ಮಾನವ: ಹೋಮೋ ಸೇಪಿಯನ್ಸ್‍ನ ಸಾಮಾನ್ಯ ಹೆಸರು

ಮಾನವ ಪ್ರೈಮೇಟ್ (ವಾನರ) ಜಾತಿಗೆ ಸೇರಿದ ಸಸ್ತನಿ ಪ್ರಾಣಿ.

ಮಾನವ
Temporal range: Pleistocene - Recent
ಮಾನವ: ಮೂಲ, ಮಾನವ ವಿಕಾಸ, ಮಾನವನ ಆರೋಗ್ಯ ಆಯುಷ್ಯ
ಪಯೊನೀರ್ ೧೧ ಬಾಹ್ಯಾಕಾಶ ನೌಕೆಯಲ್ಲಿ ಅಂತರಿಕ್ಷಕೆ ಕಳುಹಿಸಲಾದ ಫಲಕದ ಮೇಲೆ ಚಿತ್ರಿತ ಗಂಡು ಮತ್ತು ಹೆಣ್ಣು.
Conservation status
Secure
Scientific classification
ಕ್ಷೇತ್ರ:
Eukaryota
ಸಾಮ್ರಾಜ್ಯ:
ವಿಭಾಗ:
Chordata
ವರ್ಗ:
ಗಣ:
Primate
ಕುಟುಂಬ:
ಹೋಮಿನಿಡೆ
ಕುಲ:
ಹೋಮೊ
ಪ್ರಜಾತಿ:
ಹೊಮೊ ಸೆಪಿಯನ್ಸ್
Subspecies:
ಹೊಮೊ ಸೆಪಿಯನ್ಸ್ ಸೆಪಿಯನ್ಸ್
Trinomial name
ಹೊಮೊ ಸೆಪಿಯನ್ಸ್ ಸೆಪಿಯನ್ಸ್
ಲಿನ್ನೆಯಸ್, ೧೭೫೮

ಮೂಲ

ಮಾನವ ಎರಡು ಕಾಲು ಮತ್ತು ಎರಡು ಕೈಗಳನ್ನು ಹೊಂದಿದ್ದಾನೆ. ಆಧುನಿಕ ಮಾನವರು ದೊಡ್ಡ ಏಪ್ಗಳ ಜಾತಿವಿಕಸನೀಯ ವೃಕ್ಷ|ಶಾಖೆಯಾದ ಹೋಮಿನೈನೈ|ಮಾನವವಂಶಿಗಳ ಉಳಿದಿರುವ ಏಕೈಕ ಪ್ರಜಾತಿ; ದ್ವಿಪಾದೀಯತೆಯ ಕಾರಣದಿಂದ ಮಾನವ ಅಸ್ಥಿಪಂಜರ ಬದಲಾವಣೆಗಳು|ನೆಟ್ಟಗಿನ ಭಂಗಿ, ದ್ವಿಪಾದೀಯ ಕ್ರಮಣ, ಶಾರೀರಿಕ ಕೌಶಲ್ಯ, ಹೆಚ್ಚಿನ ಉಪಕರಣ ಬಳಕೆ, ಮತ್ತು ದೊಡ್ಡ, ಹೆಚ್ಚು ಸಂಕೀರ್ಣ ಮಿದುಳುಗಳು ಮತ್ತು ಸಾಮಾಜಿಕ ಪ್ರಾಣಿ|ಸಮಾಜಗಳೆಡೆಗೆ ಸಾಮಾನ್ಯ ಪ್ರವೃತ್ತಿ ಇವರ ಮುಖ್ಯ ಲಕ್ಷಣಗಳು.

ಮಾನವ ವಿಕಾಸ

ಮಾನವ: ಮೂಲ, ಮಾನವ ವಿಕಾಸ, ಮಾನವನ ಆರೋಗ್ಯ ಆಯುಷ್ಯ 
Family tree showing the extant hominoids: humans (genus Homo), chimpanzees and bonobos (genus Pan), gorillas (genus Gorilla), orangutans (genus Pongo), and gibbons (four genera of the family Hylobatidae: Hylobates, Hoolock, Nomascus, and Symphalangus). All except gibbons are hominids.

