ವಾನರ

ವಾನರ ಎಂದರೆ ಪ್ರೈಮೇಟ್ ಗಣದ ಆಂತ್ರಪ್ರಾಯ್ಡಿಯ ಗುಂಪಿಗೆ ಸೇರಿದ ಬೃಹತ್ ಕಪಿ (ಏಪ್).

ಇದರಲ್ಲಿ ಗಿಬ್ಬನ್, ಒರಾಂಗೂಟಾನ್, ಗೊರಿಲ್ಲ ಮತ್ತು ಚಿಂಪ್ಯಾಂಜಿ ಎಂಬ ನಾಲ್ಕು ಜಾತಿಗಳುಂಟು. ಮೊದಲೆರಡು ಮಂಗಗಳು ಏಷ್ಯಕ್ಕೂ ಉಳಿದವೆರಡು ಆಫ್ರಿಕಕ್ಕೂ ಸೀಮಿತವಾಗಿವೆ.

Hominoids or apes
Temporal range: Miocene-Holocene
ವಾನರ
Sumatran orangutan (Pongo abelli)
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
ಗಣ: ಪ್ರೈಮೇಟ್ಸ್
ಸಣ್ಣಗಣ: ಕ್ಯಾಟಾರಿನಿ
ಮೇಲ್ಕುಟುಂಬ: ಹೋಮಿನಾಯ್ಡಿಯೆ
Gray, 1825
Type species
Homo sapiens
Linnaeus, 1758
Families
  • †Proconsulidae
  • †Afropithecidae
  • †Pliobatidae
  • †Dendropithecidae
  • Hylobatidae
  • Hominidae

sister: Cercopithecoidea

ಗಿಬ್ಬನ್: ಆಗ್ನೇಯ ಏಷ್ಯವಾಸಿಯಾದ ಗಿಬ್ಬನ್ ಮಂಗನ ಕೆಲವು ಲಕ್ಷಣಗಳನ್ನುಳಿಸಿಕೊಂಡಿದ್ದರೂ ಮಾನವನಂತೆ ದ್ವಿಪಾದಿ. ಆದರೆ ಕಾಲುಗಳನ್ನು ನೆಟ್ಟಗೆ ಇಡದೆ ಮಡಚಿಕೊಂಡೇ ಇರುತ್ತದೆ. ಮರಗಳಲ್ಲಿ ಹೆಚ್ಚಾಗಿ ವಾಸಿಸುತ್ತ ಸಸ್ಯಾಹಾರಿಯಾಗಿದ್ದರೂ ಹುಳಹುಪ್ಪಟೆ, ಹಕ್ಕಿ ಮತ್ತು ಅದರ ಮೊಟ್ಟೆಗಳನ್ನು ತಿನ್ನುತ್ತದೆ.

ಒರಾಂಗೂಟಾನ್: ಸುಮಾತ್ರ-ಬೋರ್ನಿಯೊ ದ್ವೀಪ ವಾಸಿಯಾದ ಒರಾಂಗೂಟಾನ್ ಮರಗಳ ಮೇಲೆ ವಾಸಿಸುತ್ತ ಕೊಂಬೆಯಿಂದ ಕೊಂಬೆಗೆ ನೆಗೆಯುವುದರಲ್ಲಿ ನಿಷ್ಣಾತ. ಸಸ್ಯಾಹಾರಿಯಾಗಿದ್ದು ಅರಣ್ಯಫಲಗಳನ್ನು ತಿನ್ನುತ್ತದೆ.

ಗೊರಿಲ್ಲ: ಆಫ್ರಿಕದ ಮಧ್ಯಪ್ರದೇಶವಾಸಿಯಾದ ಗೊರಿಲ್ಲ ಅತ್ಯಪೂರ್ವವಾದ್ದು. ಬೃಹತ್ ಮಂಗಗಳಲ್ಲಿ ಅದೇ ಅತ್ಯಂತ ದೊಡ್ಡದು. ನೆಲದ ಮೇಲೆ ವಾಸಿಸುವ ಇದು ಚತುಷ್ಟಾದಿಯಾಗಿದ್ದರೂ ಹಿಂಗಾಲುಗಳ ಮೇಲೆ ನಿಲ್ಲಬಲ್ಲದು. ಇದು ಕೂಡ ಸಸ್ಯಹಾರಿ.

