ತ, ಕನ್ನಡ ವರ್ಣಮಾಲೆಯ ವರ್ಗೀಯ ವ್ಯಂಜನ ಶ್ರೇಣಿಯಲ್ಲಿ ತ-ವರ್ಗದ ಮೊದಲನೇ ಅಕ್ಷರವಾಗಿದೆ.

ಇದು ಒಂದು ವ್ಯಂಜನ.ಅಲ್ಪಪ್ರಾಣ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಚಾರಿತ್ರಿಕ ಹಿನ್ನೆಲೆ

ಅಶೋಕನ ಕಾಲದಲ್ಲಿ ಎರಡು ಸರಳರೇಖೆಗಳಿಂದ ಕೂಡಿದ ಈ ಅಕ್ಷರ ಕ್ರಿ. ಶ. ಎರಡನೆಯ ಶತಮಾನದಲ್ಲಿ ಅಗಲವಾಗಿಯೂ ದುಂಡಾಗಿಯೂ ಪರಿವರ್ತನೆ ಹೊಂದುತ್ತದೆ. ಕದಂಬ ಕಾಲದಲ್ಲಿ ಬಲಭಾಗದ ರೇಖೆ ಸ್ವಲ್ಪ ಎಡಗಡೆಗೆ ಬಾಗುತ್ತದೆ. ಒಂಭತ್ತನೆಯ ಶತಮಾನದಲ್ಲಿ, ಈ ಬಾಗಿದ ರೇಖೆ ಇನ್ನೂ ಉದ್ದವಾಗಿ ದುಂಡಾಗುತ್ತದೆ. ಹದಿಮೂರನೆಯ ಶತಮಾನದ ಶಾಸನಗಳಲ್ಲಿ ಇದೇ ಪ್ರವೃತ್ತಿ ಮುಂದುವರಿಯುತ್ತದೆ. ಈ ರೂಪ ವಿಶೇಷ ಬದಲಾವಣೆಯಿಲ್ಲದೆ ವಿಜಯನಗರ ಮತ್ತು ಅದರ ಮುಂದಿನ ಕಾಲಗಳಲ್ಲಿ ಉಳಿಯುತ್ತದೆ. ಈ ಅಕ್ಷರದಂತ್ಯ ಅಘೋಷ ಸ್ಪರ್ಶ ಧ್ವನಿಯನ್ನು ಸೂಚಿಸುತ್ತದೆ.

ತ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕನ್ನಡ ಅಕ್ಷರಮಾಲೆವ್ಯಂಜನ

🔥 Trending searches on Wiki ಕನ್ನಡ:

ಹೊಯ್ಸಳದಸರಾದೂರದರ್ಶನಪರಮಾತ್ಮ(ಚಲನಚಿತ್ರ)ಅಂಬರೀಶ್ ನಟನೆಯ ಚಲನಚಿತ್ರಗಳುಯೂಟ್ಯೂಬ್‌ಶಿಶುನಾಳ ಶರೀಫರುನಾಮಪದನಾಗವರ್ಮ-೨ತಾಳೆಮರಶನಿ (ಗ್ರಹ)ಉತ್ತರ ಕರ್ನಾಟಕರಚಿತಾ ರಾಮ್ಸಂಗೊಳ್ಳಿ ರಾಯಣ್ಣನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಭಗವದ್ಗೀತೆಕರ್ನಾಟಕ ಹೈ ಕೋರ್ಟ್ಮಾಧ್ಯಮಶುಕ್ರವಿವಾಹಕರ್ನಾಟಕ ಲೋಕಾಯುಕ್ತಕನ್ನಡಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಬಾಲ್ಯಓಂ ನಮಃ ಶಿವಾಯನಗರೀಕರಣರೇಣುಕವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ದಾಳಮಾಟ - ಮಂತ್ರಜಯಚಾಮರಾಜ ಒಡೆಯರ್ಸುಬ್ರಹ್ಮಣ್ಯ ಧಾರೇಶ್ವರಎಸ್.ನಿಜಲಿಂಗಪ್ಪವೈದೇಹಿಪ್ಲೇಟೊಹಿಂದೂ ಮಾಸಗಳುಭಾಷೆಪ್ರಾರ್ಥನಾ ಸಮಾಜಕೆಂಪು ಕೋಟೆಧಾರವಾಡಕನ್ನಡ ಚಂಪು ಸಾಹಿತ್ಯಸರ್ಪ ಸುತ್ತುಕರ್ಮಧಾರಯ ಸಮಾಸಪೋಕ್ಸೊ ಕಾಯಿದೆಚೋಮನ ದುಡಿ (ಸಿನೆಮಾ)ದೇಶಗಳ ವಿಸ್ತೀರ್ಣ ಪಟ್ಟಿವಿರಾಮ ಚಿಹ್ನೆಬಿ.ಎಫ್. ಸ್ಕಿನ್ನರ್ಕರ್ನಾಟಕ ಪೊಲೀಸ್ಆಯ್ದಕ್ಕಿ ಲಕ್ಕಮ್ಮಪಾಕಿಸ್ತಾನಕರ್ಮಮೊಘಲ್ ಸಾಮ್ರಾಜ್ಯಸನ್ನತಿಕರ್ನಾಟಕ ವಿಧಾನ ಪರಿಷತ್ಸಮಾಸಸಂವಿಧಾನಜಾತ್ಯತೀತತೆವಿದ್ಯಾರಣ್ಯರಾಮ ಮಂದಿರ, ಅಯೋಧ್ಯೆಮಹಾಕಾವ್ಯದೇವರಾಜ್‌೧೮೬೨ರಕ್ತಮೌರ್ಯ (ಚಲನಚಿತ್ರ)ಬಾಬರ್ಸಂಧಿಸಾಮ್ರಾಟ್ ಅಶೋಕನುಡಿ (ತಂತ್ರಾಂಶ)ದಿಕ್ಕುಗ್ರಂಥಾಲಯಗಳುಪಾಂಡವರುಕಾಲ್ಪನಿಕ ಕಥೆಕೈಗಾರಿಕಾ ನೀತಿಬಾಗಿಲುಭಾರತೀಯ ಭೂಸೇನೆಕಲಬುರಗಿಹಾಸನ ಜಿಲ್ಲೆ🡆 More