ಝ, ಕನ್ನಡ ವರ್ಣಮಾಲೆಯ ಚ-ವರ್ಗದ ನಾಲ್ಕನೇ ಅಕ್ಷರವಾಗಿದೆ.

ಇದು ಒಂದು ವ್ಯಂಜನ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಚಾರಿತ್ರಿಕ ಹಿನ್ನೆಲೆ

ಮಹಾಪ್ರಾಣ, ಕ್ವಚಿತ್ತಾಗಿ ಬಳಕೆಯಲ್ಲಿತ್ತಾದ ಕಾರಣ ಎಲ್ಲ ಕಾಲಹಂತಗಳಲ್ಲೂ ಇದು ಕಾಣಸಿಗುವುದಿಲ್ಲ. ಅಶೋಕನ ಕಾಲದ ಬ್ರಾಹ್ಮೀ ಲಿಪಿಯಲ್ಲಿರುವ ಈ ಅಕ್ಷರಕ್ಕೆ ಸ್ವಲ್ಪಮಟ್ಟಿಗೆ ಈಗಿನ ಅಕ್ಷರದ ಹೋಲಿಕೆ ಬರುವುದು ಗಂಗರ ಕಾಲದಲ್ಲಿ. ರಾಷ್ಟ್ರಕೂಟರ ಕಾಲಕ್ಕೆ ತಲೆಕಟ್ಟು ಭದ್ರವಾಗುತ್ತದೆ. ಅದರ ಹೊಕ್ಕಳು ಸೀಳಿರುವುದನ್ನು ಮೈಸೂರು ಅರಸರ ಕಾಲದಲ್ಲಿ ಕಾಣಬಹುದು.

ಝ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕನ್ನಡ ವರ್ಣಮಾಲೆವ್ಯಂಜನ

🔥 Trending searches on Wiki ಕನ್ನಡ:

ಸಂವಹನತತ್ತ್ವಶಾಸ್ತ್ರದ್ವಿರುಕ್ತಿಅಕ್ಷಾಂಶ ಮತ್ತು ರೇಖಾಂಶಸಂಗ್ಯಾ ಬಾಳ್ಯಾ(ನಾಟಕ)ಶ್ರೀಕೃಷ್ಣದೇವರಾಯದ್ಯುತಿಸಂಶ್ಲೇಷಣೆಬಾದಾಮಿ ಶಾಸನಭತ್ತಸಂಭೋಗರಾಷ್ಟ್ರಕವಿಬಹುವ್ರೀಹಿ ಸಮಾಸಕರ್ನಾಟಕ ಲೋಕಾಯುಕ್ತಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಇಂದಿರಾ ಗಾಂಧಿಶಾಸನಗಳುಬೆಳ್ಳುಳ್ಳಿಭಾರತದ ರಾಜಕೀಯ ಪಕ್ಷಗಳುಗಿರೀಶ್ ಕಾರ್ನಾಡ್ಆಧುನಿಕ ವಿಜ್ಞಾನಕ್ರೀಡೆಗಳುಋಗ್ವೇದಬಿ. ಎಂ. ಶ್ರೀಕಂಠಯ್ಯಭಾರತದ ರಾಷ್ಟ್ರಗೀತೆಪ್ರೀತಿವಲ್ಲಭ್‌ಭಾಯಿ ಪಟೇಲ್ಯಮಕರ್ನಾಟಕ ವಿಧಾನ ಸಭೆಕೃಷ್ಣರಾಜಸಾಗರಜಯಪ್ರಕಾಶ್ ಹೆಗ್ಡೆಖೊಖೊನಾರುನಾಗಸ್ವರಯಕ್ಷಗಾನಅಸಹಕಾರ ಚಳುವಳಿಕರಗ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಅಳಿಲುಪಿತ್ತಕೋಶಹೊಯ್ಸಳಚಪ್ಪಾಳೆಜಿ.ಎಸ್.ಶಿವರುದ್ರಪ್ಪಮೈಸೂರುವಿಭಕ್ತಿ ಪ್ರತ್ಯಯಗಳುಪೊನ್ನಪರೀಕ್ಷೆಕೊಡಗುಭಾರತದಲ್ಲಿನ ಶಿಕ್ಷಣಇಂಡೋನೇಷ್ಯಾಗುಡಿಸಲು ಕೈಗಾರಿಕೆಗಳುಜೋಡು ನುಡಿಗಟ್ಟುಕನ್ನಡ ರಂಗಭೂಮಿಕರ್ಣಜಾಗತಿಕ ತಾಪಮಾನಮತದಾನಅಂಟುವಿಜಯ್ ಮಲ್ಯಶಿಶುನಾಳ ಶರೀಫರುಮಾನಸಿಕ ಆರೋಗ್ಯಓಂ ನಮಃ ಶಿವಾಯಹವಾಮಾನಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುವರ್ಗೀಯ ವ್ಯಂಜನದಾಳಿಂಬೆಮಾಸ್ಕೋಭಾರತ ಸಂವಿಧಾನದ ಪೀಠಿಕೆಶಬ್ದ ಮಾಲಿನ್ಯಸೂರ್ಯ ಗ್ರಹಣಭೋವಿಕೃಷ್ಣಚಿಲ್ಲರೆ ವ್ಯಾಪಾರಭಾಷಾ ವಿಜ್ಞಾನಭಾರತದಲ್ಲಿ ತುರ್ತು ಪರಿಸ್ಥಿತಿಗೋಕಾಕ್ ಚಳುವಳಿಗಾದೆ ಮಾತುಕೈಗಾರಿಕೆಗಳು🡆 More