ವಾಲಿ

ವಾಲಿಯು ರಾಮಾಯಣದಲ್ಲಿ ಕಿಷ್ಕಿಂದೆಯ ವಾನರ ರಾಜ.

ವಾಲಿಯು ಇಂದ್ರನ ಮಗ ಹಾಗೂ ಸುಗ್ರೀವನ ಅಣ್ಣ. ರಾಮನಿಗೆ ಸೀತೆಯನ್ನು ಹುಡುಕಲು ಸಹಾಯ ಮಾಡಿದ ವಾನರ ಅಂಗದ ಇವನ ಮಗ. ಇವನ ಮಡದಿ ತಾರಾ.

ವಾಲಿ
ವಾಲಿ.

ವಾಲಿ ಮತ್ತು ಸುಗ್ರೀವರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು ಶಿವನಿಂದ ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು.

ವಾಲಿಯನ್ನು (ಸಂಸ್ಕೃತದ ಮೂಲ ಪದ ವಾಲಿನ್) ಹಲವಾರು ಭಾರತೀಯ ಭಾಷೆಗಳಲ್ಲಿ ಬಾಲಿ ಎಂದು ಕರೆಯಲಾಗುತ್ತದೆ. ವಾಲಿಗೆ ಇನ್ನಿತರ ಹೆಸರುಗಳು ಇಂಡೋನೇಷಿಯನ್ ಭಾಷೆ: ಸುಬಾಲಿ, ಮಲೆ ಭಾಷೆ: ಬಾಲ್ಯ, ಯುವಾನ್: ಬಾರಿ, ಥಾಯ್: ಫಾಲಿ ಮತ್ತು ಲಾವೊ: ಪಾಲಿಕನ್.

ಬಾಹ್ಯ ಸಂಪರ್ಕಗಳು

Tags:

ಅಂಗದಇಂದ್ರರಾಮಾಯಣವಾನರಸುಗ್ರೀವ

🔥 Trending searches on Wiki ಕನ್ನಡ:

ಮೊದಲನೆಯ ಕೆಂಪೇಗೌಡಕರ್ನಾಟಕದ ವಾಸ್ತುಶಿಲ್ಪಅಂಬಿಕಾ (ಜೈನ ಧರ್ಮ)ಕರ್ನಾಟಕದ ಮುಖ್ಯಮಂತ್ರಿಗಳುನ್ಯೂಟನ್‍ನ ಚಲನೆಯ ನಿಯಮಗಳುಹಳೆಗನ್ನಡಹುರುಳಿಮಾರುಕಟ್ಟೆಸಿದ್ದರಾಮಯ್ಯನೇಮಿಚಂದ್ರ (ಲೇಖಕಿ)ಇತಿಹಾಸಜೀವವೈವಿಧ್ಯಮಧ್ಯಕಾಲೀನ ಭಾರತಜಾಗತೀಕರಣಗಗನಯಾತ್ರಿದೇವತಾರ್ಚನ ವಿಧಿಅರವಿಂದ ಘೋಷ್ಪಂಚತಂತ್ರಶಿವಕೋಟ್ಯಾಚಾರ್ಯಮಂಗಳಮುಖಿವಿಜಯದಾಸರುಬೇಲೂರುಕುಮಾರವ್ಯಾಸಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಸ್ವರಮಾಸ್ತಿ ವೆಂಕಟೇಶ ಅಯ್ಯಂಗಾರ್ನರೇಂದ್ರ ಮೋದಿಹವಾಮಾನಅಂಜನಿ ಪುತ್ರಯಜಮಾನ (ಚಲನಚಿತ್ರ)ಸಾಮ್ರಾಟ್ ಅಶೋಕಕರ್ನಾಟಕದ ಇತಿಹಾಸಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಚಂದ್ರಶೇಖರ ಕಂಬಾರಕೊರೋನಾವೈರಸ್ಯೇಸು ಕ್ರಿಸ್ತಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಹಕಾರಿ ಸಂಘಗಳುಸಿ. ಎನ್. ಆರ್. ರಾವ್ಆಧುನಿಕತಾವಾದಸಮಾಸಅದಿಲಾಬಾದ್ ಜಿಲ್ಲೆರೋಮನ್ ಸಾಮ್ರಾಜ್ಯಮಲೈ ಮಹದೇಶ್ವರ ಬೆಟ್ಟದಿಯಾ (ಚಲನಚಿತ್ರ)ರಾಷ್ಟ್ರೀಯ ಶಿಕ್ಷಣ ನೀತಿಜನ್ನಭೋವಿಸಿರ್ಸಿಡಿ.ವಿ.ಗುಂಡಪ್ಪಅನುಭವಾತ್ಮಕ ಕಲಿಕೆವರ್ಣತಂತು (ಕ್ರೋಮೋಸೋಮ್)ವಿಸ್ಕೊನ್‌ಸಿನ್ಆದಿಪುರಾಣಬಿ.ಜಯಶ್ರೀವರ್ಣಾಶ್ರಮ ಪದ್ಧತಿಒಕ್ಕಲಿಗಡಿ. ದೇವರಾಜ ಅರಸ್ಋತುಅಂತರಜಾಲಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಜಾತ್ರೆಗೌತಮಿಪುತ್ರ ಶಾತಕರ್ಣಿಮಾವಂಜಿಗರ್ಭಧಾರಣೆಖಾಸಗೀಕರಣಚಾಮುಂಡರಾಯಅವ್ಯಯಮೊದಲನೇ ಅಮೋಘವರ್ಷಕಮಲಉದ್ಯಮಿತೀರ್ಪುಧರ್ಮಸ್ಥಳಎಸ್.ನಿಜಲಿಂಗಪ್ಪದೆಹಲಿ ಸುಲ್ತಾನರುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಶಾಲಿವಾಹನ ಶಕೆಇಂಡಿಯನ್ ಪ್ರೀಮಿಯರ್ ಲೀಗ್ಭಾರತದ ರಾಷ್ಟ್ರಗೀತೆ🡆 More