ದಂಡಕಾರಣ್ಯ

ದಂಡಕಾರಣ್ಯ ಭಾರತದಲ್ಲಿನ ಒಂದು ಆಧ್ಯಾತ್ಮಿಕವಾಗಿ ಮಹತ್ವದ ಪ್ರದೇಶ.

ಇದು ಛತ್ತಿಸ್‍ಗಢ್ ರಾಜ್ಯದ ಬಸ್ತರ್ ವಿಭಾಗಕ್ಕೆ ಸ್ಥೂಲವಾಗಿ ಸರಿಸಮನಾಗಿದೆ. ಇದು ಸುಮಾರು ೩೫೬೦೦ ಚದರ ಮೈಲಿ ನೆಲವನ್ನು ಆವರಿಸಿದೆ, ಮತ್ತು ಪಶ್ಚಿಮದಲ್ಲಿ ಅಬುಜ್ಮಾರ್ ಗುಡ್ಡಗಳು ಮತ್ತು ಪೂರ್ವದಲ್ಲಿ ಪೂರ್ವ ಘಟ್ಟಗಳನ್ನು ಒಳಗೊಂಡಿದೆ, ಮತ್ತು ಇದರಲ್ಲಿ ತೆಲಂಗಾಣ, ಛತ್ತೀಸ್‍ಗಢ್, ಒಡಿಶಾ, ಮಹಾರಾಷ್ಟ್ರ, ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಭಾಗಗಳು ಸೇರಿವೆ.

ದಂಡಕಾರಣ್ಯ
ಬಸ್ತರ್ ವಿಭಾಗ ಕೆಳಗಿನ ಮೂರು ಜಿಲ್ಲೆಗಳನ್ನು ಒಳಗೊಂಡಿದೆ

ದಂಡಕಾರಣ್ಯ ಅಂದರೆ ದಂಡಕ ರಾಕ್ಷಸನ ವಾಸಸ್ಥಾನ. ದಂಡಕಾರಣ್ಯ ರಾಮಾಯಣದಂಥ ಪ್ರಾಚೀನ ಭಾರತೀಯ ಪಠ್ಯಗಳಲ್ಲಿ ಉಲ್ಲೇಖಿಸಲಾದ ಒಂದು ಅರಣ್ಯದ ಹೆಸರು. ಇದು ರಾಕ್ಷಸ ಬುಡಕಟ್ಟುಗಳ ಪ್ರಬಲ ಕೇಂದ್ರವಾದ ದಂಡ ರಾಜ್ಯದ ನೆಲೆಯಾಗಿತ್ತು. ಇದು ರಾವಣನ ಆಳ್ವಿಕೆಯಲ್ಲಿ ಲಂಕೆಯ ವಸಾಹತು ರಾಜ್ಯವಾಗಿತ್ತು. ರಾವಣನ ರಾಜ್ಯಪಾಲನಾದ ಖರನು ಈ ಪ್ರಾಂತ್ಯವನ್ನು ಆಳುತ್ತಿದ್ದನು.

ಈ ಅರಣ್ಯವು ರಾಮ ಮತ್ತು ಸೀತೆಯರ ಅನೇಕ ಸಾಹಸಗಳ ಸನ್ನಿವೇಶ ಸ್ಥಳವಾಗಿದೆ.

ರಾಮಾಯಣದ ಪ್ರಕಾರ, ಇದು ಅನೇಕ ಪ್ರಾಣಾಂತಿಕ ಜೀವಿಗಳು ಮತ್ತು ರಾಕ್ಷಸರ ನೆಲೆಯಾಗಿತ್ತು. ವನವಾಸದಲ್ಲಿದ್ದವರು ಇಲ್ಲಿ ನೆಲಸುತ್ತಿದ್ದರು ಮತ್ತು ಋಷಿಗಳು ವಿಂಧ್ಯ ಶ್ರೇಣಿಯನ್ನು ತಲುಪಲು ಇದನ್ನು ದಾಟಬೇಕಿತ್ತು.

