ಏ ಕನ್ನಡ ವರ್ಣಮಾಲೆಯ ಒಂಬತ್ತನೇ ಅಕ್ಷರವಾಗಿದೆ.ಇದು ಒಂದು ದೀರ್ಘಸ್ವರಾಕ್ಷರ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು


ಏ

ಚಾರಿತ್ರಿಕ ಹಿನ್ನೆಲೆ

ಪ್ರಾಚೀನತಮ ಬ್ರಾಹ್ಮೀಲಿಪಿಯಲ್ಲಿ ಈ ಅಕ್ಷರ ಒಂದು ತ್ರಿಕೋಣದಂತೆ ಇದ್ದು ಪ್ರ.ಶ. 2ನೆಯ ಶತಮಾನದ ಹೊತ್ತಿಗೆ ತ್ರಿಕೋಣದ ಮೂಲೆಗಳು ದುಂಡಗಾದುವು. ಕದಂಬರ ಕಾಲದಲ್ಲಿ ಕೆಳಗಿನ ಒಳಭಾಗ ವೃತ್ತಾಕಾರದಂತಾಗಿ ಚೌಕತಲೆಯ ತಲೆಕಟ್ಟು ಸ್ಪಷ್ಟವಾಗಿ ಕಾಣುತ್ತದೆ. ಪ್ರ.ಶ. 9ನೆಯ ಶತಮಾನದಲ್ಲಿ ಕೆಳಗಿನ ವೃತ್ತಾಕಾರದಲ್ಲಿ ಬದಲಾವಣೆಗಳುಂಟಾಗಿ ಅಕ್ಷರ ಈಗಿರುವ ರೂಪವನ್ನು ಹೋಲುತ್ತದೆ. 13ನೆಯ ಶತಮಾನದಲ್ಲಿ ವೃತ್ತ ಮಾರ್ಪಟ್ಟು ಒಂದು ಸಣ್ಣ ಕೊಂಡಿಯಂತೆ ಬದಲಾಗುತ್ತದೆ. ಇದೇ ಪ್ರವೃತ್ತಿ ಮುಂದುವರಿದು ಈಗಿರುವ ರೂಪವನ್ನು ತಳೆಯುತ್ತದೆ.

ಉಚ್ಚಾರಣೆಯಲ್ಲಿ ವ್ಯತ್ಯಾಸವಿದ್ದರೂ ಎಕಾರ ಏಕಾರಗಳ ಚಾಕ್ಷುಷರೂಪ ಮಾತ್ರ ಬಹಳ ಕಾಲ ಒಂದೇ ಆಗಿತ್ತೆಂದು ತೋರುತ್ತದೆ. ಈ ಅಕ್ಷರ ಪೂರ್ವ ಅಗೋಲ ಅರ್ಧ ಸಂವೃತ ದೀರ್ಘಸ್ವರವನ್ನು ಸೂಚಿಸುತ್ತದೆ. ವ್ಯಂಜನದೊಂದಿಗೆ ಸೇರಿದಾಗ ಎ ವರ್ಣ ಪಡೆಯುತ್ತಿದ್ದ ರೂಪಾದಿ ವಿವರಗಳಿಗೆ (ನೋಡಿ- ಎ).

ಸ್ವರಾಕ್ಷರಗಳು ಎಂದರೇನು ?

  1. ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
  2. ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.

ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,

ದೀರ್ಘಸ್ವರ

ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ೫ - ಆ, ಈ, ಊ, ಋೂ, ಌ, ಏ, ಓ - ಈ ಅಕ್ಷರಗಳನ್ನು ಗುರು(ವ್ಯಾಕರಣ) ಎಂದು ಕರೆಯುತ್ತಾರೆ. ಇವುಗಳಲ್ಲಿ ಅಕ್ಷರವೂ ಒಂದಾಗಿದೆ.

ಕನ್ನಡದ ನಾವಿ ಸ್ವರಗಳು

ಈ ನಾಮಿ ಸ್ವರಗಳನ್ನು ಸವರ್ಣಗಳೆಂದು ಕರೆಯುತ್ತಾರೆ.

