ಂ: ಯೋಗವಾಹ ಅಕ್ಷರ

ಯೋಗವಾಹ ಅಕ್ಷರಗಳನ್ನು ಅಕ್ಷರಮಾಲೆಯ ಶುದ್ಧಾಕ್ಷರಗಳು ಎಂದು ಕರೆಯುವುದಕ್ಕಿಂತ ಭಾಷೆಯಲ್ಲಿ ಕೇಳಿ ಬರುವ ಧ್ವನಿಗಳು ಯೋಗವಾಹಗಳು ಎಂದು ಮನ್ನಣೆ ನೀಡಲಾಗಿದೆ.

ಕೇಶಿರಾಜ ಯೋಗವಾಹಗಳನ್ನು ಸ್ವರಗಳಿಂದ ಪ್ರತ್ಯೇಕವಾಗಿ ವಿಭಾಗಿಸಿ, ನಾಲ್ಕು ಭಾಗ ಮಾಡಿಕೊಳ್ಳುತ್ತಾನೆ.

ಅನುಸ್ವಾರ

  • ‘೦’ - ಉದಾ : ಅಂ, ಡಂ, ಕಂ, ಗಂ. ಪದಗಳಲ್ಲಿ - ಅಂಗಳ,ಗಂಡು, ಕಂದ
  • ಅನುಸ್ವಾರಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ವ್ಯಂಜನಾಂಗವೆಂದೂ ಕರೆಯಲಾಗಿದೆ.

ಅಂ ಕನ್ನಡ ವರ್ಣಮಾಲೆಯ ಮೊದಲನೇ ಯೋಗವಾಹಕವಾಗಿದೆ. ಇದರ ಉಚ್ಚಾರಣೆಯು ಇದರ ನಂತರ ಬರುವ ವ್ಯಂಜನಾಕ್ಷರದ ಮೇಲೆ ಅವಲಂಬಿಸಿರುತ್ತದೆ. ಉದಾಹರಣೆಗೆ:

ಅಕ್ಷರ
ಸಂಯೊಗ
ಸ್ವರ
ಸಂಯೊಗ
ಪದ
ಅಂ + ಕ ಅ + ಙ್ + ಕ ಅಂಕ
ಅಂ + ಚೆ ಅ + ಞ್ + ಚೆ ಅಂಚೆ
ಅಂ + ಟು ಅ + ಣ್ + ಟು ಅಂಟು
ಕಾಂ + ತಿ ಕಾ + ನ್ + ತಿ ಕಾಂತಿ
ಕೆಂ + ಪು ಕೆ +ಮ್ + ಪು ಕೆಂಪು

ಉಲ್ಲೇಖಗಳು



Tags:

🔥 Trending searches on Wiki ಕನ್ನಡ:

ದ್ವಿಗು ಸಮಾಸಭಾರತದ ಭೌಗೋಳಿಕತೆರಾಮಾಯಣಕನ್ನಡದಲ್ಲಿ ವಚನ ಸಾಹಿತ್ಯಊಳಿಗಮಾನ ಪದ್ಧತಿಪಾಂಡವರುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಹಂಪೆಅಂತರ್ಜಲವಿಷ್ಣುಲೋಕಸಭೆಬಿ.ಜಯಶ್ರೀಮಂಜುಳಋಗ್ವೇದಸಮುಚ್ಚಯ ಪದಗಳುಭಾರತದ ಸಂವಿಧಾನ ರಚನಾ ಸಭೆಬಾದಾಮಿ ಶಾಸನವೃದ್ಧಿ ಸಂಧಿಜಾಗತೀಕರಣಎಕರೆಕಾವ್ಯಮೀಮಾಂಸೆಸ್ವರವೇದವ್ಯಾಸಕಾಲಾಯ ತಸ್ಮೈ ನಮಃ (ಚಲನಚಿತ್ರ)ಸಚಿನ್ ತೆಂಡೂಲ್ಕರ್ಶಿಶುಪಾಲಶಿರ್ಡಿ ಸಾಯಿ ಬಾಬಾಅಕ್ಕಮಹಾದೇವಿಸೆಸ್ (ಮೇಲ್ತೆರಿಗೆ)ಮುರುಡೇಶ್ವರವಿಶ್ವದ ಅದ್ಭುತಗಳುರಮ್ಯಾಜನ್ನಮಂಟೇಸ್ವಾಮಿಭಾರತದ ಸಂವಿಧಾನದ ೩೭೦ನೇ ವಿಧಿವಾಲಿಬಾಲ್ತತ್ತ್ವಶಾಸ್ತ್ರಕೊಡಗಿನ ಗೌರಮ್ಮಕಲ್ಯಾಣ್ಸಂಜಯ್ ಚೌಹಾಣ್ (ಸೈನಿಕ)ಭಾರತದ ಉಪ ರಾಷ್ಟ್ರಪತಿಕೆ. ಎಸ್. ನರಸಿಂಹಸ್ವಾಮಿದಿಕ್ಸೂಚಿನಾರುಗಣೇಶಬೆಂಗಳೂರು ಗ್ರಾಮಾಂತರ ಜಿಲ್ಲೆವಿರಾಮ ಚಿಹ್ನೆಸಂಶೋಧನೆಎಚ್.ಎಸ್.ಶಿವಪ್ರಕಾಶ್ಸುಧಾ ಮೂರ್ತಿಗೋಲ ಗುಮ್ಮಟಕಲ್ಯಾಣಿಅಳಿಲುಸರಾಸರಿಪೂನಾ ಒಪ್ಪಂದಸೂಫಿಪಂಥವೇಶ್ಯಾವೃತ್ತಿಉಚ್ಛಾರಣೆಕನ್ನಡ ಅಭಿವೃದ್ಧಿ ಪ್ರಾಧಿಕಾರಷಟ್ಪದಿಸಾಮ್ರಾಟ್ ಅಶೋಕಸಂಯುಕ್ತ ರಾಷ್ಟ್ರ ಸಂಸ್ಥೆಮಣ್ಣುಸೂರ್ಯ ಗ್ರಹಣಚಿಲ್ಲರೆ ವ್ಯಾಪಾರಭತ್ತವಿವಾಹಕರ್ಮಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕನ್ನಡ ಛಂದಸ್ಸುಮಧ್ವಾಚಾರ್ಯತಂತ್ರಜ್ಞಾನದ ಉಪಯೋಗಗಳುವಿಜಯಪುರಬಿ. ಎಂ. ಶ್ರೀಕಂಠಯ್ಯಮೈಗ್ರೇನ್‌ (ಅರೆತಲೆ ನೋವು)ವಿನಾಯಕ ಕೃಷ್ಣ ಗೋಕಾಕಬೇಲೂರು🡆 More