ಮಾರ್ಚ್ ೨೭: ದಿನಾಂಕ

ಮಾರ್ಚ್ ೨೭ - ಮಾರ್ಚ್ ತಿಂಗಳ ಇಪ್ಪತ್ತೆಳನೆಯ ದಿನ.

ಟೆಂಪ್ಲೇಟು:ಮಾರ್ಚ್ ೨೦೨೪


ಪ್ರಮುಖ ಘಟನೆಗಳು

ಜನನ

ನಿಧನ

ರಜೆಗಳು / ಆಚರಣೆಗಳು

ಯುಗಾದಿ ಹಬ್ಬ

ಯುಗಾದಿ ಹಬ್ಬವು ಕನ್ನಡಿಗರಿಗೆ ಹೊಸ ವರ್ಶದ ದಿನವಾಗಿದೆ. ಪ್ರತಿ ವರ್ಷ ಚೈತ್ರ ಮಾಸದ ಮೊದಲ ದಿನವನ್ನು ಕನ್ನಡಿಗರು ಹೊಸ ವರ್ಷವೆಂದು ಆಚರಿಸುತ್ತಾರೆ. ಅಮಾವಾಸ್ಯೆಯ ಮರುದಿನ ಈ ಹೊಸ ವರ್ಷವು ಆರಂಭವಾಗುತ್ತದೆ. ಕನ್ನಡಿಗರು ಚಂದ್ರನ ಚಲನೆಯ ಮೇಲೆ ತಮ್ಮ ಪಂಚಾಂಗನವನ್ನು ರಚಿಸಿಕೊಂಡಿದ್ದಾರೆ. ಆದ್ದರಿಂದ ಇದನ್ನು ಚಾಂದ್ರಮಾನ ಯುಗಾದಿ ಎಂದೂ ಕರೆಯುತ್ತಾರೆ.

ಇದನ್ನು ಕನ್ನಡಿಗರು ಮನೆ ಮಂದಿಯೆಲ್ಲಾ ಸೇರಿ ಬಹಳ ಸಂಭ್ರಮದಿಂದ, ಸಡಗರದಿಂದ ಆಚರಿಸುತ್ತಾರೆ.

ಮನೆ ಮನೆಯಲ್ಲಿ ಸಡಗರ ಸಂಭ್ರಮ, ಹಸಿರು ತೋರಣಗಳ ಅಲಂಕಾರವಿರುತ್ತದೆ. ಮನೆ ಮಂದಿಯೆಲ್ಲಾ ಹೊಸ ಬಟ್ಟಿಗಳನ್ನು ಉಟ್ಟು ಸಂಭ್ರಮಿಸುತ್ತಾರೆ.

ಯುಗಾದಿ ಹಬ್ಬದ ದಿನದಂದು ಬಹಳ ಮುಖ್ಯವಾಗಿ, ಮುಂದೆ ಬರುವ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತೇವೆ ಎಂಬುದರ ಸಂಕೇತವಾಗಿ ಬೇವು-ಬೆಲ್ಲ ಮಿಶ್ರಣವನ್ನು ಹಂಚಿ ತಿನ್ನುತ್ತಾರೆ. ಯುಗಾದಿ ಹಬ್ಬದ ಮತ್ತೊಂದು ವಿಶೇಷ ಎಂದರೆ ಒಬ್ಬಟ್ಟು ಅಥವಾ ಹೋಳಿಗೆ.


