ಪ್ರಜ್ವಲ್ ರೇವಣ್ಣ

ಪ್ರಜ್ವಲ್ ರೇವಣ್ಣ ಒಬ್ಬ ಭಾರತೀಯ ರಾಜಕಾರಣಿ.

ಹಾಸನ ಕ್ಷೇತ್ರದಿಂದ ೧೭ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಮತ್ತು ಪ್ರಸ್ತುತ ಲೋಕಸಭೆಯ ೩ನೇ ಕಿರಿಯ ಸಂಸದರಾಗಿದ್ದಾರೆ.

ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ

ಮಾಜಿ ಸಂಸದರು
ಹಾಲಿ
ಅಧಿಕಾರ ಸ್ವೀಕಾರ 
೨೩ ಮೇ ೨೦೧೯
ಪೂರ್ವಾಧಿಕಾರಿ ಹೆಚ್.ಡಿ.ದೇವೇಗೌಡ
ಉತ್ತರಾಧಿಕಾರಿ ಸ್ಥಾನಿಕ
ಮತಕ್ಷೇತ್ರ ಹಾಸನ
ವೈಯಕ್ತಿಕ ಮಾಹಿತಿ
ಜನನ ಪ್ರಜ್ವಲ್ ರೇವಣ್ಣ
(1990-08-05) ೫ ಆಗಸ್ಟ್ ೧೯೯೦ (ವಯಸ್ಸು ೩೩)
ಹಾಸನ, ಕರ್ನಾಟಕ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಜನತಾ ದಳ (ಜಾತ್ಯಾತೀತ)
ಸಂಬಂಧಿಕರು ಹೆಚ್.ಡಿ.ದೇವೇಗೌಡ (ಅಜ್ಜ)
ಸೂರಜ್ ರೇವಣ್ಢ (ಹಿರಿಯ ಅಣ್ಣ)
ಹೆಚ್.ಡಿ.ಕುಮಾರಸ್ವಾಮಿ (chikkappa)
ಅನಿತಾ ಕುಮಾರಸ್ವಾಮಿ (chikkamma)
ನಿಖಿಲ್ ಕುಮಾರಸ್ವಾಮಿ (ಸೋದರಸಂಬಂಧಿ)
ತಂದೆ/ತಾಯಿ ಎಚ್.ಡಿ.ರೇವಣ್ಣ
ಭವಾನಿ ರೇವಣ್ಣ
ವಾಸಸ್ಥಾನ ಹಾಸನ, ಕರ್ನಾಟಕ

ವೈಯಕ್ತಿಕ ಜೀವನ

ಪ್ರಜ್ವಲ್ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಮೊಮ್ಮಗ ಮತ್ತು ಕರ್ನಾಟಕ ಸರ್ಕಾರದ ಸಾರ್ವಜನಿಕ ಕಲ್ಯಾಣ ಇಲಾಖೆ ಸಚಿವರಾಗಿರುವ ಹೆಚ್. ಡಿ. ರೇವಣ್ಣರವರ ಮಗ. ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿಯವರು ಪ್ರಜ್ವಲ್ ರೇವಣ್ಣರ ಚಿಕ್ಕಪ್ಪ.

ಪ್ರಜ್ವಲ್ ರೇವಣ್ಣ

ಪ್ರಜ್ವಲ್ ರೇವಣ್ಣ ಒಬ್ಬ ಭಾರತೀಯ ರಾಜಕಾರಣಿ.

೨೦೧೫ರಲ್ಲಿ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ​​(ಸಿಪಿಎ) ನಿಂದ ಆಯ್ಕೆಯಾದ ೧೦ ಯುವ ರಾಜಕಾರಣಿಗಳಲ್ಲಿ ಅವರು ಒಬ್ಬರಾಗಿದ್ದರು. ಜನತಾದಳದ(ಜಾತ್ಯತೀತ) ಸದಸ್ಯರಾಗಿರುವ ಇವರು, ೨೦೧೮ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅವರಿಗೆ ಟಿಕೆಟ್ ನಿರಾಕರಿಸಿದಾಗ ಅವರ ರಾಜಕೀಯ ಪ್ರವೇಶ ವಿಳಂಬವಾಯಿತು.

