ಟ, ಕನ್ನಡ ವರ್ಣಮಾಲೆಯ ಟ-ವರ್ಗದ ಮೊದಲನೇ ಅಕ್ಷರ, ಅಲ್ಪಪ್ರಾಣವಾಗಿದೆ.
ಇದು ಒಂದು ವ್ಯಂಜನ.ಈ ಅಕ್ಷರ ಅಘೋಷ ಸ್ಪರ್ಶಮೂರ್ಧನ್ಯ ಧ್ವನಿಯನ್ನು ಸೂಚಿಸುತ್ತದೆ.
|
ಅಶೋಕನ ಕಾಲದಲ್ಲಿ ಅರ್ಧವೃತ್ತಾಕಾರವಾಗಿದ್ದ ಈ ಅಕ್ಷರಕ್ಕೆ ಹೊಕ್ಕಳು ಮೂಡಿದ್ದು ಗಂಗರ ಕಾಲದಲ್ಲಾದರೂ ಅದು ಖಚಿತವಾದದ್ದು ರಾಷ್ಟ್ರಕೂಟ ಹಾಗೂ ಕಲ್ಯಾಣ ಚಾಳುಕ್ಯರ ಕಾಲಗಳಲ್ಲಿ. ಈ ಅಕ್ಷರಕ್ಕೆ ಈಗಿನ ರೂಪ ಸಿದ್ದಿಸತೊಡಗಿದ್ದನ್ನು ಚಿತ್ರದಲ್ಲಿ ಕಾಣಿಸಿದೆ. ಮೈಸೂರರಸರ ಕಾಲದಲ್ಲಿ ಇದಕ್ಕೆ ಈಗಿನ ರೂಪ ಖಚಿತವಾಯಿತು.
This article uses material from the Wikipedia ಕನ್ನಡ article ಟ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.