್ಥಾನದಲ್ಲಿದೆ.

ಉಲ್ಲೇಖಗಳು



Tags:

ಗೋವಾಭಾರತಹಿಮಾಲಯ

🔥 Trending searches on Wiki ಕನ್ನಡ:

ಅರ್ಥಶಾಸ್ತ್ರಮಾರುಕಟ್ಟೆಹುರುಳಿಗಾದೆಗೊರೂರು ರಾಮಸ್ವಾಮಿ ಅಯ್ಯಂಗಾರ್ದಶಾವತಾರಪ್ರಜಾಪ್ರಭುತ್ವಭಾರತದ ರಾಷ್ಟ್ರಗೀತೆಓಂ ನಮಃ ಶಿವಾಯರಕ್ತದೊತ್ತಡಜಾನಪದತೆಲುಗುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಎಂ. ಎಸ್. ಉಮೇಶ್ಸಂಸ್ಕೃತಿಜ್ಯೋತಿಬಾ ಫುಲೆಕಾದಂಬರಿರಕ್ತಪಿಶಾಚಿವೇದಕದಂಬ ರಾಜವಂಶಮೈಸೂರು ರಾಜ್ಯತ್ರಿವೇಣಿನೈಸರ್ಗಿಕ ಸಂಪನ್ಮೂಲಪೂರ್ಣಚಂದ್ರ ತೇಜಸ್ವಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ವಿರಾಮ ಚಿಹ್ನೆಹೈದರಾಲಿಶಿವಮೊಗ್ಗಭಾರತೀಯ ಸ್ಟೇಟ್ ಬ್ಯಾಂಕ್ಕನ್ನಡ ಚಿತ್ರರಂಗಕನ್ನಡ ಸಾಹಿತ್ಯ ಪರಿಷತ್ತುಗ್ರಾಮಗಳುಧರ್ಮಸ್ಥಳಉಳ್ಳಾಲಕರ್ನಾಟಕದ ಮಹಾನಗರಪಾಲಿಕೆಗಳುಕಿತ್ತೂರು ಚೆನ್ನಮ್ಮಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮಳೆನೀರು ಕೊಯ್ಲುಸೌದೆದಿನೇಶ್ ಕಾರ್ತಿಕ್ಯಶವಂತ ಚಿತ್ತಾಲಕರ್ನಾಟಕದ ನದಿಗಳುಕೆಂಪು ಕೋಟೆಕೆ. ಅಣ್ಣಾಮಲೈವಿಶ್ವಕರ್ಮಸಂಯುಕ್ತ ರಾಷ್ಟ್ರ ಸಂಸ್ಥೆಗಿರೀಶ್ ಕಾರ್ನಾಡ್ದ.ರಾ.ಬೇಂದ್ರೆಭಾರತದ ವಿಜ್ಞಾನಿಗಳುವಿಷ್ಣುಹೊಯ್ಸಳಲೋಪಸಂಧಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪರಾಮ್ ಮೋಹನ್ ರಾಯ್ಸೋಮನಾಥಪುರಜಿ.ಎಚ್.ನಾಯಕಭಾರತದ ವಿಶ್ವ ಪರಂಪರೆಯ ತಾಣಗಳುಹರಕೆಅಲಂಕಾರಭೂತಾರಾಧನೆಬ್ರಾಹ್ಮಣವಾಸ್ತವಿಕವಾದಚನ್ನವೀರ ಕಣವಿಬಾರ್ಲಿಕ್ರಿಕೆಟ್ಉತ್ತರ ಕರ್ನಾಟಕಭಾರತದ ರಾಷ್ಟ್ರಪತಿಮದಕರಿ ನಾಯಕಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರಾಜಕೀಯ ವಿಜ್ಞಾನಮಹಾಶರಣೆ ಶ್ರೀ ದಾನಮ್ಮ ದೇವಿಶುಕ್ರಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಅಸಹಕಾರ ಚಳುವಳಿಎಚ್ ೧.ಎನ್ ೧. ಜ್ವರಅಂಬರೀಶ್ರಹಮತ್ ತರೀಕೆರೆತಾಜ್ ಮಹಲ್🡆 More