ಮಾನವನ ಆರೋಗ್ಯ ಆಯುಷ್ಯ

ಮಾನವನ ಎತ್ತರ

ಮಾನವ: ಮೂಲ, ಮಾನವ ವಿಕಾಸ, ಮಾನವನ ಆರೋಗ್ಯ ಆಯುಷ್ಯ 
African Pigmies CNE-v1-p58-B
  • ಮನುಷ್ಯನ ಎತ್ತರ ವಂಶ ದೇಶ ಮತ್ತು ಸನ್ನಿವೇಶಗಳಿಗೆ ಹೆಚ್ಚು ಅಥವಾ ಕಡಿಮೆಯಾಗಿರುವುದು. ಜಗತ್ತಿನಲ್ಲಿ ನೆದರ್‍ಲ್ಯಾಡ್ನವರ ಜನರು ಸರಾಸರಿ ಎತ್ತರದಲ್ಲಿ ಹೆಚ್ಚು ಎತ್ತರದವರು. ಆಫ್ರಿಕಾದ ಪಿಗ್ಮಿಗಳು ಹೆಚ್ಚು ಕುಳ್ಳರು. ಅವರ ಸರಾಸರಿ ಎತ್ತರ 4 ಅಡಿ 11 ಇಂಚು. ನೆದರ್‍ಲಾಂಡಿನವರ ಸರಾಸರಿ ಎತ್ತರ 6 ಅಡಿ 2 ಇಂಚು.
  • ಗಣನೆಗೆ ಸಿಕ್ಕಿರುವ ಜಗತ್ತಿನ ಅತಿ ಎತ್ತರದ ಮನುಷ್ಯ ರಾಬರ್ಟ್ ವಾಡ್ಲೋ. ಅವನ ಎತ್ತರ 11ಅಡಿ 5 ಇಂಚು. ಆದರೆ ಅವನ ತಂದೆಯ ಎತ್ತರ ಕೇವಲ 5 ಅಡಿ 11 ಇಂಚು .
  • ಜಗತ್ತಿನಲ್ಲಿ ಎಲ್ಲಾ ಜನಾಂಗದಲ್ಲೂ ಸರಾಸರಿ ಹೆಣ್ಣಿಗಿಂತ ಗಂಡು ಸ್ವಲ್ಪ ಎತ್ತರವಿರುತ್ತಾನೆ.

ವಿಭಾಗ

ಮಾನವ: ಮೂಲ, ಮಾನವ ವಿಕಾಸ, ಮಾನವನ ಆರೋಗ್ಯ ಆಯುಷ್ಯ 
Family tree showing the extant hominoids: humans (genus Homo), chimpanzees and bonobos (genus Pan), gorillas (genus Gorilla), orangutans (genus Pongo), and gibbons (four genera of the family Hylobatidae: Hylobates, Hoolock, Nomascus, and Symphalangus). All except gibbons are hominids.

ಉಲ್ಲೇಖ

Tags:

ಮಾನವ ಮೂಲಮಾನವ ವಿಕಾಸಮಾನವ ನ ಆರೋಗ್ಯ ಆಯುಷ್ಯಮಾನವ ನ ಎತ್ತರಮಾನವ ವಿಭಾಗಮಾನವ ಉಲ್ಲೇಖಮಾನವಉಪಕರಣಕಾಲುಕೈಪ್ರೈಮೇಟ್ಮಿದುಳುಸಸ್ತನಿ

🔥 Trending searches on Wiki ಕನ್ನಡ:

