ಕೇವಲಾದೇವ್ ರಾಷ್ಟ್ರೀಯ ಉದ್ಯಾನ

ಕೇವಲಾದೇವ್ ರಾಷ್ಟ್ರೀಯ ಉದ್ಯಾನವು ಭಾರತದ ರಾಜಸ್ಥಾನ ರಾಜ್ಯದಲ್ಲಿದೆ.

ಇದೊಂದು ಸುಪ್ರಸಿದ್ಧ ಪಕ್ಷಿಧಾಮವಾಗಿದ್ದು ಮೊದಲು ಇದರ ಹೆಸರು ಭರತ್‍‍ಪುರ್ ಪಕ್ಷಿಧಾಮ ಎಂಬುದಾಗಿತ್ತು. ಕೇವಲಾದೇವ್ ರಾಷ್ಟ್ರೀಯ ಉದ್ಯಾನಕ್ಕೆ ಪ್ರತಿ ಚಳಿಗಾಲದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೈಬೀರಿಯನ್ ಕೊಕ್ಕರೆಗಳು ವಲಸೆ ಬರುತ್ತವೆ. ಸಾವಿರಾರು ಮೈಲಿ ದೂರದ ಸೈಬೀರಿಯಾದಿಂದ ಇಲ್ಲಿಗೆ ಬರುವ ಈ ಕೊಕ್ಕರೆಗಳು ಇಂದು ಅತಿ ತೀವ್ರವಾಗಿ ಅಳಿವಿನತ್ತ ಸಾಗುತ್ತಿರುವ ಜೀವತಳಿಗಳಲ್ಲಿ ಸೇರಿವೆ. ಸಮಾರು ೨೩೦ ಜಾತಿಯ ಪಕ್ಷಿಗಳು ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ್ನು ತಮ್ಮ ವಾಸನೆಲೆಯನ್ನಾಗಿಸಿಕೊಂಡಿವೆ. ೧೯೮೫ರಲ್ಲಿ ಯುನೆಸ್ಕೋ ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿತು.

ಕೇವಲಾದೇವ್ ರಾಷ್ಟ್ರೀಯ ಉದ್ಯಾನ*
UNESCO ವಿಶ್ವ ಪರಂಪರೆಯ ತಾಣ
ರಾಷ್ಟ್ರ ಭಾರತಭಾರತ
ತಾಣದ ವರ್ಗ ಪ್ರಾಕೃತಿಕ
ಆಯ್ಕೆಯ ಮಾನದಂಡಗಳು (x)
ಆಕರ 340
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1985  (9ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.


ಬಾಹ್ಯ ಸಂಪರ್ಕಕೊಂಡಿಗಳು

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ

Tags:

ಭಾರತರಾಜಸ್ಥಾನವಿಶ್ವ ಪರಂಪರೆಯ ತಾಣಸೈಬೀರಿಯಾ

🔥 Trending searches on Wiki ಕನ್ನಡ:

ಕರ್ನಾಟಕದ ನದಿಗಳುಭಾರತದ ಜನಸಂಖ್ಯೆಯ ಬೆಳವಣಿಗೆಹುಲಿಅಶ್ವತ್ಥಮರಕೃಷ್ಣ ಮಠಶಿವಮೊಗ್ಗಛತ್ರಪತಿ ಶಿವಾಜಿವಚನಕಾರರ ಅಂಕಿತ ನಾಮಗಳುಭಾರತದ ವಿಜ್ಞಾನಿಗಳುಭಾರತದ ತ್ರಿವರ್ಣ ಧ್ವಜಸಾವಯವ ಬೇಸಾಯಏಡ್ಸ್ ರೋಗಮಲೈ ಮಹದೇಶ್ವರ ಬೆಟ್ಟಕನ್ನಡ ಚಿತ್ರರಂಗಪಂಚತಂತ್ರಕಿರುಧಾನ್ಯಗಳುಹರಿಹರ (ಕವಿ)ಶಾಮನೂರು ಶಿವಶಂಕರಪ್ಪಶ್ಯೆಕ್ಷಣಿಕ ತಂತ್ರಜ್ಞಾನಭಾರತೀಯ ಧರ್ಮಗಳುಎ.ಪಿ.ಜೆ.ಅಬ್ದುಲ್ ಕಲಾಂದ.ರಾ.ಬೇಂದ್ರೆಕರ್ನಾಟಕ ರತ್ನರತ್ನತ್ರಯರುಗೋಲ ಗುಮ್ಮಟಅಮ್ಮಚಂದ್ರಮಲೆನಾಡುಇಸ್ಲಾಂ ಧರ್ಮವಿವಾಹಮದಕರಿ ನಾಯಕಕರುಳುವಾಳುರಿತ(ಅಪೆಂಡಿಕ್ಸ್‌)ಸುದೀಪ್1935ರ ಭಾರತ ಸರ್ಕಾರ ಕಾಯಿದೆತೆಂಗಿನಕಾಯಿ ಮರಭಾರತದ ಬುಡಕಟ್ಟು ಜನಾಂಗಗಳುಒಂದೆಲಗರಾಜ್ಯಸಭೆಅಲಾವುದ್ದೀನ್ ಖಿಲ್ಜಿಕಾಮಧೇನುತುಂಬೆಗಿಡಓಂ ನಮಃ ಶಿವಾಯಭಾರತ ಸಂವಿಧಾನದ ಪೀಠಿಕೆಸ್ವರವಿಜಯಪುರಹಂಸಲೇಖಬನವಾಸಿರವಿ ಡಿ. ಚನ್ನಣ್ಣನವರ್ಎಲೆಕ್ಟ್ರಾನಿಕ್ ಮತದಾನಅನಸುಯ ಸಾರಾಭಾಯ್ಸಿಂಹಊಟಕಾರ್ಮಿಕರ ದಿನಾಚರಣೆರಾಧಿಕಾ ಕುಮಾರಸ್ವಾಮಿನಾಟಕಭಾರತದ ರಾಷ್ಟ್ರಪತಿಸಂವಹನವಾಸ್ತುಶಾಸ್ತ್ರಚಿತ್ರದುರ್ಗ ಕೋಟೆನಳಂದಪೂನಾ ಒಪ್ಪಂದಐಹೊಳೆವಿಚ್ಛೇದನತುಂಗಭದ್ರಾ ಅಣೆಕಟ್ಟುಕೆಳದಿ ನಾಯಕರುಆಲಿವ್ಚಾಮರಾಜನಗರಬಿಳಿ ಎಕ್ಕರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಕನ್ನಡ ಪತ್ರಿಕೆಗಳುಮಂತ್ರಾಲಯಭಾರತದ ಆರ್ಥಿಕ ವ್ಯವಸ್ಥೆನಿರ್ವಹಣೆ ಪರಿಚಯರಾಷ್ಟ್ರೀಯತೆಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಪಂಜೆ ಮಂಗೇಶರಾಯ್ಜೋಗಹೆಚ್.ಡಿ.ಕುಮಾರಸ್ವಾಮಿ🡆 More