ಭರತ

ರಾಮಾಯಣದಲ್ಲಿ ಬರುವ ಆದರ್ಶಮಯ ಪಾತ್ರಗಳಲ್ಲೊಂದು.

ಭರತ
ರಾಮನ ಪಾದುಕೆಯನ್ನು ಬೇಡುತ್ತಿರುವ ಭರತ

ಭರತನು ದಶರಥನ ಎರಡನೆಯ ಮಗ. ರಾಮನು ಸೀತಾ ಮತ್ತು ಲಕ್ಶ್ಮಣರೊಡನೆ ವನವಾಸ ಹೊರಟಾಗ ಭರತ ಇರುವುದಿಲ್ಲ. ತನ್ನ ತಾಯಿಯೇ ರಾಮನನ್ನು ವನವಾಸಕ್ಕೆ ಕಳಿಸುವುದರ ಮೂಲಕ, ತನ್ನ ತಂದೆ ದಶರಥನ ಸಾವಿಗೆ ಕಾರಣಳಾದ ವಿಷಯ ಭರತನಿಗೆ ನಂತರ ತಿಳಿಯುತ್ತದೆ. ಕೂಡಲೇ ತಾಯಿಯ ಮೇಲೆ ಕೋಪಗೊಂಡು ರಾಮನನ್ನು ಹುಡುಕಲು ಹೊರಡುತ್ತಾನೆ. ಭರತ ಎಷ್ಟೇ ವಿನಂತಿಸಿಕೊಂಡರೂ, ತನ್ನ ತಂದೆಗೆ ಕೊಟ್ಟ ಮಾತಿಗೆ ತಪ್ಪ್ಪಲು ಒಪ್ಪದ ರಾಮ ಭರತನೊಡನೆ ಹಿಂತಿರುಗಲು ಒಪ್ಪುವುದಿಲ್ಲ. ಆಗ ಭರತ ರಾಮನ ಪಾದುಕೆಗಳನ್ನು ಪಡೆದುಕೊಂಡು ಹಿಂತಿರುಗುತ್ತಾನೆ. ತಾನು ಸಿಂಹಾಸನದ ಮೇಲೆ ಕುಳಿತುಕೊಳ್ಳದೆ, ಅಣ್ಣನ ಪಾದುಕೆಗಳನ್ನೇ ಸಿಂಹಾಸನದ ಮೇಲಿಟ್ಟು, ರಾಮನ ಪರವಾಗಿ ರಾಜ್ಯದ ಆಡಳಿತವನ್ನು ನಿರ್ವಹಿಸುತ್ತಿರುತ್ತಾನೆ.










ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |

Tags:

ರಾಮಾಯಣ

🔥 Trending searches on Wiki ಕನ್ನಡ:

ಸೆಸ್ (ಮೇಲ್ತೆರಿಗೆ)ಕರ್ನಾಟಕ ಹೈ ಕೋರ್ಟ್ಪ್ರಬಂಧ ರಚನೆವಾಲ್ಮೀಕಿಬೆಳಗಾವಿಬಿ.ಎಸ್. ಯಡಿಯೂರಪ್ಪಕರ್ನಾಟಕದ ಕಲೆ ಮತ್ತು ಸಂಸ್ಕೃತಿಕೆ. ಎಸ್. ನರಸಿಂಹಸ್ವಾಮಿರೈತವಾರಿ ಪದ್ಧತಿರಾಷ್ಟ್ರಕೂಟಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುತುಳಸಿಬಾಬು ಜಗಜೀವನ ರಾಮ್ಅಂಡವಾಯುಕಲಿಯುಗಮಂಕುತಿಮ್ಮನ ಕಗ್ಗಭಾರತದ ಸ್ವಾತಂತ್ರ್ಯ ದಿನಾಚರಣೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಮುಹಮ್ಮದ್ಸ್ವಾಮಿ ವಿವೇಕಾನಂದಪೆಟ್ರೋಮ್ಯಾಕ್ಸ್ (ಚಲನಚಿತ್ರ)ಲೆಕ್ಕ ಬರಹ (ಬುಕ್ ಕೀಪಿಂಗ್)ಭಾರತದ ರೂಪಾಯಿಭಾರತೀಯ ಧರ್ಮಗಳುಕರ್ನಾಟಕದ ಇತಿಹಾಸಮಾರ್ಕ್ಸ್‌ವಾದಪಂಪಹಾಸನ ಜಿಲ್ಲೆಎಸ್.ಎಲ್. ಭೈರಪ್ಪವರ್ಗೀಯ ವ್ಯಂಜನಭಾರತೀಯ ಕಾವ್ಯ ಮೀಮಾಂಸೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕರ್ನಾಟಕದ ಜಿಲ್ಲೆಗಳುವಿಜಯಪುರನೀರುಕನ್ನಡ ಚಳುವಳಿಗಳುಜಾಹೀರಾತುಮಾದರ ಚೆನ್ನಯ್ಯಅರಬ್ಬೀ ಸಾಹಿತ್ಯಹೆಸರುಆಟಕಂಸಾಳೆಪಾಲಕ್ವಾದಿರಾಜರುಕರ್ನಾಟಕದಲ್ಲಿ ಪಂಚಾಯತ್ ರಾಜ್ಭೂಕಂಪಎ.ಎನ್.ಮೂರ್ತಿರಾವ್ಸಚಿನ್ ತೆಂಡೂಲ್ಕರ್ಮತದಾನ ಯಂತ್ರಬೇಲೂರುಕಾಮಸೂತ್ರಪಶ್ಚಿಮ ಘಟ್ಟಗಳುಕನ್ನಡ ಸಾಹಿತ್ಯ ಸಮ್ಮೇಳನಭಾರತದ ಸರ್ವೋಚ್ಛ ನ್ಯಾಯಾಲಯಕನಕದಾಸರುಕರ್ನಾಟಕದ ತಾಲೂಕುಗಳುಪಟ್ಟದಕಲ್ಲುಜ್ಞಾನಪೀಠ ಪ್ರಶಸ್ತಿಮಲ್ಲಿಕಾರ್ಜುನ್ ಖರ್ಗೆಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಸ್ಕೌಟ್ ಚಳುವಳಿಪೊನ್ನರಾಜಕೀಯ ಪಕ್ಷದ್ರೌಪದಿ ಮುರ್ಮುಉತ್ತರ ಪ್ರದೇಶರವಿಕೆಅಂಟುವಿಕಿಪೀಡಿಯದ.ರಾ.ಬೇಂದ್ರೆಭಾರತದ ಸಂವಿಧಾನ ರಚನಾ ಸಭೆಕರ್ನಾಟಕ ಲೋಕಾಯುಕ್ತಅಧಿಕ ವರ್ಷಶಿವರಾಮ ಕಾರಂತಪಠ್ಯಪುಸ್ತಕಕನ್ನಡ ಚಿತ್ರರಂಗಗ್ರಹಸ್ವರಾಜ್ಯಕೃಷ್ಣರಾಜಸಾಗರಶ್ರುತಿ (ನಟಿ)🡆 More