ಶಿವಕೋಟ್ಯಾಚಾರ್ಯ

ಪಂಪಯುಗದಲ್ಲಿ ರಚಿತದವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ‘’ವಡ್ಡಾರಾಧನೆ’’.

ಇದನ್ನು ರಚಿಸಿದವನು ಶಿವಕೋಟ್ಯಾಚಾರ್ಯನು. ಇವನ ಕಾಲವು ಸುಮಾರು ಕ್ರಿ.ಶ. ೯೨೦ ರ ಸನಿಹದಲ್ಲಿದೆ.

ಶಿವಕೋಟ್ಯಾಚಾರ್ಯ-ಗದ್ಯಾನುವಾದ ಶ್ರೇಷ್ಠ ಜೈನ ಕವಿಯಾದ ಶಿವಕೋಟ್ಯಾಚಾರ್ಯನು ಹಳೆಗನ್ನಡದಲ್ಲಿ ಸುಂದರವಾದ ಗದ್ಯ ಕಾವ್ಯವನ್ನು ರಚಿಸಿದನು.ಈ ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ ಪ್ರಸಿದ್ದವಾಗಿದೆ.ಈ ಕಾವ್ಯವು 10 ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು.ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾನೆ. ನೀತಿ, ಚರಿತ್ರೆ, ದರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು.ಇದು ಒಂದು ಅದ್ಭುತ ಕಾವ್ಯ. ವಡ್ಡಾರಾಧನೆ-ಆರಾಧನಾ-ಕರ್ಣಾಟ-ಟೀಕೆ ವಿಭಿನ್ನ ಕೃತಿಗಳು.

ಬಾಹ್ಯ ಕೊಂಡಿ

  1. http://kannadadeevige.blogspot.com/2015/10/blog-post_6.html
  2. http://siri-kannada.in/pustaka/shivakotyacharya/ Archived 2015-10-07 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖ

Tags:

ಪಂಪವಡ್ಡಾರಾಧನೆ

🔥 Trending searches on Wiki ಕನ್ನಡ:

೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಸೀತೆವರ್ಗೀಯ ವ್ಯಂಜನಸಮಾಜಶಾಸ್ತ್ರಯಕೃತ್ತುಕನ್ನಡದಲ್ಲಿ ಕಾದಂಬರಿ ಸಾಹಿತ್ಯಯುರೋಪ್ಭಾರತದ ಇತಿಹಾಸಸಮಾಜ ವಿಜ್ಞಾನಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಪ್ರಪಂಚದ ದೊಡ್ಡ ನದಿಗಳುವಿಜಯನಗರ ಸಾಮ್ರಾಜ್ಯಗಣರಾಜ್ಯೋತ್ಸವ (ಭಾರತ)ಜಪಾನ್ಸಂವಹನಅವ್ಯಯದರ್ಶನ್ ತೂಗುದೀಪ್ವ್ಯವಹಾರವಚನಕಾರರ ಅಂಕಿತ ನಾಮಗಳುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಚೋಮನ ದುಡಿಆದಿವಾಸಿಗಳುಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಶಾಂತಲಾ ದೇವಿವಿಷ್ಣುಬಾದಾಮಿಸೆಸ್ (ಮೇಲ್ತೆರಿಗೆ)ಸಂವಿಧಾನಕರ್ನಾಟಕ ಲೋಕಸಭಾ ಚುನಾವಣೆ, 2019ಕರ್ನಾಟಕದ ತಾಲೂಕುಗಳುಕೇಶಿರಾಜಎಕರೆಪಂಚಾಂಗಪಠ್ಯಪುಸ್ತಕಹೊಂಗೆ ಮರಶಿವಪ್ಪ ನಾಯಕಬಿಳಿ ರಕ್ತ ಕಣಗಳುಡಾ ಬ್ರೋಕಾವೇರಿ ನದಿಭಾರತೀಯ ಸಂವಿಧಾನದ ತಿದ್ದುಪಡಿರಾಮಾಚಾರಿ (ಕನ್ನಡ ಧಾರಾವಾಹಿ)ಜರಾಸಂಧಅಡಿಕೆಕಲಿಯುಗಸೈಯ್ಯದ್ ಅಹಮದ್ ಖಾನ್ಏಕರೂಪ ನಾಗರಿಕ ನೀತಿಸಂಹಿತೆರಂಗಭೂಮಿರತ್ನಾಕರ ವರ್ಣಿಅಭಿಮನ್ಯುಮಾನವ ಸಂಪನ್ಮೂಲ ನಿರ್ವಹಣೆಕನ್ನಡದಲ್ಲಿ ಸಣ್ಣ ಕಥೆಗಳುಭಾರತದ ಉಪ ರಾಷ್ಟ್ರಪತಿಮಣ್ಣುಸುಮಲತಾಸ್ವಾಮಿ ವಿವೇಕಾನಂದಕನ್ನಡ ಸಾಹಿತ್ಯಇ-ಕಾಮರ್ಸ್ಬ್ರಹ್ಮಕರ್ನಾಟಕದ ಅಣೆಕಟ್ಟುಗಳುರಾಜಕೀಯ ಪಕ್ಷದ್ವಂದ್ವ ಸಮಾಸಸವದತ್ತಿನಾಗರೀಕತೆತಾಜ್ ಮಹಲ್ಸುಭಾಷ್ ಚಂದ್ರ ಬೋಸ್ಮೋಕ್ಷಗುಂಡಂ ವಿಶ್ವೇಶ್ವರಯ್ಯಚಿಕ್ಕಮಗಳೂರುರಾಜಕೀಯ ವಿಜ್ಞಾನಹಯಗ್ರೀವನಾಯಕ (ಜಾತಿ) ವಾಲ್ಮೀಕಿಮಧುಮೇಹಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸ್ಕೌಟ್ ಚಳುವಳಿಆರೋಗ್ಯಸಂಗ್ಯಾ ಬಾಳ್ಯಪಾಕಿಸ್ತಾನಶಿವರಾಮ ಕಾರಂತಧರ್ಮಸ್ಥಳ🡆 More