ಆಗಸ್ಟ್

ಆಗಸ್ಟ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಎಂಟನೆಯ ತಿಂಗಳು.

ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಆಗಸ್ಟ್ ವಿಶ್ವದ ಉತ್ತರಾರ್ಧದಲ್ಲಿ ಬೇಸಿಗೆಯ ಕೊನೆಯ ತಿಂಗಳು ಹಾಗೂ ದಕ್ಷಿಣಾರ್ಧದಲ್ಲಿ, ಇದು ಚಳಿಗಾಲದ ಕೊನೆಯ ತಿಂಗಳು. ಇದಕ್ಕೆ ಮೊದಲ ರೋಮನ್ ಚಕ್ರವರ್ತಿ ಅಗಸ್ಟಸ್ ಸೀಸರ್ ಅವರ ಹೆಸರನ್ನು ಇಡಲಾಗಿದೆ.

ಆಗಸ್ಟ್ ತಿಂಗಳು

ಆಗಸ್ಟ್ ನ ಅರ್ಥವು ಪ್ರಾಚೀನ ರೋಮ್ ನಿಂದ ಬಂದಿದೆ: ಅಗಸ್ಟಸ್ ಎಂಬುದು ಲ್ಯಾಟಿನ್ ಪದವಾಗಿದ್ದು, ಇದರ ಅರ್ಥ "ಪೂಜ್ಯ" ಅಥವಾ "ಮಹಾನ್" ಎಂದು. ಇದು ಮೊದಲ ರೋಮನ್ ಚಕ್ರವರ್ತಿ ಗೈಯಸ್ ಸೀಸರ್‌ಗೆ ನೀಡಲಾದ ಬಿರುದು. ರೋಮನ್ ಸೆನೆಟ್ ಕ್ರಿ.ಪೂ ೮ ರಲ್ಲಿ ಚಕ್ರವರ್ತಿಯ ಗೌರವಾರ್ಥವಾಗಿ ಒಂದು ತಿಂಗಳಿಗೆ ಹೆಸರಿಡಲು ನಿರ್ಧರಿಸಿತು. ಅವರು ಹಳೆಯ ರೋಮನ್ ತಿಂಗಳಾದ ಸೆಕ್ಸ್ಟಿಲಿಯಸ್ ಅನ್ನು ಆಯ್ಕೆ ಮಾಡಿದರು ಮತ್ತು ಅದಕ್ಕೆ ಅಗಸ್ಟಸ್ ಎಂದು ಮರುನಾಮಕರಣ ಮಾಡಿದರು.

ಚಿಹ್ನೆಗಳು

ಆಗಸ್ಟ್ ನ ಜನ್ಮಶಿಲೆಗಳೆಂದರೆ ಪೆರಿಡಾಟ್, ಸರ್ಡೋನಿಕ್ಸ್ ಮತ್ತು ಸ್ಪೈನೆಲ್. ಇದರ ಜನ್ಮ ಹೂವು ಗ್ಲಾಡಿಯೋಲಸ್ ಅಥವಾ ಗಸಗಸೆ ಹಾಗೂ ಇದರರ್ಥ ಸೌಂದರ್ಯ, ಪಾತ್ರದ ಶಕ್ತಿ, ಪ್ರೀತಿ, ಮದುವೆ ಮತ್ತು ಕುಟುಂಬ ಎಂಬುದಾಗಿದೆ. ಪಶ್ಚಿಮ ರಾಶಿಚಕ್ರ ಚಿಹ್ನೆಗಳೆಂದರೆ ಸಿಂಹ- ಆಗಸ್ಟ್ ೨೨ ರವರೆಗೆ ಮತ್ತು ಕನ್ಯಾ- ಆಗಸ್ಟ್ ೨೩ ರಿಂದ.

ರಜೆಗಳು / ಆಚರಣೆಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್

ಉಲ್ಲೇಖಗಳು

Tags:

ಆಗಸ್ಟ್ ತಿಂಗಳುಆಗಸ್ಟ್ ಚಿಹ್ನೆಗಳುಆಗಸ್ಟ್ ರಜೆಗಳು ಆಚರಣೆಗಳುಆಗಸ್ಟ್ ಉಲ್ಲೇಖಗಳುಆಗಸ್ಟ್ಅಗಸ್ಟಸ್ಗ್ರೆಗೋರಿಯನ್ ಕ್ಯಾಲೆಂಡರ್ತಿಂಗಳುದಿನವರ್ಷ