ಉಲ್ಲೇಖಗಳು

Tags:

ಆಂಧ್ರ ಪ್ರದೇಶಒಡಿಶಾತೆಲಂಗಾಣಭಾರತಮಹಾರಾಷ್ಟ್ರ

🔥 Trending searches on Wiki ಕನ್ನಡ:

ಸಮಾಜಶಾಸ್ತ್ರಗೋಲ ಗುಮ್ಮಟವಿಭಕ್ತಿ ಪ್ರತ್ಯಯಗಳುಬಿ.ಎಸ್. ಯಡಿಯೂರಪ್ಪಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಮಲ್ಲಿಕಾರ್ಜುನ್ ಖರ್ಗೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಶ್ರೀ ರಾಮಾಯಣ ದರ್ಶನಂಭೀಷ್ಮಏಲಕ್ಕಿಕವಿಬೆಳವಲಪ್ರೇಮಾಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಪುನೀತ್ ರಾಜ್‍ಕುಮಾರ್ದಕ್ಷಿಣ ಕನ್ನಡಮಲೈ ಮಹದೇಶ್ವರ ಬೆಟ್ಟಭಾರತೀಯ ಮೂಲಭೂತ ಹಕ್ಕುಗಳುನೇಮಿಚಂದ್ರ (ಲೇಖಕಿ)ನಾಥೂರಾಮ್ ಗೋಡ್ಸೆಪಾಂಡವರುಸಮಾಜ ವಿಜ್ಞಾನತೆಂಗಿನಕಾಯಿ ಮರಭಾರತೀಯ ಕಾವ್ಯ ಮೀಮಾಂಸೆಜಗನ್ಮೋಹನ್ ಅರಮನೆಸಿರಿ ಆರಾಧನೆಕರ್ನಾಟಕ ಸಂಗೀತಭೂಮಿಕವಿಗಳ ಕಾವ್ಯನಾಮಬುಧಓಂ (ಚಲನಚಿತ್ರ)ಚಿದಾನಂದ ಮೂರ್ತಿತಾಳೀಕೋಟೆಯ ಯುದ್ಧಕೈಗಾರಿಕೆಗಳುಜೇನು ಹುಳುವಿರೂಪಾಕ್ಷ ದೇವಾಲಯಸಿಂಧೂತಟದ ನಾಗರೀಕತೆನೀತಿ ಆಯೋಗಮೈಗ್ರೇನ್‌ (ಅರೆತಲೆ ನೋವು)ಮನಮೋಹನ್ ಸಿಂಗ್ಆರೋಗ್ಯಕೆ. ಎಸ್. ನರಸಿಂಹಸ್ವಾಮಿಮಾಧ್ಯಮಯೇಸು ಕ್ರಿಸ್ತಪಠ್ಯಪುಸ್ತಕಭಾರತೀಯ ಶಾಸ್ತ್ರೀಯ ನೃತ್ಯಹೈನುಗಾರಿಕೆಭಾರತ ಸಂವಿಧಾನದ ಪೀಠಿಕೆಲೋಹಬಂಗಾರದ ಮನುಷ್ಯ (ಚಲನಚಿತ್ರ)ವಾಣಿಜ್ಯ(ವ್ಯಾಪಾರ)ಮೈಸೂರು ದಸರಾರಕ್ತ ದಾನಬಂಡಾಯ ಸಾಹಿತ್ಯಮಸೂರ ಅವರೆಭಾರತದ ಸ್ವಾತಂತ್ರ್ಯ ಚಳುವಳಿತಂತ್ರಜ್ಞಾನಭಗತ್ ಸಿಂಗ್ಕ್ರೀಡೆಗಳುಅದ್ವೈತಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಸಬಿಹಾ ಭೂಮಿಗೌಡಭೂಮಿ ದಿನಭಾರತದ ಪ್ರಧಾನ ಮಂತ್ರಿಭಾರತ ರತ್ನಭಾರತದಲ್ಲಿ ತುರ್ತು ಪರಿಸ್ಥಿತಿಕನ್ನಡದಲ್ಲಿ ಮಹಿಳಾ ಸಾಹಿತ್ಯಸೀತಾ ರಾಮಕರ್ನಾಟಕ ವಿಶ್ವವಿದ್ಯಾಲಯಬೀಚಿಸುವರ್ಣ ನ್ಯೂಸ್ಮಹಾತ್ಮ ಗಾಂಧಿಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುರಾಮಾಚಾರಿ (ಕನ್ನಡ ಧಾರಾವಾಹಿ)ಕಪ್ಪೆ ಅರಭಟ್ಟಕಲೆಆಸ್ಟ್ರೇಲಿಯಸರ್ವೆಪಲ್ಲಿ ರಾಧಾಕೃಷ್ಣನ್🡆 More