ಚಿಂಪ್ಯಾಂಜಿ: ಚಿಂಪ್ಯಾಂಜಿ ಆಫ್ರಿಕದ ಉಷ್ಣಪ್ರದೇಶವಾಸಿ. ಮರಗಳ ಮೇಲೆ ನೆಗೆಯುತ್ತ ವೇಗವಾಗಿ ಚಲಿಸಬಲ್ಲದು. ಅನೇಕ ಬಗೆಯ ಸಸ್ಯಗಳನ್ನು ತಿನ್ನುತ್ತದೆ. ಇದು ಹಲವು ವಿಧವಾದ ಶಬ್ದಗಳನ್ನು ಮಾಡಬಲ್ಲುದಾದರೂ ಮಾತನಾಡಲಾರದು.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ವಾನರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಸಂಸ್ಕೃತ ಸಂಧಿವೇಶ್ಯಾವೃತ್ತಿಯೇಸು ಕ್ರಿಸ್ತವಾಲಿಬಾಲ್ಮಲಬದ್ಧತೆಚೋಮನ ದುಡಿಶ್ರೀ ರಾಘವೇಂದ್ರ ಸ್ವಾಮಿಗಳುಅಷ್ಟ ಮಠಗಳುವ್ಯಾಪಾರಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಆರೋಗ್ಯಸಂಸ್ಕಾರಚೆನ್ನಕೇಶವ ದೇವಾಲಯ, ಬೇಲೂರುಕೃತಕ ಬುದ್ಧಿಮತ್ತೆಸಾದರ ಲಿಂಗಾಯತಶಾತವಾಹನರುಬಾಬು ಜಗಜೀವನ ರಾಮ್ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕನ್ನಡ ಕಾಗುಣಿತದಿಕ್ಕುಏಡ್ಸ್ ರೋಗಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತೀಯ ರಿಸರ್ವ್ ಬ್ಯಾಂಕ್ಸಮುಚ್ಚಯ ಪದಗಳುನ್ಯೂಟನ್‍ನ ಚಲನೆಯ ನಿಯಮಗಳುಜೀವನಭಾರತದ ಸ್ವಾತಂತ್ರ್ಯ ಚಳುವಳಿಮೈಸೂರು ಅರಮನೆಶ್ರೀ ರಾಮಾಯಣ ದರ್ಶನಂನಾಗಸ್ವರಜಾತಿವ್ಯಾಸರಾಯರುವಿಷ್ಣುಭಾರತದ ರಾಷ್ಟ್ರಪತಿಕರಗಕಾವ್ಯಮೀಮಾಂಸೆದಯಾನಂದ ಸರಸ್ವತಿಶಿಕ್ಷಣವೆಬ್‌ಸೈಟ್‌ ಸೇವೆಯ ಬಳಕೆಭಾರತದ ಮುಖ್ಯ ನ್ಯಾಯಾಧೀಶರುಮೈಸೂರು ಮಲ್ಲಿಗೆಕನ್ನಡ ಛಂದಸ್ಸುಅಕ್ಷಾಂಶ ಮತ್ತು ರೇಖಾಂಶಜಾಗತೀಕರಣಪ್ರಜಾವಾಣಿಗಂಗ (ರಾಜಮನೆತನ)ಎಸ್.ಎಲ್. ಭೈರಪ್ಪಹಾವಿನ ಹೆಡೆಕ್ರಿಯಾಪದಚದುರಂಗದ ನಿಯಮಗಳುಗೋತ್ರ ಮತ್ತು ಪ್ರವರಹತ್ತಿಕ್ರೀಡೆಗಳುಭಗವದ್ಗೀತೆವರ್ಗೀಯ ವ್ಯಂಜನತಲಕಾಡುಉಪಯುಕ್ತತಾವಾದರಾಶಿಮುಹಮ್ಮದ್ಕರಗ (ಹಬ್ಬ)ಅರ್ಜುನಕಾದಂಬರಿಕೃಷ್ಣರಾಜನಗರಅತ್ತಿಮಬ್ಬೆಚಂದ್ರಯಾನ-೩ಮಲೆಗಳಲ್ಲಿ ಮದುಮಗಳುಮೆಕ್ಕೆ ಜೋಳಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದ.ರಾ.ಬೇಂದ್ರೆಕೊಡಗುಅನುರಾಧಾ ಧಾರೇಶ್ವರಅಯೋಧ್ಯೆಮಲೈ ಮಹದೇಶ್ವರ ಬೆಟ್ಟಪುನೀತ್ ರಾಜ್‍ಕುಮಾರ್ಸಂಭೋಗಅವ್ಯಯಎಕರೆ🡆 More