ಹಾಗಿದ್ದರೂ ಹಾಸನದ ರಾಜಕೀಯದಲ್ಲಿ ಪ್ರಜ್ವಲ್ ಭಾಗಿಯಾಗಿದ್ದರು.

ಉಲ್ಲೇಖ



Tags:

ಹಾಸನ

🔥 Trending searches on Wiki ಕನ್ನಡ:

ಅಕ್ಕಮಹಾದೇವಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಅನುನಾಸಿಕ ಸಂಧಿರಾಮಇನ್ಸ್ಟಾಗ್ರಾಮ್ವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಗರ್ಭಧಾರಣೆಮತದಾನವರದಕ್ಷಿಣೆವಿಜಯ್ ಮಲ್ಯಸಹಕಾರಿ ಸಂಘಗಳುಮಾಹಿತಿ ತಂತ್ರಜ್ಞಾನಇ-ಕಾಮರ್ಸ್ಮಾದಕ ವ್ಯಸನಜಾಗತಿಕ ತಾಪಮಾನರುಡ್ ಸೆಟ್ ಸಂಸ್ಥೆಹೊಂಗೆ ಮರತಂತ್ರಜ್ಞಾನಬಾಹುಬಲಿಕೃಷ್ಣದೇವರಾಯದಾಸ ಸಾಹಿತ್ಯಬಾದಾಮಿ ಶಾಸನಮಾನವ ಅಸ್ಥಿಪಂಜರಅವರ್ಗೀಯ ವ್ಯಂಜನಕರ್ನಾಟಕದ ಮುಖ್ಯಮಂತ್ರಿಗಳುವ್ಯವಹಾರಒಗಟುಭಾರತೀಯ ಮೂಲಭೂತ ಹಕ್ಕುಗಳುಮಲಬದ್ಧತೆಮೊಘಲ್ ಸಾಮ್ರಾಜ್ಯಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಕುದುರೆಭಾರತದ ಮುಖ್ಯ ನ್ಯಾಯಾಧೀಶರುಓಂ ನಮಃ ಶಿವಾಯಭಕ್ತಿ ಚಳುವಳಿವಿರಾಟ್ ಕೊಹ್ಲಿವಾಲ್ಮೀಕಿಕನ್ನಡ ಕಾವ್ಯಡಿ.ಕೆ ಶಿವಕುಮಾರ್ರಾಮಾಯಣಕೃಷಿಅಶೋಕನ ಶಾಸನಗಳುಗೋವಿಂದ ಪೈಪರೀಕ್ಷೆಕುತುಬ್ ಮಿನಾರ್ಕಾದಂಬರಿದ್ಯುತಿಸಂಶ್ಲೇಷಣೆಸೂರ್ಯ (ದೇವ)ರತನ್ ನಾವಲ್ ಟಾಟಾಪು. ತಿ. ನರಸಿಂಹಾಚಾರ್ಕುಟುಂಬಸಂಚಿ ಹೊನ್ನಮ್ಮಬಿಳಿಗಿರಿರಂಗನ ಬೆಟ್ಟಆಟಿಸಂಭಾರತದ ನದಿಗಳುವ್ಯಾಪಾರಅನುಶ್ರೀಗಂಡಬೇರುಂಡಎ.ಪಿ.ಜೆ.ಅಬ್ದುಲ್ ಕಲಾಂಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಭಾಷಾ ವಿಜ್ಞಾನಸರಸ್ವತಿಅಮ್ಮಐಹೊಳೆಮಳೆಗಾಲಭಾರತ ಸಂವಿಧಾನದ ಪೀಠಿಕೆಮಾನ್ವಿತಾ ಕಾಮತ್ಗಾಂಧಿ- ಇರ್ವಿನ್ ಒಪ್ಪಂದಸಂಗ್ಯಾ ಬಾಳ್ಯಗುಪ್ತ ಸಾಮ್ರಾಜ್ಯಕ್ರೀಡೆಗಳುಶ್ರೀಧರ ಸ್ವಾಮಿಗಳುಜಾಗತಿಕ ತಾಪಮಾನ ಏರಿಕೆಭಾರತದ ಇತಿಹಾಸಚಾಣಕ್ಯಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)🡆 More