ಹೃಸ್ವಸ್ವರ ದೀರ್ಘಸ್ವರ

ಏ ಕನ್ನಡ ಅಕ್ಷರವನ್ನು ಬರೆಯುವ ಮತ್ತು ಉಚ್ಛರಿಸುವ ವಿಧಾನ

ಕನ್ನಡ ದೇವನಾಗರಿ ISO 15919 ಸಂಕೇತ ಉಚ್ಚಾರಣೆ
एॅ ē ಏ 

ದಿಂದ ಆರಂಭವಾಗುವ ನಾಮಪದಗಳು

ಏ' ಅಕ್ಷರದಿಂದ ಆರಂಭವಾಗುವ ಸಂಖ್ಯಾವಚಿ ಪದಗಳು

ಉಲ್ಲೇಖ

ಏ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಏ ಚಾರಿತ್ರಿಕ ಹಿನ್ನೆಲೆಏ ಸ್ವರಾಕ್ಷರಗಳು ಎಂದರೇನು ?ಏ ಕನ್ನಡದ ನಾವಿ ಸ್ವರಗಳುಏ ಕನ್ನಡ ಅಕ್ಷರವನ್ನು ಬರೆಯುವ ಮತ್ತು ಉಚ್ಛರಿಸುವ ವಿಧಾನಏ ದಿಂದ ಆರಂಭವಾಗುವ ನಾಮಪದಗಳುಏ ಅಕ್ಷರದಿಂದ ಆರಂಭವಾಗುವ ಸಂಖ್ಯಾವಚಿ ಪದಗಳುಏ ಉಲ್ಲೇಖಕನ್ನಡ ವರ್ಣಮಾಲೆಸ್ವರ (ಭಾಷೆ)

🔥 Trending searches on Wiki ಕನ್ನಡ:

ಕನ್ನಡ ಜಾನಪದಕರ್ನಾಟಕದ ಮಹಾನಗರಪಾಲಿಕೆಗಳುರೇಡಿಯೋವಿಕ್ರಮಾರ್ಜುನ ವಿಜಯಸ್ಯಾಮ್ ಪಿತ್ರೋಡಾಸಂವತ್ಸರಗಳುಅಂತಿಮ ಸಂಸ್ಕಾರಕೇಂದ್ರಾಡಳಿತ ಪ್ರದೇಶಗಳುಎ.ಪಿ.ಜೆ.ಅಬ್ದುಲ್ ಕಲಾಂವೇದವ್ಯಾಸಕುಮಾರವ್ಯಾಸಅರಿಸ್ಟಾಟಲ್‌ಕೊಡಗಿನ ಗೌರಮ್ಮಉಪನಯನಮಾರೀಚಯು. ಆರ್. ಅನಂತಮೂರ್ತಿಕಳಸರಾಜಕೀಯ ವಿಜ್ಞಾನಹನುಮಂತಝಾನ್ಸಿ ರಾಣಿ ಲಕ್ಷ್ಮೀಬಾಯಿಕುದುರೆಬಡ್ಡಿ ದರಧರ್ಮಸ್ಥಳಹಂಪೆಹಣ್ಣುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುರನ್ನಕರ್ನಾಟಕದ ಜಿಲ್ಲೆಗಳುತಂತ್ರಜ್ಞಾನದ ಉಪಯೋಗಗಳುಅಮೇರಿಕ ಸಂಯುಕ್ತ ಸಂಸ್ಥಾನಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಸ್ವಾಮಿ ವಿವೇಕಾನಂದಕೊಡವರುಅಧಿಕ ವರ್ಷಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಯಾನ್ಸರ್ಚಪ್ಪಾಳೆಸಮಾಸಸರ್ಕಾರೇತರ ಸಂಸ್ಥೆಭಾರತದ ಸಂವಿಧಾನ ರಚನಾ ಸಭೆಜೋಡು ನುಡಿಗಟ್ಟುಅಂಡವಾಯುಮಾನವ ಸಂಪನ್ಮೂಲ ನಿರ್ವಹಣೆನಾಗಸ್ವರಸೌರಮಂಡಲಕರ್ನಾಟಕ ಸ್ವಾತಂತ್ರ್ಯ ಚಳವಳಿಮಳೆಗಾಲಮಾವುತೆಲಂಗಾಣತಾಜ್ ಮಹಲ್ಕನ್ನಡ ಕಾಗುಣಿತಭಗತ್ ಸಿಂಗ್ಕನ್ನಡಸಾಲ್ಮನ್‌ಲಕ್ಷ್ಮಿರಾಜ್‌ಕುಮಾರ್ರಾಹುಲ್ ಗಾಂಧಿನಾಡ ಗೀತೆಗುರುರಾಜ ಕರಜಗಿಪಿ.ಲಂಕೇಶ್ಕರ್ನಾಟಕ ವಿಧಾನ ಸಭೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಸ್ವರಾಜ್ಯಜ್ಯೋತಿಷ ಶಾಸ್ತ್ರಉದಯವಾಣಿಅನುರಾಧಾ ಧಾರೇಶ್ವರಪ್ರಾಥಮಿಕ ಶಿಕ್ಷಣಆದಿ ಶಂಕರಚಿಲ್ಲರೆ ವ್ಯಾಪಾರಜೀನುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಮಲೆಗಳಲ್ಲಿ ಮದುಮಗಳುಕವಿರಾಜಮಾರ್ಗಜಾಗತಿಕ ತಾಪಮಾನ ಏರಿಕೆಅಷ್ಟ ಮಠಗಳುಪೆಟ್ರೋಮ್ಯಾಕ್ಸ್ (ಚಲನಚಿತ್ರ)ಆರೋಗ್ಯನವರತ್ನಗಳು🡆 More