ಲಂಕಾ: ರಾವಣನ ಉರು

ಲಂಕಾ - ಈಗಿನ ಶ್ರೀಲಂಕಾ ದೇಶವೆಂದು ನಂಬಲಾಗಿದೆ.

ಲಂಕಾ: ರಾವಣನ ಉರು

ಹಿಂದೂ ಮಹಾಕಾವ್ಯವಾದ ರಾಮಾಯಣದಲ್ಲಿ ಈ ಸ್ಥಳದ ಬಗ್ಗೆ ವ್ಯಾಪಕವಾದ ವಿಷಯವಿದೆ. ರಾಮನ ಎದುರಾಳಿಯಾದ ರಾವಣನು ಲಂಕಾ ದೇಶವನ್ನಾಳುತ್ತಿದ್ದನು ಎಂದು ರಾಮಾಯಣದಲ್ಲಿ ಹೇಳಲಾಗಿದೆ.

ಸೀತೆಯನ್ನು ಅಪಹರಿಸಿದ ರಾವಣನು, ಲಂಕಾದಲ್ಲಿನ ಒಂದು ಅಶೋಕವನದಲ್ಲಿ ಆಕೆಯನ್ನು ಬಂಧಿಸಿಟ್ಟಿದ್ದನು ಎನ್ನಲಾಗಿದೆ.

ಹನುಮಂತನು ಲಂಕಾದಲ್ಲಿನ ಪಟ್ಟಣವೊಂದಕ್ಕೆ ತನ್ನ ಬಾಲದ ಸಹಾಯದ ಮೂಲಕ ಬೆಂಕಿ ಹಚ್ಚಿದ್ದನು ಎಂದು ರಾಮಾಯಣದಲ್ಲಿ ವರ್ಣಿಸಲಾಗಿದೆ.

ರಾಮಾಯಣ ಮತ್ತು ಮಹಾಭಾರತ ಎರಡರ ಪ್ರಕಾರವೂ, ಶ್ರೀಲಂಕಾವನ್ನು ಮೂಲತಃ ಸುಮಾಲಿ ಎಂಬ ರಾಕ್ಷಸನು ಆಳಿದ್ದನು. ಉತ್ತರ ಕಾಂಡ ಪ್ರಕಾರ, ಶ್ರೀಲಂಕಾ ಮೂಲತಃ ದೇವರುಗಳಿಗಾಗಿ ದೈವಿಕ ವಾಸ್ತುಶಿಲ್ಪಿ ವಿಶ್ವಕರ್ಮ ನಿರ್ಮಿಸಿದ, ಆದರೆ ಸಹೋದರರು, ಮಲ್ಯವನ್ ,ಸುಮಲಿ ಮತ್ತು ಮಾಲಿ ವಶಪಡಿಸಿಕೊಂಡರು. ಸಹೋದರರು ವರ್ಷಗಳ ಆಳ್ವಿಕೆಯ ನಂತರ ಮತ್ತು ಸ್ವರ್ಗಕ್ಕೆ ದಾಳಿ ಮಾಡಿದರು. ಅಲ್ಲಿ ಅವರು ಹೀನಾಯವಾಗಿ ಸೋಲನ್ನು ಕಂಡರು.




ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |

Tags:

ಶ್ರೀಲಂಕಾ

🔥 Trending searches on Wiki ಕನ್ನಡ:

ಸಮುದ್ರನೀತಿ ಆಯೋಗಸಂಸ್ಕೃತಿದ್ರೌಪದಿಕನ್ನಡದಲ್ಲಿ ಸಣ್ಣ ಕಥೆಗಳುರಾಧಿಕಾ ಗುಪ್ತಾಶೂದ್ರ ತಪಸ್ವಿಶಿರ್ಡಿ ಸಾಯಿ ಬಾಬಾಕಿರುಧಾನ್ಯಗಳುಕರ್ನಾಟಕ ರತ್ನಜರಾಸಂಧಅಳಿಲುಭಾರತದ ಸಂವಿಧಾನ ರಚನಾ ಸಭೆಶಿವಮೊಗ್ಗಭರತ-ಬಾಹುಬಲಿನಗರೀಕರಣನಾಲಿಗೆತ್ರಿಪದಿಈರುಳ್ಳಿಪರಿಸರ ಕಾನೂನುವಿಷ್ಣುಕನ್ನಡ ಗಣಕ ಪರಿಷತ್ತುಆಟಗಾರ (ಚಲನಚಿತ್ರ)ಸಂತೆಬ್ಯಾಂಕ್ಭಾರತದ ಇತಿಹಾಸಎಮ್.ಎ. ಚಿದಂಬರಂ ಕ್ರೀಡಾಂಗಣನೀನಾದೆ ನಾ (ಕನ್ನಡ ಧಾರಾವಾಹಿ)ಗುಪ್ತ ಸಾಮ್ರಾಜ್ಯಬರವಣಿಗೆಭಾರತದ ಬ್ಯಾಂಕುಗಳ ಪಟ್ಟಿತಿರುವಣ್ಣಾಮಲೈಚಂದ್ರಗುಪ್ತ ಮೌರ್ಯರಾಘವಾಂಕಸ್ವಚ್ಛ ಭಾರತ ಅಭಿಯಾನಹಿಂದುಸ್ತಾನಿ ಶಾಸ್ತ್ರೀಯ ಸಂಗೀತಹನುಮಂತಕರ್ನಾಟಕ ಜನಪದ ನೃತ್ಯಸಿ. ಆರ್. ಚಂದ್ರಶೇಖರ್ಕೃಷ್ಣಾ ನದಿಭಾರತದ ಆರ್ಥಿಕ ವ್ಯವಸ್ಥೆರಾಮಾಯಣದ್ಯುತಿಸಂಶ್ಲೇಷಣೆಕರ್ನಾಟಕದ ನದಿಗಳುಹುಣ್ಣಿಮೆಸಂಯುಕ್ತ ರಾಷ್ಟ್ರ ಸಂಸ್ಥೆಕರ್ನಾಟಕ ಹೈ ಕೋರ್ಟ್ಬೃಂದಾವನ (ಕನ್ನಡ ಧಾರಾವಾಹಿ)ಸುದೀಪ್ಗೋಕಾಕ್ ಚಳುವಳಿಮಾವುಕಾರಡಗಿಗುರು (ಗ್ರಹ)ಕುರುಬಕಲಿಕೆಇಂದಿರಾ ಗಾಂಧಿಕಾವೇರಿ ನದಿಕಬ್ಬುನೀರುಚಿಕ್ಕಮಗಳೂರುಚಂದ್ರಸಾವಿತ್ರಿಬಾಯಿ ಫುಲೆಸೌರಮಂಡಲಪ್ರಬಂಧಮಳೆನೀರು ಕೊಯ್ಲುಪಾಟೀಲ ಪುಟ್ಟಪ್ಪಮದುವೆಗೌತಮ ಬುದ್ಧಕೈವಾರ ತಾತಯ್ಯ ಯೋಗಿನಾರೇಯಣರುಕಲೆಸೂರ್ಯ (ದೇವ)ವಿದುರಾಶ್ವತ್ಥಆರ್ಯಭಟ (ಗಣಿತಜ್ಞ)ಮೊಘಲ್ ಸಾಮ್ರಾಜ್ಯಶಿವರಾಮ ಕಾರಂತಹಾವುಭಾರತೀಯ ನೌಕಾಪಡೆಕಾಂತಾರ (ಚಲನಚಿತ್ರ)ನವೋದಯ🡆 More