ಕೌಸಲ್ಯೆ: ಹಿಂದೂ ದೇವ ಶ್ರೀರಾಮನ ತಾಯಿ

ಕೌಸಲ್ಯೆ ಶ್ರೀರಾಮನ ತಾಯಿ.

ದಶರಥನ ಮೊದಲನೆಯ ಹೆಂಡತಿ ಹಾಗೂ ಅಯೋಧ್ಯೆಯ ಮಹಾರಾಣಿ - ಪಟ್ಟದ ರಾಣಿ. ಕೋಸಲ ದೇಶದ ರಾಜಕುಮಾರಿ. ತ್ಯಾಗಕ್ಕೆ, ಪ್ರೀತಿಗೆ ಹೆಸರು ವಾಸಿಯಾದವಳು. ದಶರಥನಿಗೆ ಕೌಸಲ್ಯೆ, ಸುಮಿತ್ರ, ಕೈಕೇಯಿ ಎಂಬ ಮೂರು ಜನ ಪತ್ನಿಯರು.

ಕೌಸಲ್ಯೆ: ಹಿಂದೂ ದೇವ ಶ್ರೀರಾಮನ ತಾಯಿ
ಕೌಸಲ್ಯೆಯನ್ನು ಸಂತೈಸುತ್ತಿರುವ ಭರತ ಮತ್ತು ಶತ್ರುಘ್ನ

ಬಾಲಕಾಂಡದಿಂದ ಅರಣ್ಯಕಾಂಡದ ಆದಿಯವರೆಗೆ ರಾಮಾಯಣದಲ್ಲಿ ಕೌಸಲ್ಯೆಯ ಪಾತ್ರ ಹೆಚ್ಚು. ದಶರಥ ಮಕ್ಕಳಿಲ್ಲದೆ ಪುತ್ರಕಾಮೇಷ್ಟಿ ಯಾಗ ಮಾಡಿದಾಗ ಅದರ ಫಲದ ಮೊದಲ ಅರ್ಧ ಕೌಸಲ್ಯೆಗೂ , ಉಳಿದ ಅರ್ಧ ಭಾಗ ಕೈಕೇಯಿಗೂ ಕೊಡುತ್ತಾನೆ. ಕೌಸಲ್ಯೆ ಹಾಗೂ ಕೈಕೇಯಿ ಇಬ್ಬರೂ ತಮ್ಮ ಪಾಲಿನಿಂದ ಸುಮಿತ್ರೆಗೆ ಹಂಚುತ್ತಾರೆ. ಯಾಗದ ಫಲವಾಗಿ ಕೌಸಲ್ಯೆ ಚೈತ್ರ ಶುದ್ದ ನವಮಿಯಂದು(ರಾಮನವಮಿ) ರಾಮನಿಗೆ ಜನ್ಮ ನೀಡುತ್ತಾಳೆ. ನಂತರದ ದಿನಗಳಲ್ಲಿ ಕೈಕೇಯಿ ಭರತನಿಗೂ,ಸುಮಿತ್ರೆ ಲಕ್ಷ್ಮಣ ಹಾಗೂ ಶತ್ರುಘ್ನನಿಗೂ ಜನುಮ ನೀಡುತ್ತಾರೆ. ದಶರಥ , ಪುತ್ರ ವಿಯೋಗದ ನಂತರ, ತನ್ನ ಜೀವನ ಕೊನೆಯ ಘಳಿಗೆಗಳನ್ನು ಕೌಸಲ್ಯೆಯೊಂದಿಗೆ ಅವಳ ಅರಮನೆಯಲ್ಲಿಯೆ ಕಳೆಯುತ್ತಾನೆ.

