ವಾಲಿ

ವಾಲಿಯು ರಾಮಾಯಣದಲ್ಲಿ ಕಿಷ್ಕಿಂದೆಯ ವಾನರ ರಾಜ.

ವಾಲಿಯು ಇಂದ್ರನ ಮಗ ಹಾಗೂ ಸುಗ್ರೀವನ ಅಣ್ಣ. ರಾಮನಿಗೆ ಸೀತೆಯನ್ನು ಹುಡುಕಲು ಸಹಾಯ ಮಾಡಿದ ವಾನರ ಅಂಗದ ಇವನ ಮಗ. ಇವನ ಮಡದಿ ತಾರಾ.

ವಾಲಿ
ವಾಲಿ.

ವಾಲಿ ಮತ್ತು ಸುಗ್ರೀವರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು ಶಿವನಿಂದ ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು.

ವಾಲಿಯನ್ನು (ಸಂಸ್ಕೃತದ ಮೂಲ ಪದ ವಾಲಿನ್) ಹಲವಾರು ಭಾರತೀಯ ಭಾಷೆಗಳಲ್ಲಿ ಬಾಲಿ ಎಂದು ಕರೆಯಲಾಗುತ್ತದೆ. ವಾಲಿಗೆ ಇನ್ನಿತರ ಹೆಸರುಗಳು ಇಂಡೋನೇಷಿಯನ್ ಭಾಷೆ: ಸುಬಾಲಿ, ಮಲೆ ಭಾಷೆ: ಬಾಲ್ಯ, ಯುವಾನ್: ಬಾರಿ, ಥಾಯ್: ಫಾಲಿ ಮತ್ತು ಲಾವೊ: ಪಾಲಿಕನ್.

ಬಾಹ್ಯ ಸಂಪರ್ಕಗಳು

Tags:

ಅಂಗದಇಂದ್ರರಾಮಾಯಣವಾನರಸುಗ್ರೀವ

🔥 Trending searches on Wiki ಕನ್ನಡ:

ವಿಜಯ್ ಮಲ್ಯಪ್ರಬಂಧ ರಚನೆದಾಸ ಸಾಹಿತ್ಯಭಾರತದ ಪಂಚಾಯತ್ ರಾಜ್ ವ್ಯವಸ್ಥೆವೇಶ್ಯಾವೃತ್ತಿಅಭಿಮನ್ಯುಹುಲಿರಾಮದ್ವಂದ್ವ ಸಮಾಸನಗರೀಕರಣಶಿವಪ್ಪ ನಾಯಕಭಾರತದ ಸರ್ವೋಚ್ಛ ನ್ಯಾಯಾಲಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಪರಿಣಾಮವೇದವ್ಯಾಸಕರ್ನಾಟಕ ಲೋಕಸಭಾ ಚುನಾವಣೆ, 2019ಯೋನಿನಿರ್ವಹಣೆ ಪರಿಚಯನಾಗಸ್ವರ1935ರ ಭಾರತ ಸರ್ಕಾರ ಕಾಯಿದೆಕನ್ನಡ ಸಂಧಿನಾಟಕಜೋಗದಯಾನಂದ ಸರಸ್ವತಿಮಹಾಕವಿ ರನ್ನನ ಗದಾಯುದ್ಧಸ್ವರತುಂಗಭದ್ರ ನದಿತುಮಕೂರುಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಜೀವವೈವಿಧ್ಯಸೌರಮಂಡಲಮಹಾತ್ಮ ಗಾಂಧಿರಸ(ಕಾವ್ಯಮೀಮಾಂಸೆ)ಮೂಲಧಾತುಕಲ್ಯಾಣ್ಗ್ರಹಕುಂಡಲಿಊಳಿಗಮಾನ ಪದ್ಧತಿಪ್ರಾಥಮಿಕ ಶಿಕ್ಷಣಉಪನಯನಯೇಸು ಕ್ರಿಸ್ತತೆಲಂಗಾಣಒಂದನೆಯ ಮಹಾಯುದ್ಧಉತ್ತರ ಕನ್ನಡಅಡೋಲ್ಫ್ ಹಿಟ್ಲರ್ಹಲ್ಮಿಡಿಸಂದರ್ಶನಮಹಿಳೆ ಮತ್ತು ಭಾರತಸುಮಲತಾಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಶಕ್ತಿಕರ್ಮಮೋಕ್ಷಗುಂಡಂ ವಿಶ್ವೇಶ್ವರಯ್ಯಮಹಾಭಾರತಬಯಲಾಟಕ್ಯಾರಿಕೇಚರುಗಳು, ಕಾರ್ಟೂನುಗಳುಅಸಹಕಾರ ಚಳುವಳಿವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಮಾಹಿತಿ ತಂತ್ರಜ್ಞಾನವಿಜಯನಗರ ಸಾಮ್ರಾಜ್ಯಜಾತಿಆದಿವಾಸಿಗಳುವಿಚ್ಛೇದನಎಲೆಕ್ಟ್ರಾನಿಕ್ ಮತದಾನಲಸಿಕೆಏಡ್ಸ್ ರೋಗಭೂತಕೋಲಭಾರತದ ಪ್ರಧಾನ ಮಂತ್ರಿವಿಧಾನಸೌಧಮಧುಮೇಹದ.ರಾ.ಬೇಂದ್ರೆನವೋದಯಗಾಳಿ/ವಾಯುಸೀಮೆ ಹುಣಸೆಹೊಯ್ಸಳಮಾರೀಚಗೋತ್ರ ಮತ್ತು ಪ್ರವರ🡆 More