ವ್ಯಂಜನ

ಭಾಷೆಗಳಲ್ಲಿ ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು.

ಇವು ಸ್ವರಗಳಿಗಿಂತ ಭಿನ್ನ. ವ್ಯಂಜನಗಳು ಸ್ವರದ ಸಹಾಯದಿಂದ ಉಚ್ಛರಿಸುವವುಗಳು.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಭಾರತೀಯ ಭಾಷೆಗಳಲ್ಲಿ ವ್ಯಂಜನಗಳು

ವ್ಯಂಜನಗಳಲ್ಲಿ ಎರಡು ವಿಧ.

  1. ವರ್ಗೀಯ ವ್ಯಂಜನ
  2. ಅವರ್ಗೀಯ ವ್ಯಂಜನ

'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ.

'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು.

ಭಾಷಾವಿಜ್ಞಾನದ ಆಧಾರದಲ್ಲಿ ವರ್ಗೀಯ ವ್ಯಂಜನಗಳ ವರ್ಗೀಕರಣ

ವರ್ಗೀಯ ವ್ಯಂಜನಗಳು
ಕಂಠ್ಯ (ಕವರ್ಗ)
ತಾಲವ್ಯ (ಚವರ್ಗ)
ಮೂರ್ಧನ್ಯ (ಟವರ್ಗ)
ದಂತ್ಯ (ತವರ್ಗ)
ಓಷ್ಠ್ಯ (ಪವರ್ಗ)

ಅಲ್ಪಪ್ರಾಣ

ಅಲ್ಪ ಉಸಿರಾಟದಲ್ಲಿ ಉಚ್ಚರಿಸುವ ವ್ಯಂಜನಗಳು. ಕ್, ಚ್ , ಟ್ , ತ್ , ಪ್, ಗ್ , ಜ್ , ಡ್ , ದ್ , ಬ್

ಸ್ಥಾನ ಅಲ್ಪಪ್ರಾಣ IPA ಅಕ್ಷರ
ಕಂಠ್ಯ (ಕವರ್ಗ) Ka ga
ತಾಲವ್ಯ (ಚವರ್ಗ) ca ja
ಮೂರ್ಧನ್ಯ (ಟವರ್ಗ) Ṭa ḍa
ದಂತ್ಯ (ತವರ್ಗ) ta da
ಓಷ್ಠ್ಯ (ಪವರ್ಗ) pa ba

ಮಹಾಪ್ರಾಣ

ನಿಟ್ಟುಸಿರಿನೊಂದಿಗೆ ಉಚ್ಚರಿಸುವ ವ್ಯಂಜನಗಳು. ಖ್ , ಛ್ , ಠ್ , ಥ್, ಫ್, ಘ್ , ಝ್ , ಢ್ , ಧ್ , ಭ್

ಸ್ಥಾನ ಮಹಾಪ್ರಾಣ IPA ಅಕ್ಷರ
ಕಂಠ್ಯ (ಕವರ್ಗ) Ka ga
ತಾಲವ್ಯ (ಚವರ್ಗ) ca ja
ಮೂರ್ಧನ್ಯ (ಟವರ್ಗ) Ṭa ḍa
ದಂತ್ಯ (ತವರ್ಗ) ta da
ಓಷ್ಠ್ಯ (ಪವರ್ಗ) pa ba

ಅನುನಾಸಿಕ

ನಿಟ್ಟುಸಿರಿನೊಂದಿಗೆ ಉಚ್ಚರಿಸುವ ವ್ಯಂಜನಗಳು. ಙ್ , ಞ್ , ಣ್ , ನ್, ಮ್

ಸ್ಥಾನ ಅನುನಾಸಿಕ IPA ಅಕ್ಷರ
ಕಂಠ್ಯ (ಕವರ್ಗ) Ṅa
ತಾಲವ್ಯ (ಚವರ್ಗ) Ña
ಮೂರ್ಧನ್ಯ (ಟವರ್ಗ) Ṇa
ದಂತ್ಯ (ತವರ್ಗ) Na
ಓಷ್ಠ್ಯ (ಪವರ್ಗ) Ma

ಉಲ್ಲೇಖ

Tags:

ವ್ಯಂಜನ ಭಾರತೀಯ ಭಾಷೆಗಳಲ್ಲಿ ಗಳುವ್ಯಂಜನ ಭಾಷಾವಿಜ್ಞಾನದ ಆಧಾರದಲ್ಲಿ ವರ್ಗೀಯ ಗಳ ವರ್ಗೀಕರಣವ್ಯಂಜನ ಅಲ್ಪಪ್ರಾಣವ್ಯಂಜನ ಮಹಾಪ್ರಾಣವ್ಯಂಜನ ಅನುನಾಸಿಕವ್ಯಂಜನ ಉಲ್ಲೇಖವ್ಯಂಜನಉಚ್ಛಾರಣೆಭಾಷೆಸ್ವರ

🔥 Trending searches on Wiki ಕನ್ನಡ:

ಶೃಂಗೇರಿಶನಿ (ಗ್ರಹ)ಕನಕಪುರಚನ್ನಬಸವೇಶ್ವರಪಕ್ಷಿಹಣಎಕರೆತಮ್ಮಟಕಲ್ಲು ಶಾಸನಸಂಸದೀಯ ವ್ಯವಸ್ಥೆಊಳಿಗಮಾನ ಪದ್ಧತಿಚೆನ್ನಕೇಶವ ದೇವಾಲಯ, ಬೇಲೂರುಮುಹಮ್ಮದ್ಆದಿವಾಸಿಗಳುಕಲಿಕೆನಿರುದ್ಯೋಗಎರಡನೇ ಮಹಾಯುದ್ಧಸಿದ್ದರಾಮಯ್ಯಅಂತಿಮ ಸಂಸ್ಕಾರಬೊಜ್ಜುಭಾರತದಲ್ಲಿನ ಶಿಕ್ಷಣಕಾವೇರಿ ನದಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ವಿಭಕ್ತಿ ಪ್ರತ್ಯಯಗಳುಮಂಜಮ್ಮ ಜೋಗತಿಜಲ ಮಾಲಿನ್ಯಬೆಂಗಳೂರು ನಗರ ಜಿಲ್ಲೆವೀರಗಾಸೆಸಾಲ್ಮನ್‌ಭಾರತದಲ್ಲಿ ಪಂಚಾಯತ್ ರಾಜ್ಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಚಂಪಕ ಮಾಲಾ ವೃತ್ತದೂರದರ್ಶನಆದಿಪುರಾಣಪ್ರೇಮಾಕರ್ಕಾಟಕ ರಾಶಿಪರ್ವತ ಬಾನಾಡಿಕರ್ನಾಟಕದ ಇತಿಹಾಸಬೆಳ್ಳುಳ್ಳಿವಡ್ಡಾರಾಧನೆನಯಸೇನಮಲೈ ಮಹದೇಶ್ವರ ಬೆಟ್ಟಏಷ್ಯಾಕರಗ (ಹಬ್ಬ)ನೀನಾದೆ ನಾ (ಕನ್ನಡ ಧಾರಾವಾಹಿ)ಕರ್ನಾಟಕದ ಮಹಾನಗರಪಾಲಿಕೆಗಳುಖ್ಯಾತ ಕರ್ನಾಟಕ ವೃತ್ತಶಬ್ದಭೀಷ್ಮಸಂಧಿಭರತನಾಟ್ಯಕುವೆಂಪುಆದಿ ಶಂಕರಶುಂಠಿದೇವರ/ಜೇಡರ ದಾಸಿಮಯ್ಯಹವಾಮಾನವಿವಾಹಬಹಮನಿ ಸುಲ್ತಾನರುಮೂಕಜ್ಜಿಯ ಕನಸುಗಳು (ಕಾದಂಬರಿ)ಗೋತ್ರ ಮತ್ತು ಪ್ರವರಶನಿಋಗ್ವೇದಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಹಸಿರುಕೃಷಿಆಲೂರು ವೆಂಕಟರಾಯರುಮೈಸೂರು ಸಂಸ್ಥಾನಪಂಜುರ್ಲಿರೈತಸಾಂಗತ್ಯಮಂಡಲ ಹಾವುಸಿದ್ದಲಿಂಗಯ್ಯ (ಕವಿ)ಹೊಯ್ಸಳಅರವಿಂದ ಘೋಷ್ಹಂಸಲೇಖವಚನಕಾರರ ಅಂಕಿತ ನಾಮಗಳುಮಾನವನ ನರವ್ಯೂಹ🡆 More