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್

Tags:

ಮಾರ್ಚ್ ೨೭ ಪ್ರಮುಖ ಘಟನೆಗಳುಮಾರ್ಚ್ ೨೭ ಜನನಮಾರ್ಚ್ ೨೭ ನಿಧನಮಾರ್ಚ್ ೨೭ ರಜೆಗಳು ಆಚರಣೆಗಳುಮಾರ್ಚ್ ೨೭ತಿಂಗಳುದಿನಮಾರ್ಚ್

🔥 Trending searches on Wiki ಕನ್ನಡ:

ವೇಶ್ಯಾವೃತ್ತಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿತ್ರಿವೇಣಿಪಂಪ ಪ್ರಶಸ್ತಿನೀತಿ ಆಯೋಗಜಾಗತೀಕರಣಹಳೇಬೀಡುಆಟಿಸಂಕಾವ್ಯಮೀಮಾಂಸೆಭಾಷಾ ವಿಜ್ಞಾನಬಳ್ಳಾರಿನಾಲ್ವಡಿ ಕೃಷ್ಣರಾಜ ಒಡೆಯರುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಭಾರತದ ಸಂವಿಧಾನಕರ್ನಾಟಕದ ಅಣೆಕಟ್ಟುಗಳುವಿಭಕ್ತಿ ಪ್ರತ್ಯಯಗಳುಉತ್ತರ ಕರ್ನಾಟಕಕವಿಗಳ ಕಾವ್ಯನಾಮಬೆಂಗಳೂರುವಿಜಯನಗರ ಸಾಮ್ರಾಜ್ಯದಿಯಾ (ಚಲನಚಿತ್ರ)ಕರ್ನಾಟಕದ ಜಿಲ್ಲೆಗಳುಕಲ್ಯಾಣ ಕರ್ನಾಟಕಬಾಲಕಾರ್ಮಿಕಭಾರತದ ಮುಖ್ಯಮಂತ್ರಿಗಳುಸತ್ಯ (ಕನ್ನಡ ಧಾರಾವಾಹಿ)ಶಬರಿಗೀತಾ (ನಟಿ)ಕರಗ (ಹಬ್ಬ)ತತ್ಪುರುಷ ಸಮಾಸಕಂದಪ್ರಜ್ವಲ್ ರೇವಣ್ಣವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಮೋಕ್ಷಗುಂಡಂ ವಿಶ್ವೇಶ್ವರಯ್ಯಕೇಂದ್ರಾಡಳಿತ ಪ್ರದೇಶಗಳುಆರತಿಗಂಡಬೇರುಂಡಸಮಾಜಶಾಸ್ತ್ರಅಂಡವಾಯುಆದಿವಾಸಿಗಳುವಿರಾಟವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಕ್ರಿಯಾಪದನಿರ್ವಹಣೆ ಪರಿಚಯಸೂರ್ಯಶ್ರೀಕೃಷ್ಣದೇವರಾಯಭಾರತದಲ್ಲಿ ತುರ್ತು ಪರಿಸ್ಥಿತಿಕನ್ನಡ ವ್ಯಾಕರಣಸುಗ್ಗಿ ಕುಣಿತಕಮಲಕಾಲಾಯ ತಸ್ಮೈ ನಮಃ (ಚಲನಚಿತ್ರ)ಮಾನವನ ವಿಕಾಸಬ್ಯಾಡ್ಮಿಂಟನ್‌ವೇದಸಂವಿಧಾನದಶಾವತಾರಪೆರಿಯಾರ್ ರಾಮಸ್ವಾಮಿಭಾರತೀಯ ಸಂಸ್ಕೃತಿಮಹಾವೀರವಿಷ್ಣುವರ್ಧನ್ (ನಟ)ಮೊದಲನೇ ಅಮೋಘವರ್ಷ೧೮೬೨ಸುಧಾ ಮೂರ್ತಿಹೃದಯಬಾದಾಮಿವೀರೇಂದ್ರ ಪಾಟೀಲ್ಮೈಗ್ರೇನ್‌ (ಅರೆತಲೆ ನೋವು)ಮಲೆಗಳಲ್ಲಿ ಮದುಮಗಳುಕಾಳಿದಾಸಮಂಡಲ ಹಾವುಗೋವಿಂದ ಪೈದ್ಯುತಿಸಂಶ್ಲೇಷಣೆರವೀಂದ್ರನಾಥ ಠಾಗೋರ್ಹೈದರಾಬಾದ್‌, ತೆಲಂಗಾಣಚಂದ್ರಶೇಖರ ಕಂಬಾರ🡆 More