ರಾಕ್ಷಸ

ಹಿಂದೂ ಧರ್ಮದಲ್ಲಿ ರಾಕ್ಷಸನು ಮಾನವರನ್ನು ಹೋಲುವ ಒಬ್ಬ ಪೌರಾಣಿಕ ಜೀವಿ ಅಥವಾ ಅಪ್ರಾಮಾಣಿಕ ಅತಿಮಾನುಷ ಚೇತನ ಎಂದು ಹೇಳಲಾಗಿದೆ.

ಪುರಾಣವು ಇತರ ಧರ್ಮಗಳಲ್ಲಿ ದಾರಿ ಮಾಡಿಕೊಂಡ ಮೇಲೆ, ರಾಕ್ಷಸವನ್ನು ಬೌದ್ಧ ಧರ್ಮದಲ್ಲಿ ನಂತರ ಅಳವಡಿಸಿಕೊಳ್ಳಲಾಯಿತು. ರಾಕ್ಷಸರನ್ನು ನರಭಕ್ಷಕರೆಂದೂ ಕರೆಯಲಾಗುತ್ತದೆ. ಸ್ತ್ರೀಯನ್ನು ರಾಕ್ಷಸಿ ಎಂದು ಕರೆಯಲಾಗುತ್ತದೆ. ಹಲವುವೇಳೆ ಅಸುರ ಮತ್ತು ರಾಕ್ಷಸ ಪದಗಳನ್ನು ಅದಲು ಬದಲಾಗಿ ಬಳಸಲಾಗುತ್ತದೆ.

ರಾಕ್ಷಸ
ಒಬ್ಬ ರಾಕ್ಷಸ

Tags:

ಅಸುರಬೌದ್ಧ ಧರ್ಮಹಿಂದೂ ಧರ್ಮ

🔥 Trending searches on Wiki ಕನ್ನಡ:

ವಿಚ್ಛೇದನಚಾಲುಕ್ಯಭಾರತದ ಸರ್ವೋಚ್ಛ ನ್ಯಾಯಾಲಯವಿಜಯನಗರನಳಂದಮಸೂರ ಅವರೆಕರ್ನಾಟಕದ ಸಂಸ್ಕೃತಿಅರ್ಜುನಕೊಪ್ಪಳಸಂಭೋಗಮಧ್ವಾಚಾರ್ಯತ್ರಿಕೋನಮಿತಿಯ ಇತಿಹಾಸಸಂಯುಕ್ತ ರಾಷ್ಟ್ರ ಸಂಸ್ಥೆಗಾಂಧಿ ಜಯಂತಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕೆ. ಅಣ್ಣಾಮಲೈಜ್ಯೋತಿಷ ಶಾಸ್ತ್ರಕನ್ನಡ ಅಭಿವೃದ್ಧಿ ಪ್ರಾಧಿಕಾರತುಳಸಿಕರ್ನಾಟಕದ ಇತಿಹಾಸಅಶ್ವತ್ಥಮರಗೋತ್ರ ಮತ್ತು ಪ್ರವರಸೌರ ಶಕ್ತಿಚಿಕ್ಕಬಳ್ಳಾಪುರಹುಲಿಅಜಯ್ ರಾವ್‌ತ್ರಿವೇಣಿಸಿದ್ದಲಿಂಗಯ್ಯ (ಕವಿ)ಸ್ಕೌಟ್ಸ್ ಮತ್ತು ಗೈಡ್ಸ್ಅರವಿಂದ ಮಾಲಗತ್ತಿವಾಯು ಮಾಲಿನ್ಯಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್ ಚರ್ಚ್ಸಿ ಎನ್ ಮಂಜುನಾಥ್ಆಸ್ಟ್ರೇಲಿಯಾ ಕ್ರಿಕೆಟ್ ತಂಡಯೋಗಒಂದು ಮುತ್ತಿನ ಕಥೆಹಣಕಾಸುನೀರಿನ ಸಂರಕ್ಷಣೆಮುಟ್ಟುಕೃಷ್ಣದೇವರಾಯಬ್ಯಾಡ್ಮಿಂಟನ್‌ಔಡಲರಕ್ತದೊತ್ತಡದ್ವಿಗು ಸಮಾಸಯೋಗ ಮತ್ತು ಅಧ್ಯಾತ್ಮಕರ್ಕಾಟಕ ರಾಶಿಶ್ರೀ ರಾಮಾಯಣ ದರ್ಶನಂತ್ಯಾಜ್ಯ ನಿರ್ವಹಣೆವಿಜ್ಞಾನದಯಾನಂದ ಸರಸ್ವತಿಕ್ರೈಸ್ತ ಧರ್ಮಹುಣಸೆಗರ್ಭಧಾರಣೆಯಣ್ ಸಂಧಿಅಂತಾರಾಷ್ಟ್ರೀಯ ಸಂಬಂಧಗಳುಚಿಕ್ಕಮಗಳೂರುಕರ್ನಾಟಕದ ಜಿಲ್ಲೆಗಳುಕನ್ನಡ ರಂಗಭೂಮಿಥಿಯೊಸೊಫಿಕಲ್ ಸೊಸೈಟಿವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಮೋಕ್ಷಗುಂಡಂ ವಿಶ್ವೇಶ್ವರಯ್ಯಭಗವದ್ಗೀತೆಜೇನು ಹುಳುಶ್ರೀರಂಗಪಟ್ಟಣಕುಂಬಳಕಾಯಿಸಮಾಜ ವಿಜ್ಞಾನಏಡ್ಸ್ ರೋಗರಾಷ್ಟ್ರೀಯ ಶಿಕ್ಷಣ ನೀತಿಭೋವಿಭಕ್ತಿ ಚಳುವಳಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿವಿಲಿಯಂ ಷೇಕ್ಸ್‌ಪಿಯರ್ಷೇರು ಮಾರುಕಟ್ಟೆಕನ್ನಡ ಚಿತ್ರರಂಗನಿರ್ವಹಣೆ ಪರಿಚಯಸಹಾಯಧನ🡆 More