ನವೆಂಬರ್

ನವೆಂಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಹನ್ನೊಂದನೆಯ ತಿಂಗಳು.

ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಹಿಂದೆ ಆಚರಣೆಯಲ್ಲಿ ಇತ್ತೆಂದು ಹೇಳಲಾದ ರೋಮನ್ ತಾರೀಕು ಪಟ್ಟಿಯಲ್ಲಿ ಇದನ್ನು ಒಂಬತ್ತನೆಯ ತಿಂಗಳೆಂದು ಕಾಣಿಸಲಾಗಿತ್ತು. ರೋಮನರ ವರ್ಷ ಮಾರ್ಚಿಯಲ್ಲಿ ಮೊದಲುಗೊಂಡು ಡಿಸೆಂಬರಿನಲ್ಲಿ ಅಂತ್ಯವಾಗುವ ಹತ್ತು ತಿಂಗಳ ಅವಧಿಯದಾಗಿದ್ದುದೇ ಇದರ ಕಾರಣ. ಕ್ರಿ.ಪೂ. 153ರಲ್ಲಿ ಇದನ್ನು ಹನ್ನೊಂದನೆಯ ತಿಂಗಳಾಗಿ ಪರಿಗಣಿಸಲಾಯಿತು. 1914ರಲ್ಲಿ ಆರಂಭವಾದ ಒಂದನೆಯ ಮಹಾಯುದ್ಧ 1918ರ ನವೆಂಬರ್ 11ರಂದು ಕೊನೆಗೊಂಡ ಕಾರಣ ಆ ತಾರೀಕಿನ ಜ್ಞಾಪಕಾರ್ಥವಾಗಿ ಪ್ರತಿವರ್ಷವೂ ಅದನ್ನು ಯುದ್ಧವಿರಾಮ ದಿವಸವಾಗಿ ಆಚರಿಸುವುದು ರೂಢಿ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ನವೆಂಬರ್ ತಿಂಗಳ ನಾಲ್ಕನೆಯ ಗುರುವಾರವನ್ನು ರಾಷ್ಟ್ರೀಯ ರಜಾದಿವಸವಾಗಿ ಆಚರಿಸುವುದಿದೆ. ಇದೇ ಕೃತಜ್ಞತಾ ಸಮರ್ಪಣ ದಿನ


ಟೆಂಪ್ಲೇಟು:ನವೆಂಬರ್ ೨೦೨೪

ಆಚರಣೆಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
ನವೆಂಬರ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:


Tags:

ಅಮೆರಿಕ ಸಂಯುಕ್ತ ಸಂಸ್ಥಾನಗ್ರೆಗೋರಿಯನ್ ಕ್ಯಾಲೆಂಡರ್ತಿಂಗಳುದಿನವರ್ಷ

🔥 Trending searches on Wiki ಕನ್ನಡ:

ಧರ್ಮಸ್ಥಳಪಿ.ಲಂಕೇಶ್ಆಪ್ತರಕ್ಷಕ (ಚಲನಚಿತ್ರ)ಶಿಕ್ಷಕಮಾನವ ಹಕ್ಕುಗಳುಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿದರ್ಶನ್ ತೂಗುದೀಪ್ಹಕ್ಕ-ಬುಕ್ಕಮಾನವ ಸಂಪನ್ಮೂಲಗಳುನೀನಾದೆ ನಾ (ಕನ್ನಡ ಧಾರಾವಾಹಿ)ಅಜಂತಾಸಂಸ್ಕಾರಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಸಾರ್ವಜನಿಕ ಆಡಳಿತಅಲಂಕಾರಜ್ಯೋತಿಷ ಶಾಸ್ತ್ರದ ನಕ್ಷತ್ರಗಳುದ್ರಾವಿಡ ಭಾಷೆಗಳುಪಂಪದಶರಥಭಾರತೀಯ ಕಾವ್ಯ ಮೀಮಾಂಸೆಕ್ಯಾರಿಕೇಚರುಗಳು, ಕಾರ್ಟೂನುಗಳುರಾಜರಾಜ Iನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯರ ಪಟ್ಟಿಪ್ರಜಾಪ್ರಭುತ್ವಮಧ್ಯಕಾಲೀನ ಭಾರತಮುಮ್ಮಡಿ ಕೃಷ್ಣರಾಜ ಒಡೆಯರುಕರ್ನಾಟಕ ವಿಧಾನ ಸಭೆಏಲಕ್ಕಿಪುರಂದರದಾಸಕಾದಂಬರಿತ್ರಿಪದಿಟೊಮೇಟೊಕುಟುಂಬಶೇಷಾದ್ರಿ ಅಯ್ಯರ್ಮುದ್ದಣಮೂಕಜ್ಜಿಯ ಕನಸುಗಳು (ಕಾದಂಬರಿ)ಶಿವತೆಲುಗುವಿಜಯಪುರಕನ್ನಡದಲ್ಲಿ ಗಾದೆಗಳುಒಗಟುಹರಿಶ್ಚಂದ್ರಉಪ್ಪಿನ ಸತ್ಯಾಗ್ರಹರಾಷ್ಟ್ರೀಯ ಸೇವಾ ಯೋಜನೆವಿಮರ್ಶೆದೂರದರ್ಶನಶ್ರೀ ರಾಮ ನವಮಿಪಾಂಡವರುಇಮ್ಮಡಿ ಪುಲಿಕೇಶಿಗಾದೆ ಮಾತುಅರ್ಜುನಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಭಾರತದ ಸಂಸತ್ತುಚಿತ್ರದುರ್ಗಪಠ್ಯಪುಸ್ತಕಕ್ಯಾನ್ಸರ್ಮೈಸೂರು ವಿಶ್ವವಿದ್ಯಾಲಯವರ್ಣಾಶ್ರಮ ಪದ್ಧತಿಕೆ. ಎಸ್. ನರಸಿಂಹಸ್ವಾಮಿಭವ್ಯಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ರಾಮಾನುಜಭಾರತದ ರಾಷ್ಟ್ರೀಯ ಉದ್ಯಾನಗಳುಧೃತರಾಷ್ಟ್ರಚಿತ್ರದುರ್ಗದ ನಾಯಕರುತೀ. ನಂ. ಶ್ರೀಕಂಠಯ್ಯಸಿದ್ಧರಾಮಸುಮಲತಾಆಸ್ತಿಕೆ.ವಿ.ಸುಬ್ಬಣ್ಣಸುಭಾಷ್ ಚಂದ್ರ ಬೋಸ್ಸ್ತ್ರೀಕನ್ನಡ ಛಂದಸ್ಸುಜಗ್ಗೇಶ್ವಿನಾಯಕ ಕೃಷ್ಣ ಗೋಕಾಕಕರ್ನಾಟಕ ಲೋಕಸೇವಾ ಆಯೋಗಜಗನ್ನಾಥ ದೇವಾಲಯ🡆 More