ಭಾರತೀಯ

ಭಾರತೀಯ - ಭಾರತ ದೇಶದ ನಾಗರಿಕರನ್ನು ಭಾರತೀಯರೆನ್ನುವರು.

ಹಾಗೆಯೇ, ಭಾರತ ದೇಶದ ವ್ಯಾಪ್ತಿಗೊಳಪಡುವ ಸ್ಥಳಗಳನ್ನು ಭಾರತೀಯ ಸ್ಥಳಗಳು ಎನ್ನುವರು. ಭಾರತ ಸರಕಾರದ ಅಧೀನದಲ್ಲಿರುವ ಪಡೆಗಳಿಗೆ, ಸಂಘ ಸಂಸ್ಥೆಗಳಿಗೆ, ಕೂಡ ಭಾರತೀಯ ಎನ್ನುವರು. ಉದಾ: ಭಾರತೀಯ ನೌಕಾಪಡೆ, ಭಾರತೀಯ ಸೈನ್ಯ, ಭಾರತೀಯ ವಾಯುಸೇನೆ

ಭಾರತದ ಅಧಿಕೃತ ಭಾಷೆಗಳಿಗೆ, ಭಾರತೀಯ ಭಾಷೆಗಳು ಎನ್ನುವರು.

ಭಾರತದಲ್ಲೇ ಹುಟ್ಟಿದವರು ಸಹಜವಾಗಿಯೇ ಭಾರತೀಯ ಎಂದೆನಿಸಿಕೊಳ್ಳುವರು. ಹೊರದೇಶದಿಂದ ವಲಸೆ ಬಂದವರು, ಭಾರತದ ನಾಗರಿಕತೆಯನ್ನು ಅಧಿಕೃತವಾಗಿ ಪಡೆದ ನಂತರ ಭಾರತೀಯ ಎಂದೆನಿಸಿಕೊಳ್ಳುವರು.

ಕನ್ನಡದಲ್ಲಿ ಈ ಪದಕ್ಕೆ ಲಿಂಗಭೇದವಿಲ್ಲ. ಪುಲ್ಲಿಂಗ(ಗಂಡು), ಸ್ತ್ರೀಲಿಂಗ(ಹೆಣ್ಣು) ಎರಡಕ್ಕೂ ಈ ಪದ ಅನ್ವಯವಾಗುತ್ತದೆ.

ಇವನ್ನೂ ನೋಡಿ

Tags:

ಭಾರತಭಾರತ ಸರಕಾರಭಾರತೀಯ ನೌಕಾಪಡೆಭಾರತೀಯ ವಾಯುಸೇನೆಭಾರತೀಯ ಸೈನ್ಯ

🔥 Trending searches on Wiki ಕನ್ನಡ:

ರಾಮಾಚಾರಿ (ಕನ್ನಡ ಧಾರಾವಾಹಿ)ಮಾನವ ಸಂಪನ್ಮೂಲ ನಿರ್ವಹಣೆರಾಮಕರ್ನಾಟಕದ ಏಕೀಕರಣಸಿಗ್ಮಂಡ್‌ ಫ್ರಾಯ್ಡ್‌ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಉಪ್ಪಾರಖಾಸಗೀಕರಣಯಕೃತ್ತುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಶಬ್ದಮಣಿದರ್ಪಣಪಿರಿಯಾಪಟ್ಟಣವಿಜಯಪುರಪ್ಯಾರಾಸಿಟಮಾಲ್ರಾಷ್ಟ್ರೀಯ ಶಿಕ್ಷಣ ನೀತಿಲೋಹಜಿಪುಣಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಬಿ. ಆರ್. ಅಂಬೇಡ್ಕರ್ಉಪನಯನಸಾರ್ವಜನಿಕ ಹಣಕಾಸುಬಿ.ಎಲ್.ರೈಸ್ಜಲ ಮಾಲಿನ್ಯಉಪ್ಪಿನ ಸತ್ಯಾಗ್ರಹಕನ್ನಡ ಛಂದಸ್ಸುಅಡೋಲ್ಫ್ ಹಿಟ್ಲರ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಶನಿ (ಗ್ರಹ)ಮಹಾಕವಿ ರನ್ನನ ಗದಾಯುದ್ಧಹಣಕಾಸುವಡ್ಡಾರಾಧನೆತಲಕಾಡುಜಿ.ಎಸ್.ಶಿವರುದ್ರಪ್ಪಪೂರ್ಣಚಂದ್ರ ತೇಜಸ್ವಿಕನ್ನಡದಲ್ಲಿ ಮಹಿಳಾ ಸಾಹಿತ್ಯಸಂವತ್ಸರಗಳುಸಂಸದೀಯ ವ್ಯವಸ್ಥೆಸಮುಚ್ಚಯ ಪದಗಳುಹೊಯ್ಸಳೇಶ್ವರ ದೇವಸ್ಥಾನಪ್ರಬಂಧ ರಚನೆಕನ್ನಡದ ಉಪಭಾಷೆಗಳುಭಾರತೀಯ ಸಂಸ್ಕೃತಿಶ್ರೀಲಂಕಾ ಕ್ರಿಕೆಟ್ ತಂಡಸೂರತ್ಅರವಿಂದ ಘೋಷ್ಮುಖ್ಯ ಪುಟಡಾ ಬ್ರೋಸಹೃದಯಕೆ. ಎಸ್. ನರಸಿಂಹಸ್ವಾಮಿಒಡೆಯರ ಕಾಲದ ಕನ್ನಡ ಸಾಹಿತ್ಯಕುಟುಂಬಭಾರತೀಯ ಜನತಾ ಪಕ್ಷಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತೀಯ ನೌಕಾಪಡೆಆರೋಗ್ಯಮುತ್ತುಗಳುಗಾಂಧಿ ಜಯಂತಿಬುಡಕಟ್ಟುಗರ್ಭಧಾರಣೆಪ್ರಹ್ಲಾದ ಜೋಶಿಬೆಕ್ಕುಭಾರತದಲ್ಲಿನ ಜಾತಿ ಪದ್ದತಿಕಾಫಿರ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆದರ್ಶನ್ ತೂಗುದೀಪ್ನಾಗರೀಕತೆಸಹಕಾರಿ ಸಂಘಗಳುಸುಧಾ ಮೂರ್ತಿವೇದರನ್ನಮಣ್ಣಿನ ಸಂರಕ್ಷಣೆನದಿಯೋನಿಅಲ್ಲಮ ಪ್ರಭುಆರ್ಯಭಟ (ಗಣಿತಜ್ಞ)ಮೈಸೂರು🡆 More