ರಾಷ್ತ್ರೀಯ ಐಕ್ಯತೆ

ಭಾರತದಲ್ಲಿ ವಿಶಾಲ ರಾಷ್ಟ್ರಕ್ಕೆ ಹೊಂದುವಂತಹ ವಿಶಿಷ್ಟ ಸಂವಿಧಾನ ಹೊಂದಿದ್ದೇವೆ.ಈ ಸಂವಿಧಾನದ ದ್ರಷ್ಟಿಯಲ್ಲಿ ಬಡವ-ಬಲ್ಲಿದ ಎಲ್ಲರೂ ಸಮಾನರು.ಈ ಹಿನ್ನಲೆಯಲ್ಲಿಯೇ ಸ್ತ್ರೀ ಪುರುಷರೆಂಬ ಲಿಂಗ, ಜಾತಿ, ಭಾಷೆ, ಪ್ರಾಂತ, ಧರ್ಮ, ಆಹಾರ, ಉಡುಗೆ-ತೊಡುಗೆ, ರೀತಿ-ನೀತಿ, ಸಂಪ್ರದಾಯಗಳ ಭೇದವನ್ನೆಣಿಸದೇ ನಾವೆಲ್ಲಾ ಒಂದೇ ಎಂದು ಪರಿಗಣಿಸಿದ್ದಾರೆ.

ನಮ್ಮ ಸಂವಿಧಾನ ಪ್ರಾಂತೀಯತೆಯ ಸಂಕುಚಿತ ಮನೋಭಾವನೆಯನ್ನು ತೊಡೆದು ಹಾಕಲು ಏಕಪೌರತ್ವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಹಾಗೆಯೇ ನಮ್ಮ ಸಂವಿಧಾನ ಸಮಾಜವಾದ, ಸಮತಾವಾದ ತತ್ವಗಳನ್ನು ಒಪ್ಪಿಕೊಂಡಿದ್ದರೂ ಬಡವ ಶ್ರೀಮಂತರ ಮಧ್ಯ ದೊಡ್ಡ ಕಂದಕವೇ ಇದೆ. ಇದನ್ನು ಹೋಗಲಾಡಿಸಿ ರಾಷ್ತ್ರೀಯ ಏಕತೆಯನ್ನು ಪೋಷಿಸಲು ನಮ್ಮ ನಾಯಕರುಗಳು ಇಡೀ ರಾಷ್ಟ್ರಕ್ಕೆ ಏಕ ಅರ್ಥಪೂರ್ಣ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ತ್ರೀಯ ಚಿನ್ನ್ಹೆಗಳನ್ನೂ ಗುರುತಿಸಿ ಆಚರಣೆಗೆ ತಂದಿದ್ದಾರೆ. ರಾಷ್ತ್ರೀಯ ಹಬ್ಬ ಮತ್ತು ರಾಷ್ಟ್ರ ನಾಯಕರುಗಳ ಜನ್ಮದಿನಾಚರಣೆಗಳನ್ನು ಶಾಲಾ ಕಾಲೇಜುಗಳಲ್ಲಿ ಆಚರಿಸುವ ಮೂಲಕ ಇವುಗಳಿಗೆ ಸಾಮೂಹಿಕವಾಗಿ ಗೌರವವನ್ನು ಸಲ್ಲಿಸಿ ಭಿನ್ನತೆ ಮರೆತು ಭ್ರಾತ್ರತ್ವದಿಂದ ಮತ್ತು ಶಾಂತಿಯಿಂದ ಬಾಳುವ ಮೂಲಕ ರಾಷ್ತ್ರೀಯ ಏಕತೆಯನ್ನು ಮೂಡಿಸಬೇಕು ಎಂದು ಪೌರನೀತಿ ಬೋಧನೆಯ ಮೂಲಕ ತಿಳಿಸಬೇಕಾಗಿದೆ.p

Tags:

ಜಾತಿಧರ್ಮಭಾಷೆರಾಷ್ಟ್ರರಾಷ್ಟ್ರಗೀತೆ

🔥 Trending searches on Wiki ಕನ್ನಡ:

