, ಕನ್ನಡ ವರ್ಣಮಾಲೆಯ ಒಂಬತ್ತನೇ ಅವರ್ಗೀಯ ವ್ಯಂಜನವಾಗಿದೆ. ಕಾಕಲ್ಯ ಘೋಷ ಸಂಘರ್ಷ ವ್ಯಂಜನ ಧ್ವನಿ.ಠಗ

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಚಾರಿತ್ರಿಕ ಹಿನ್ನೆಲೆ

ಮೌರ್ಯರ ಕಾಲದ ಅತಿ ಸರಳವಾದ ಈ ಅಕ್ಷರದ ರೂಪ, ಒಂದು ರೇಖೆಯು ಸ್ವಲ್ಪ ಬಲಭಾಗಕ್ಕೆ ಬಗ್ಗಿರುವುದೇ ಆಗಿರುತ್ತದೆ. ಸಾತವಾಹನ ಕಾಲದಲ್ಲಿ ಇದರ ಕೆಳಭಾಗ ಅಗಲವಾಗಿಯೂ ಚಪ್ಪಟೆಯಾಗಿಯೂ ಇರುವುದು. ಕದಂಬರ ಕಾಲದಲ್ಲಿ ಬಲಭಾಗದ ರೇಖೆ ಮೇಲಿನವರೆಗೂ ಹೋಗಿ ಕೆಳಗಿಳಿಯುವ ಪ್ರವೃತ್ತಿಯನ್ನು ವ್ಯಕ್ತಪಡಿಸುತ್ತದೆ. ಮುಂದೆ ಇದೇ ರೂಪವೇ ಇದ್ದರೂ ಅಕ್ಷರದ ಮುಖ್ಯಭಾಗ ಅಗಲವಾಗಿರುತ್ತದೆ. ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಈ ಅಕ್ಷರ ಸ್ಥಿರಗೊಂಡು ಅದೇ ರೂಪವೇ ಮುಂದೆಯೂ ಉಪಯೋಗಿಸಲ್ಪಡುತ್ತದೆ. ಹದಿನೆಂಟನೆಯ ಶತಮಾನದ ಈ ಅಕ್ಷರದ ಸ್ವರೂಪಕ್ಕೂ ಈಗಿನ ಸ್ವರೂಪಕ್ಕೂ ಇರುವ ಅಲ್ಪ ವ್ಯತ್ಯಾಸವನ್ನು ಗಮನಿಸಬಹುದು.

ಹ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಕನ್ನಡ ವ್ಯಾಕರಣಬೇಲೂರುಸುಗ್ಗಿ ಕುಣಿತರಸ(ಕಾವ್ಯಮೀಮಾಂಸೆ)ಹೊಯ್ಸಳ ವಾಸ್ತುಶಿಲ್ಪಮಾನವನಲ್ಲಿ ನಿರ್ನಾಳ ಗ್ರಂಥಿಗಳುಲೋಕಸಭೆಗುಪ್ತ ಸಾಮ್ರಾಜ್ಯಅಕ್ಷಾಂಶ ಮತ್ತು ರೇಖಾಂಶಚಂಡಮಾರುತಕಾದಂಬರಿಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಸೈಯ್ಯದ್ ಅಹಮದ್ ಖಾನ್ಇತಿಹಾಸಮಾನವ ಹಕ್ಕುಗಳುಶ್ರವಣಬೆಳಗೊಳಸಮುಚ್ಚಯ ಪದಗಳುಮಂಜುಳಗುಡಿಸಲು ಕೈಗಾರಿಕೆಗಳುಕರ್ಣಯೋಗಭಾರತದಲ್ಲಿನ ಚುನಾವಣೆಗಳುಜೋಡು ನುಡಿಗಟ್ಟುಕ್ಯಾನ್ಸರ್ಕೊಡಗಿನ ಗೌರಮ್ಮತಾಜ್ ಮಹಲ್ಭಾರತ ರತ್ನಸಂಗ್ಯಾ ಬಾಳ್ಯಕನ್ನಡದಲ್ಲಿ ವಚನ ಸಾಹಿತ್ಯ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಮಹಿಳೆ ಮತ್ತು ಭಾರತಗೊರೂರು ರಾಮಸ್ವಾಮಿ ಅಯ್ಯಂಗಾರ್ನೀತಿ ಆಯೋಗಅಯೋಧ್ಯೆನಚಿಕೇತಉತ್ತರ ಪ್ರದೇಶಮತದಾನ ಯಂತ್ರಕರಗ (ಹಬ್ಬ)ವಿರೂಪಾಕ್ಷ ದೇವಾಲಯಜಶ್ತ್ವ ಸಂಧಿಲಸಿಕೆಆದಿ ಶಂಕರಶಬ್ದಸುಬ್ರಹ್ಮಣ್ಯ ಧಾರೇಶ್ವರನೀರುಅರಬ್ಬೀ ಸಾಹಿತ್ಯಹಾಗಲಕಾಯಿಕರ್ನಾಟಕದಲ್ಲಿ ಪಂಚಾಯತ್ ರಾಜ್ಕುದುರೆಗಿಡಮೂಲಿಕೆಗಳ ಔಷಧಿಜನಪದ ಕಲೆಗಳುಸರ್ವೆಪಲ್ಲಿ ರಾಧಾಕೃಷ್ಣನ್ನಾಮಪದಛಂದಸ್ಸುಅಲ್ಲಮ ಪ್ರಭುಭಾರತಆರತಿಫಿರೋಝ್ ಗಾಂಧಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಚಿಕ್ಕಮಗಳೂರುಶಾತವಾಹನರುಮಿಲಾನ್ರತ್ನಾಕರ ವರ್ಣಿಭಗತ್ ಸಿಂಗ್ಸ್ವರಾಜ್ಯಕಬ್ಬುಕರ್ನಾಟಕ ಸ್ವಾತಂತ್ರ್ಯ ಚಳವಳಿಬೆಂಕಿರೈತಪಪ್ಪಾಯಿಜಾತ್ರೆಚಂದ್ರಶೇಖರ ಕಂಬಾರಹರಪ್ಪಸರ್ಕಾರೇತರ ಸಂಸ್ಥೆಚಾಣಕ್ಯವೇಶ್ಯಾವೃತ್ತಿಕುಮಾರವ್ಯಾಸಮಂಗಳ (ಗ್ರಹ)ಭಾರತದ ಸಂಸತ್ತು🡆 More