, ಕನ್ನಡ ವರ್ಣಮಾಲೆಯ ಏಳನೇ ಅವರ್ಗೀಯ ವ್ಯಂಜನವಾಗಿದೆ. ಮೂರ್ಧನ್ಯ ಅಘೋಷ ಸಂಘರ್ಷ ವ್ಯಂಜನ ಧ್ವನಿ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಚಾರಿತ್ರಿಕ ಹಿನ್ನೆಲೆ

ಅಶೋಕನ ಕಾಲದ ಈ ಅಕ್ಷರ ಸಾತವಾಹನ ಕಾಲದಲ್ಲಿ ಅಗಲವಾಗುತ್ತದೆ. ಕದಂಬ ಕಾಲದಲ್ಲಿ ಇದು ಸ್ವಲ್ಪ ಬದಲಾವಣೆಯನ್ನು ಹೊಂದಿ ಗಂಗರ ಕಾಲದಲ್ಲಿ ಈ ಅಕ್ಷರದ ಕೆಳಭಾಗ ಗುಂಡಗೆ ಆಗುತ್ತದೆ. ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಈ ಅಕ್ಷರ ಸ್ಥಿರಗೊಂಡು ಅದೇ ರೂಪವೇ ಕಳಚುರಿ, ಹೊಯ್ಸಳ ಮತ್ತು ಸೇವುಣರ ಕಾಲಗಳಲ್ಲಿ ಉಪಯೋಗಕ್ಕೆ ಬರುತ್ತದೆ. ವೃತ್ತಾಕಾರದಂತಿದ್ದ ಈ ಅಕ್ಷರದ ಕೆಳಭಾಗ ವಿಜಯನಗರ ಕಾಲದಲ್ಲಿ ಗಮನಾರ್ಹವಾದ ಬದಲಾವಣೆಯನ್ನು ವ್ಯಕ್ತಪಡಿಸುತ್ತದೆ. ಕೆಳಗಿನ ವೃತ್ತಾಕಾರ ಖಂಡವೃತ್ತವಾಗಿ ಪರಿವರ್ತಿತಗೊಳ್ಳುತ್ತದೆ. ಹದಿನೆಂಟನೆಯ ಶತಮಾನದಲ್ಲಿ ಈ ಖಂಡವೃತ್ತಕ್ಕೆ ಒಂದು ಸಣ್ಣ ಕೊಂಡಿಯಂತಿರುವ ಆಕಾರ ಸೇರಿ ಅದೇ ರೂಪವೇ ಸ್ಥಿರವಾಗುತ್ತದೆ.

ಷ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಕೈಗಾರಿಕೆಗಳುಪ್ರಬಂಧಮಾನವನಲ್ಲಿ ನಿರ್ನಾಳ ಗ್ರಂಥಿಗಳುಸಿಂಧನೂರುನವರತ್ನಗಳುವ್ಯಾಪಾರಗಾದೆ ಮಾತುರಸ(ಕಾವ್ಯಮೀಮಾಂಸೆ)ಮಂಗಳೂರುಬೆಳಕುವಚನ ಸಾಹಿತ್ಯರಾಜಕೀಯ ಪಕ್ಷಎಸ್.ಎಲ್. ಭೈರಪ್ಪವಿಜಯನಗರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಮರ್ಶೆಆದಿವಾಸಿಗಳುಮಹಾತ್ಮ ಗಾಂಧಿಪು. ತಿ. ನರಸಿಂಹಾಚಾರ್ಕರ್ನಾಟಕದ ಜಾನಪದ ಕಲೆಗಳುಋತುಶುಕ್ರಕನ್ನಡದಲ್ಲಿ ಮಹಿಳಾ ಸಾಹಿತ್ಯಹಿಂದೂ ಧರ್ಮರಾಷ್ಟ್ರೀಯ ಶಿಕ್ಷಣ ನೀತಿಸರಸ್ವತಿವೃದ್ಧಿ ಸಂಧಿಬೆಂಗಳೂರು ಗ್ರಾಮಾಂತರ ಜಿಲ್ಲೆಗೊಮ್ಮಟೇಶ್ವರ ಪ್ರತಿಮೆಐಹೊಳೆಪ್ರಬಂಧ ರಚನೆಜನಪದ ಕಲೆಗಳುತಾಪಮಾನಸಿದ್ದಲಿಂಗಯ್ಯ (ಕವಿ)ಗಾಂಧಿ- ಇರ್ವಿನ್ ಒಪ್ಪಂದನವಿಲುಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಮಾಸರಾಜ್ಯಸಭೆಕನ್ನಡತಿ (ಧಾರಾವಾಹಿ)ಬಿ.ಎಸ್. ಯಡಿಯೂರಪ್ಪಶಾಸನಗಳುಮಹಾವೀರಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಶೈಕ್ಷಣಿಕ ಮನೋವಿಜ್ಞಾನಭಾರತದ ರೂಪಾಯಿಮಂಜುಳರಾಮ್ ಮೋಹನ್ ರಾಯ್ಆರತಿಇಸ್ಲಾಂ ಧರ್ಮಹಯಗ್ರೀವಗಣೇಶಊಳಿಗಮಾನ ಪದ್ಧತಿಕರ್ಬೂಜಎಳ್ಳೆಣ್ಣೆನದಿಅಂತರಜಾಲಜಾಹೀರಾತುಚೆನ್ನಕೇಶವ ದೇವಾಲಯ, ಬೇಲೂರುಬಯಲಾಟಜಶ್ತ್ವ ಸಂಧಿಊಟಜಿ.ಎಸ್.ಶಿವರುದ್ರಪ್ಪಮಹಾಭಾರತಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಹರಪ್ಪಮಾದಕ ವ್ಯಸನಭಾರತೀಯ ಸಂವಿಧಾನದ ತಿದ್ದುಪಡಿಕರ್ನಾಟಕದಲ್ಲಿ ಪಂಚಾಯತ್ ರಾಜ್ಕನ್ನಡ ಸಾಹಿತ್ಯ ಪ್ರಕಾರಗಳುಮಂತ್ರಾಲಯಕರ್ನಾಟಕದ ಜಿಲ್ಲೆಗಳುಹಂಪೆಉಚ್ಛಾರಣೆಸಂಗ್ಯಾ ಬಾಳ್ಯಾ(ನಾಟಕ)ಕರ್ನಾಟಕದ ಸಂಸ್ಕೃತಿಭಾರತದ ಸ್ವಾತಂತ್ರ್ಯ ಚಳುವಳಿ🡆 More