ಉಲ್ಲೇಖಗಳು

ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |

Tags:

ಅಯೋಧ್ಯೆಕೈಕೇಯಿಕೋಸಲದಶರಥಶ್ರೀರಾಮಸುಮಿತ್ರ

🔥 Trending searches on Wiki ಕನ್ನಡ:

ದಾಳಿಂಬೆಅಂತರಜಾಲಜ್ವರಭಾರತೀಯ ಮೂಲಭೂತ ಹಕ್ಕುಗಳುಸಾರ್ವಜನಿಕ ಆಡಳಿತಪಶ್ಚಿಮ ಘಟ್ಟಗಳುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಸೂರ್ಯವ್ಯೂಹದ ಗ್ರಹಗಳುಹಾಗಲಕಾಯಿಊಟಸವದತ್ತಿಹಂಪೆತಾಳಗುಂದ ಶಾಸನಕರ್ನಾಟಕದ ಅಣೆಕಟ್ಟುಗಳುಮಹಾತ್ಮ ಗಾಂಧಿಕಾಲಾಯ ತಸ್ಮೈ ನಮಃ (ಚಲನಚಿತ್ರ)ಸಂವತ್ಸರಗಳುತೆನಾಲಿ ರಾಮ (ಟಿವಿ ಸರಣಿ)ಹೊಯ್ಸಳೇಶ್ವರ ದೇವಸ್ಥಾನಅಂಟುಕರ್ಣ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಮೈಸೂರು ದಸರಾತೆಲುಗುಪಾಲಕ್ಸವರ್ಣದೀರ್ಘ ಸಂಧಿರೈತವಾರಿ ಪದ್ಧತಿಹಲಸುಆರತಿಗಂಡಬೇರುಂಡದಿಕ್ಕುತ್ರಿವೇಣಿಉದಯವಾಣಿಯಕ್ಷಗಾನದೇವನೂರು ಮಹಾದೇವಪೂರ್ಣಚಂದ್ರ ತೇಜಸ್ವಿಸಂಚಿ ಹೊನ್ನಮ್ಮರಾವಣವಿಜಯಪುರಜಪಾನ್ಜರಾಸಂಧಈಸೂರುಸಂಪ್ರದಾಯಭಗತ್ ಸಿಂಗ್ಅರ್ಥಶಾಸ್ತ್ರವಿಷ್ಣುಚಪ್ಪಾಳೆಕಾವೇರಿ ನದಿಶೈಕ್ಷಣಿಕ ಮನೋವಿಜ್ಞಾನಫುಟ್ ಬಾಲ್ಪ್ರಜ್ವಲ್ ರೇವಣ್ಣಲೆಕ್ಕ ಬರಹ (ಬುಕ್ ಕೀಪಿಂಗ್)ಕನ್ನಡ ವ್ಯಾಕರಣಭಾಷೆಜೈನ ಧರ್ಮಚಂದ್ರಗುಪ್ತ ಮೌರ್ಯಮಲ್ಟಿಮೀಡಿಯಾಅನುರಾಗ ಅರಳಿತು (ಚಲನಚಿತ್ರ)ಮಲೇರಿಯಾಕನ್ನಡ ಸಾಹಿತ್ಯಅಷ್ಟ ಮಠಗಳುಬೆಂಗಳೂರು ಗ್ರಾಮಾಂತರ ಜಿಲ್ಲೆಅಂತಿಮ ಸಂಸ್ಕಾರದೇವತಾರ್ಚನ ವಿಧಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಗಿರೀಶ್ ಕಾರ್ನಾಡ್ಕಂಸಾಳೆವಡ್ಡಾರಾಧನೆನುಡಿ (ತಂತ್ರಾಂಶ)ಓಂ (ಚಲನಚಿತ್ರ)ಪ್ರಬಂಧಕುತುಬ್ ಮಿನಾರ್ಮಳೆನೀರು ಕೊಯ್ಲುಕನ್ನಡದಲ್ಲಿ ಮಹಿಳಾ ಸಾಹಿತ್ಯಬಾರ್ಲಿಉತ್ತರ ಕರ್ನಾಟಕಕಲ್ಪನಾ🡆 More