ಜನವರಿ

ಜನವರಿ ಆಧುನಿಕ ತಾರೀಖು ಪಟ್ಟಿಯ (ಕ್ರೈಸ್ತವರ್ಷದ) ಮೊದಲನೆಯ ತಿಂಗಳು. 31 ದಿವಸಗಳಿವೆ. ಜನವರಿಯ ಮೊದಲನೆಯ ದಿವಸ ನೂತನ ವರ್ಷಾರಂಭವಾಗುತ್ತದೆ. ಕ್ರಿ.ಪೂ. ಸು. 153ರ ಜನವರಿ ವರ್ಷದ ಹನ್ನೊಂದನೆಯ ತಿಂಗಳೆಂದು ಪರಿಗಣಿತವಾಗಿತ್ತು. ಗ್ರೆಗೋರಿಯನ್ ತಾರೀಖುಪಟ್ಟಿಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಾರ್ವತ್ರಿಕ ಮನ್ನಣೆ ದೊರೆತ ಬಳಿಕ (1752) ಜನವರಿಯೇ ವರ್ಷದ ಪ್ರಾರಂಭ ತಿಂಗಳು ಎಂಬುದು ರೂಢಿಗೆ ಬಂತು. ಭಾರತೀಯ ಪಂಚಾಂಗದ ರೀತ್ಯ ಮಾರ್ಗಶಿರ-ಪುಷ್ಯಮಾಸಗಳು ಜನವರಿಯಲ್ಲಿ ಕಾಣಬರುತ್ತವೆ.

ಜನವರಿ
January, from the Très Riches Heures du Duc de Berry

ಜನವರಿ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಮೊದಲನೇ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ರೋಮ್‍ನ ಪುರಾಣದಲ್ಲಿ ದ್ವಾರಗಳ ದೇವತೆಯಾದ ಜಾನಸ್‌ನಿಂದ ಈ ತಿಂಗಳ ಹೆಸರನ್ನು ಪಡೆಯಲಾಗಿದೆ - ಜನವರಿ ತಿಂಗಳು ಹೊಸ ವರ್ಷಕ್ಕೆ ದ್ವಾರದಂತೆ ಎಂಬುದು ಈ ಹೆಸರಿಗೆ ಪ್ರೇರಣೆ.

ಪ್ರಮುಖ ದಿನಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್

Tags:

🔥 Trending searches on Wiki ಕನ್ನಡ:

ಕಂಸಾಳೆಕುರುಬಆನೆಶಾಂತಲಾ ದೇವಿಚಂದ್ರಶೇಖರ ಕಂಬಾರಭಾರತದ ರಾಜಕೀಯ ಪಕ್ಷಗಳುವ್ಯಾಪಾರಮುದ್ದಣಪಂಜುರ್ಲಿವೆಂಕಟೇಶ್ವರ ದೇವಸ್ಥಾನಎ.ಪಿ.ಜೆ.ಅಬ್ದುಲ್ ಕಲಾಂಸಮುದ್ರಅಸಹಕಾರ ಚಳುವಳಿಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಮಧ್ಯಕಾಲೀನ ಭಾರತಹೊಯ್ಸಳ ವಾಸ್ತುಶಿಲ್ಪವಿವಾಹಜ್ಯೋತಿಷ ಶಾಸ್ತ್ರಮೈಸೂರುಋಗ್ವೇದಹೈನುಗಾರಿಕೆತತ್ಪುರುಷ ಸಮಾಸಬರವಣಿಗೆಜೋಳಮಾರೀಚಸಂವಹನಧರ್ಮಸ್ಥಳವಿಜಯನಗರ ಸಾಮ್ರಾಜ್ಯಬುಡಕಟ್ಟುಬಾದಾಮಿ ಶಾಸನಸೀಮೆ ಹುಣಸೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಉತ್ಪಾದನೆಯ ವೆಚ್ಚಭಾರತದ ತ್ರಿವರ್ಣ ಧ್ವಜಬೆಕ್ಕುಆದೇಶ ಸಂಧಿತೆಂಗಿನಕಾಯಿ ಮರದಯಾನಂದ ಸರಸ್ವತಿಕ್ಯಾರಿಕೇಚರುಗಳು, ಕಾರ್ಟೂನುಗಳುಏಡ್ಸ್ ರೋಗಕೇಸರಿದ್ವಿರುಕ್ತಿಕೊರೋನಾವೈರಸ್ಬೇಲೂರುರಾಮಾಯಣಮದುವೆಡಿ.ಕೆ ಶಿವಕುಮಾರ್ಪ್ರಜಾಪ್ರಭುತ್ವಕದಂಬ ಮನೆತನಕರ್ಣಹವಾಮಾನಭಾರತದಲ್ಲಿ ತುರ್ತು ಪರಿಸ್ಥಿತಿಪರಶುರಾಮಜಿ.ಎಸ್.ಶಿವರುದ್ರಪ್ಪವಾರ್ತಾ ಭಾರತಿಝಾನ್ಸಿ ರಾಣಿ ಲಕ್ಷ್ಮೀಬಾಯಿಟೊಮೇಟೊದ್ವಿಗು ಸಮಾಸಕನ್ನಡದಲ್ಲಿ ಸಣ್ಣ ಕಥೆಗಳುತೆಲುಗುಜಯಂತ ಕಾಯ್ಕಿಣಿತ. ರಾ. ಸುಬ್ಬರಾಯಕೇರಳಕಾದಂಬರಿಸಂಸದೀಯ ವ್ಯವಸ್ಥೆಇಸ್ಲಾಂ ಧರ್ಮಧಾನ್ಯಚೆನ್ನಕೇಶವ ದೇವಾಲಯ, ಬೇಲೂರುಆವರ್ತ ಕೋಷ್ಟಕಆಟಿಸಂಅರ್ಥ ವ್ಯವಸ್ಥೆಚಾಮರಾಜನಗರಮಾನವನ ನರವ್ಯೂಹಸಾಮ್ರಾಟ್ ಅಶೋಕಭಾರತದ ಬ್ಯಾಂಕುಗಳ ಪಟ್ಟಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳು1935ರ ಭಾರತ ಸರ್ಕಾರ ಕಾಯಿದೆಭಾರತದ ಸ್ವಾತಂತ್ರ್ಯ ಚಳುವಳಿ🡆 More