ಶೂರ್ಪನಖಿ

ಶೂರ್ಪನಖಿ ರಾವಣನ ಸಹೋದರಿ.

ವಾಲ್ಮೀಕಿ ಯ ಅನುಸಾರ ರಾಮಾಯಣದ ಎಲ್ಲಾ ಘಟನೆಗಳಗೆ ಮೂಲ ಪ್ರೇರಣೆಯ ಎರಡು ಪಾತ್ರಗಳಲ್ಲಿ ಒಬ್ಬಳು. ಇನ್ನೊಬ್ಬಳು ಕೈಕೇಯಿ ರಾಮಾಯಣದ ಅನುಸಾರ ಶೂರ್ಪನಖಿಯನ್ನು ದುಷ್ಟಬುದ್ಧಿ ಎಂಬ ರಾಕ್ಷಸನಿಗೆ ಮದುವೆ ಮಾಡಿಕೊಡಲಾಗಿತ್ತು. ದುಷ್ಟಬುದ್ದಿಯನ್ನು ರಾವಣ ಕೊಲ್ಲಿಸಿದ ನಂತರ ಅಣ್ಣನ ಮೇಲೆ ಸಿಟ್ಟಾಗಿ ಶೂರ್ಪನಖಿ ದಂಡಕಾರಣ್ಯ ದ ಕಾಡುಗಳಲ್ಲಿ ತಿರುಗಾಡುತ್ತಿದ್ದಳು. ಹೀಗೆ ತಿರುಗಾಡುತ್ತಿದ್ದಾಗ ರಾಮನನ್ನು ಕಂಡು ಮೋಹಿಸಿ ಮದುವೆಯಾಗಲು ಪೀಡಿಸುತ್ತಾಳೆ.ರಾಮನು ಮದುವೆಯಾಗಲು ಒಪ್ಪದೆ ತಮ್ಮ ಲಕ್ಷ್ಮಣನಲ್ಲಿಗೆ ಕಳುಹಿಸುತ್ತಾನೆ.ಅವನೂ ಒಪ್ಪದಿದ್ದಾಗ ಸಿಟ್ಟಾಗಿ ಸೀತೆಯ ಮೇಲೆ ಏರಿ ಹೋಗುತ್ತಾಳೆ. ಇದನ್ನು ತಡೆದ ಲಕ್ಷಣ ಶೂರ್ಪನಖಿಯ ಮೂಗು ಕತ್ತರಿಸುತ್ತಾನೆ. ಆಪಮಾನ ತಾಳಲಾಗದ ಶೂರ್ಪನಖಿ ಅಣ್ಣ ಖರಾಸುರನಲ್ಲಿಗೆ ಹೋಗಿ ದೂರು ಕೊಡುತ್ತಾಳೆ. ಖರಾಸುರನು ರಾಮನೊಂದಿಗೆ ಯುದ್ದಮಾಡಿ ಮಡಿಯುತ್ತಾನೆ. ಅಲ್ಲಿಂದ ನೇರ ಶೂರ್ಪನಖಿ ತನ್ನ ಅಣ್ಣ ರಾವಣನಲ್ಲಿ ದೂರು ಕೊಡಲು ಲಂಕೆಗೆ ಹೋಗುತ್ತಾಳೆ.ರಾವಣನಲ್ಲಿ ತನ್ನ ಬವಣೆಯನ್ನು ಹೇಳಿಕೊಂಡು ಸೀತೆಯ ಗುಣ ಹಾಗೂ ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳಿ ರಾವಣನು ಸೀತೆಯನ್ನು ಅಪಹರಿಸುವಂತೆ ಮಾಡುತ್ತಾಳೆ. ಇದು ಮುಂದೆ ರಾಮ ರಾವಣರ ಯುದ್ಧದಲ್ಲಿ ಕೊನೆಗೊಳ್ಳುತ್ತದೆ.