ಬಿದಿರುಚೆನ್ನಕೇಶವ ದೇವಾಲಯ, ಬೇಲೂರುಹಾಗಲಕಾಯಿಹನುಮಂತಗರುಡ ಪುರಾಣಕುಷಾಣ ರಾಜವಂಶಸಿಗ್ಮಂಡ್‌ ಫ್ರಾಯ್ಡ್‌ಹೊರನಾಡುಜಾಗತಿಕ ತಾಪಮಾನ ಏರಿಕೆಹಳೆಗನ್ನಡ2ನೇ ದೇವ ರಾಯಶಾಸನಗಳುಪೋಲಿಸ್ಬಯಕೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮಾರಾಟ ಪ್ರಕ್ರಿಯೆಕೃಷ್ಣವಿಜಯದಾಸರುಹಂಸಲೇಖನಾಡ ಗೀತೆಪದಬಂಧತೀರ್ಥಹಳ್ಳಿಸಿ. ಎನ್. ಆರ್. ರಾವ್ಕರ್ನಾಟಕ ಹೈ ಕೋರ್ಟ್ಮೊದಲನೇ ಅಮೋಘವರ್ಷಸಿದ್ದರಾಮಯ್ಯಆರ್ಯಭಟ (ಗಣಿತಜ್ಞ)ಸೂಪರ್ (ಚಲನಚಿತ್ರ)ಜಯಮಾಲಾಎಲೆಕ್ಟ್ರಾನಿಕ್ ಮತದಾನಸಮುದ್ರಗುಪ್ತಹಾಕಿಕೃತಕ ಬುದ್ಧಿಮತ್ತೆಕನ್ನಡ ನ್ಯೂಸ್ ಟುಡೇವಿಜಯನಗರ ಸಾಮ್ರಾಜ್ಯಪಂಪ ಪ್ರಶಸ್ತಿಭಾರತದಲ್ಲಿ ಪಂಚಾಯತ್ ರಾಜ್ಗೋಲ ಗುಮ್ಮಟಹೃದಯಪೂರ್ಣಚಂದ್ರ ತೇಜಸ್ವಿಭಾರತೀಯ ಭೂಸೇನೆಪರಶುರಾಮಸಂಗೊಳ್ಳಿ ರಾಯಣ್ಣಕಂಪ್ಯೂಟರ್ಭಾರತದ ತ್ರಿವರ್ಣ ಧ್ವಜಶ್ರುತಿ (ನಟಿ)ಗೋಡಂಬಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕೊಪ್ಪಳಲಕ್ಷ್ಮೀಶನಿರ್ವಹಣೆ ಪರಿಚಯಭರತ-ಬಾಹುಬಲಿವಾಯು ಮಾಲಿನ್ಯಕಾರ್ಮಿಕರ ದಿನಾಚರಣೆಭಾರತದ ಸ್ವಾತಂತ್ರ್ಯ ಚಳುವಳಿಹುಚ್ಚೆಳ್ಳು ಎಣ್ಣೆರಸ(ಕಾವ್ಯಮೀಮಾಂಸೆ)ಕರ್ನಾಟಕದ ಜಾನಪದ ಕಲೆಗಳುಮಾಧ್ಯಮಷಟ್ಪದಿಮಳೆಬಿಲ್ಲುಜಿ.ಎಸ್. ಘುರ್ಯೆಯೋಜಿಸುವಿಕೆಪರಿಸರ ವ್ಯವಸ್ಥೆಸಿಂಧನೂರುಪಂಚ ವಾರ್ಷಿಕ ಯೋಜನೆಗಳುಕೊಡಗುಭಾರತದ ಸ್ವಾತಂತ್ರ್ಯ ದಿನಾಚರಣೆಸೀತೆದೇವತಾರ್ಚನ ವಿಧಿಕೆ. ಅಣ್ಣಾಮಲೈಶ್ರವಣಬೆಳಗೊಳತಿಪಟೂರುಹಿಂದೂ ಧರ್ಮಅಂತಿಮ ಸಂಸ್ಕಾರವಾಸ್ತುಶಾಸ್ತ್ರನಾಗಠಾಣ ವಿಧಾನಸಭಾ ಕ್ಷೇತ್ರಹಿಂದುಸ್ತಾನಿ ಶಾಸ್ತ್ರೀಯ ಸಂಗೀತ🡆 More