🔥 Trending searches on Wiki ಕನ್ನಡ:

ಚೋಳ ವಂಶಸೂರ್ಯವ್ಯೂಹದ ಗ್ರಹಗಳುಗುರುರಾಜ ಕರಜಗಿಕೃತಕ ಬುದ್ಧಿಮತ್ತೆಚಿತ್ರದುರ್ಗತ್ರಿಪದಿಸೋಮನಾಥಪುರಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಪು. ತಿ. ನರಸಿಂಹಾಚಾರ್ತೆಂಗಿನಕಾಯಿ ಮರಅಗಸ್ಟ ಕಾಂಟ್ರೇಡಿಯೋಶ್ರೀನಾಥ್ಆದೇಶ ಸಂಧಿಪಾಂಡವರುಕರ್ನಾಟಕ ಸಂಗೀತಉಪನಯನವಾಯುಗುಣಕರಗಸೇಡಿಯಾಪು ಕೃಷ್ಣಭಟ್ಟಸೂರ್ಯಕರ್ನಾಟಕ ಯುದ್ಧಗಳುಹುಣಸೂರು ಕೃಷ್ಣಮೂರ್ತಿಮುರುಡೇಶ್ವರಟಿ.ಪಿ.ಕೈಲಾಸಂಗುಣ ಸಂಧಿಮೂತ್ರಪಿಂಡಭರತನಾಟ್ಯಭ್ರಷ್ಟಾಚಾರಗುರು (ಗ್ರಹ)ಗ್ರಂಥ ಸಂಪಾದನೆಬಾಲಕಾಂಡಜಯಮಾಲಾಬೆಂಗಳೂರು ನಗರ ಜಿಲ್ಲೆಕನ್ನಡದಲ್ಲಿ ಮಹಿಳಾ ಸಾಹಿತ್ಯಬೃಂದಾವನ (ಕನ್ನಡ ಧಾರಾವಾಹಿ)ಭಾರತದ ಸರ್ವೋಚ್ಛ ನ್ಯಾಯಾಲಯಬೆಂಗಳೂರುಹಾವು ಕಡಿತಜನಪದ ಕ್ರೀಡೆಗಳುರಾವಣಮಂಗಳಮುಖಿಅವತಾರಚೆನ್ನಕೇಶವ ದೇವಾಲಯ, ಬೇಲೂರುತ್ರಿವೇಣಿಭಾರತೀಯ ಜನತಾ ಪಕ್ಷಕರ್ನಾಟಕದ ಹಬ್ಬಗಳುಕಾಗೋಡು ಸತ್ಯಾಗ್ರಹರಾಮ್ ಮೋಹನ್ ರಾಯ್ಸತ್ಯ (ಕನ್ನಡ ಧಾರಾವಾಹಿ)ಮಲ್ಲಿಗೆಆದಿ ಶಂಕರಪರೀಕ್ಷೆರಸ(ಕಾವ್ಯಮೀಮಾಂಸೆ)ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಶೂದ್ರಹಿ. ಚಿ. ಬೋರಲಿಂಗಯ್ಯಭಾರತದ ಪಂಚಾಯತ್ ರಾಜ್ ವ್ಯವಸ್ಥೆಕೃಷ್ಣದೇವರಾಯಶ್ರೀರಂಗಪಟ್ಟಣವಚನ ಸಾಹಿತ್ಯಭೂಕಂಪವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಅಯೋಧ್ಯೆಪಶ್ಚಿಮ ಘಟ್ಟಗಳುವಿಶ್ವ ವ್ಯಾಪಾರ ಸಂಸ್ಥೆಶಬ್ದಮಣಿದರ್ಪಣಜಾನ್ ಸ್ಟೂವರ್ಟ್ ಮಿಲ್ಎಸ್.ಎಲ್. ಭೈರಪ್ಪವಿಜಯ ಕರ್ನಾಟಕಹಾಸನ ಜಿಲ್ಲೆಊಳಿಗಮಾನ ಪದ್ಧತಿಭಾರತದಲ್ಲಿ ಪಂಚಾಯತ್ ರಾಜ್ಒಕ್ಕಲಿಗಭಾರತದ ಸಂವಿಧಾನದ ೩೭೦ನೇ ವಿಧಿಮಾಸ್ತಿ ವೆಂಕಟೇಶ ಅಯ್ಯಂಗಾರ್ಕರ್ನಾಟಕದ ಏಕೀಕರಣ೧೮೬೨🡆 More