ಭಾರತದಲ್ಲಿ ಮೀಸಲಾತಿಜಾಹೀರಾತುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುನೀನಾದೆ ನಾ (ಕನ್ನಡ ಧಾರಾವಾಹಿ)ತಾರುಣ್ಯರಾಧಿಕಾ ಗುಪ್ತಾಪುರಂದರದಾಸಮಾಹಿತಿ ತಂತ್ರಜ್ಞಾನಕನ್ನಡ ವ್ಯಾಕರಣರಾಷ್ಟ್ರೀಯ ಸ್ವಯಂಸೇವಕ ಸಂಘಬೇಲೂರುಸಾವಯವ ಬೇಸಾಯಮೊಘಲ್ ಸಾಮ್ರಾಜ್ಯಇರಾನ್ಅರಮೈಗ್ರೇನ್‌ (ಅರೆತಲೆ ನೋವು)ಚುನಾವಣೆಶ್ರೀಕಾಳಹಸ್ತಿಕರ್ಣಸಂಧಿಗಣೇಶ್ (ನಟ)ಭೂಕಂಪವಿಧಾನಸೌಧಮಂಗಳೂರುಹಳೆಗನ್ನಡಸಂಯುಕ್ತ ರಾಷ್ಟ್ರ ಸಂಸ್ಥೆಪಂಚತಂತ್ರಕರ್ಕಾಟಕ ರಾಶಿರೋಸ್‌ಮರಿವಾಲಿಬಾಲ್ಕ್ರೀಡೆಗಳುರಾಯಚೂರು ಜಿಲ್ಲೆಸ್ವಾಮಿ ವಿವೇಕಾನಂದಭಾರತದಲ್ಲಿನ ಚುನಾವಣೆಗಳುಆದಿಮಾನವರಕ್ತದೊತ್ತಡಉತ್ತರ ಕನ್ನಡವೇದಪರಿಸರ ವ್ಯವಸ್ಥೆಸಹಕಾರಿ ಸಂಘಗಳುದುಗ್ಧರಸ ಗ್ರಂಥಿ (Lymph Node)ವಲ್ಲಭ್‌ಭಾಯಿ ಪಟೇಲ್ಬಾಲಕಾರ್ಮಿಕಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕರ್ನಾಟಕ ಸಂಗೀತಬೀದರ್ಗಾದೆಮೂಲಭೂತ ಕರ್ತವ್ಯಗಳುಕದಂಬ ರಾಜವಂಶಹಿಂದೂ ಮದುವೆಬಿಳಿ ರಕ್ತ ಕಣಗಳುಭಾರತದ ಸಂವಿಧಾನಯಣ್ ಸಂಧಿತಾಲ್ಲೂಕುಕೋಲಾರಮ್ಮ ದೇವಸ್ಥಾನಜ್ಯೋತಿಷ ಮತ್ತು ವಿಜ್ಞಾನಮಂಗಳ (ಗ್ರಹ)ಗ್ರಹಕುಂಡಲಿಚೋಮನ ದುಡಿಸಂಸದೀಯ ವ್ಯವಸ್ಥೆಭಾಷೆಗುಪ್ತರ ವಾಸ್ತು ಮತ್ತು ಶಿಲ್ಪಕಲೆವಾಟ್ಸ್ ಆಪ್ ಮೆಸ್ಸೆಂಜರ್ರಾಶಿಕರ್ನಾಟಕ ಐತಿಹಾಸಿಕ ಸ್ಥಳಗಳುಮಹೇಂದ್ರ ಸಿಂಗ್ ಧೋನಿತ. ರಾ. ಸುಬ್ಬರಾಯಅಂತರಜಾಲಪಾಲಕ್ಜಾನಪದಕೃಷ್ಣಾ ನದಿವೇಬ್ಯಾಕ್ ಮೆಷಿನ್ಹನುಮ ಜಯಂತಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುನೀರುಹೊಯ್ಸಳ ವಾಸ್ತುಶಿಲ್ಪಗೋಪಿಕೃಷ್ಣಸಂಗೀತಅಂತಾರಾಷ್ಟ್ರೀಯ ಸಂಬಂಧಗಳು🡆 More