ಶೂರ್ಪನಖಿ
ಚಿತ್ರದ ಕೆಳ ಬಲ ಬದಿಯಲ್ಲಿ ಲಕ್ಶ್ಮಣನು ಶೂರ್ಪನಖಿಯ ಮೂಗು ಕತ್ತರಿಸುವ ದೃಶ್ಯವಿದೆ
ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |

Tags:

ಕೈಕೇಯಿದಂಡಕಾರಣ್ಯರಾಮಾಯಣರಾವಣಲಕ್ಷ್ಮಣವಾಲ್ಮೀಕಿ

🔥 Trending searches on Wiki ಕನ್ನಡ:

ಮಾರ್ಕ್ಸ್‌ವಾದಭಾಷೆನಿರ್ವಹಣೆ ಪರಿಚಯಶಿವಪ್ಪ ನಾಯಕಚಾಣಕ್ಯಭಾರತದಲ್ಲಿನ ಜಾತಿ ಪದ್ದತಿಅಂತರಜಾಲಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುವೇದಸಂಸ್ಕೃತ ಸಂಧಿಕೈವಾರ ತಾತಯ್ಯ ಯೋಗಿನಾರೇಯಣರುಮಾನವ ಅಭಿವೃದ್ಧಿ ಸೂಚ್ಯಂಕಗೂಬೆಭಾರತದ ಸರ್ವೋಚ್ಛ ನ್ಯಾಯಾಲಯಭಾರತ ಸಂವಿಧಾನದ ಪೀಠಿಕೆಉಪನಯನಅಧಿಕ ವರ್ಷಸಾದರ ಲಿಂಗಾಯತವಿಮರ್ಶೆಮಹಾಭಾರತಶಕ್ತಿದಿಯಾ (ಚಲನಚಿತ್ರ)ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಪ್ಯಾರಾಸಿಟಮಾಲ್ಚಾಮರಾಜನಗರಕರ್ನಾಟಕಐಹೊಳೆಡಾ ಬ್ರೋಸಮಾಜ ವಿಜ್ಞಾನಕೋಟ ಶ್ರೀನಿವಾಸ ಪೂಜಾರಿಪುನೀತ್ ರಾಜ್‍ಕುಮಾರ್ಕುಟುಂಬರಾಮ ಮಂದಿರ, ಅಯೋಧ್ಯೆರಾಧೆಕವಿಗಳ ಕಾವ್ಯನಾಮಸಂಪ್ರದಾಯವಿಜಯದಾಸರುರಾಘವಾಂಕಮೊದಲನೆಯ ಕೆಂಪೇಗೌಡಕರ್ನಾಟಕದ ಮಹಾನಗರಪಾಲಿಕೆಗಳುಕೃಷ್ಣಕಾಂತಾರ (ಚಲನಚಿತ್ರ)ಅಶೋಕನ ಶಾಸನಗಳುಯಣ್ ಸಂಧಿನೀರಾವರಿಸಂಗ್ಯಾ ಬಾಳ್ಯಜಿ.ಎಸ್.ಶಿವರುದ್ರಪ್ಪಭಾರತೀಯ ಜನತಾ ಪಕ್ಷಆಟಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಒಕ್ಕಲಿಗಆದಿಚುಂಚನಗಿರಿಅಂಟುಆನೆಅರಿಸ್ಟಾಟಲ್‌ಮಲೇರಿಯಾರಾಷ್ಟ್ರೀಯ ಶಿಕ್ಷಣ ನೀತಿಮಾರೀಚಭಾರತದ ಪಂಚಾಯತ್ ರಾಜ್ ವ್ಯವಸ್ಥೆವರದಕ್ಷಿಣೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವ್ಯಕ್ತಿತ್ವಸುಭಾಷ್ ಚಂದ್ರ ಬೋಸ್ವಾಲಿಬಾಲ್ಕೆ. ಅಣ್ಣಾಮಲೈಸ್ಯಾಮ್ ಪಿತ್ರೋಡಾಗರ್ಭಧಾರಣೆಪೂನಾ ಒಪ್ಪಂದಬಹಮನಿ ಸುಲ್ತಾನರುಓಂ ನಮಃ ಶಿವಾಯದಶಾವತಾರಕಾಳಿದಾಸಸರ್ವಜ್ಞಪರೀಕ್ಷೆಕೃಷಿತಂತ್ರಜ್ಞಾನರತ್ನಾಕರ ವರ್ಣಿಮುರುಡೇಶ್ವರಜಯಪ್ರಕಾಶ್ ಹೆಗ್ಡೆ🡆 More