ಕವಿ

ಸಾಹಿತಿ, ಕವನ ಬರೆಯುವವರು.

ಸಾಹಿತಿ ಬರೆದದ್ದು ಸಾಹಿತ್ಯವಾದರೆ, ಕವಿ ಬರೆದದ್ದು ಕವಿತೆ, ಕವನ, ಕಾವ್ಯವಾಗುತ್ತದೆ.ಅಚ್ಚಕನ್ನಡದಲ್ಲಿ ಕಬ್ಬಿಗನೆಂಬ ಹೆಸರಿದೆ. ಕವಿಯ ಶಕ್ತಿ, ಸಾಮರ್ಥ್ಯದ ಬಗ್ಗೆ "ರವಿ ಕಾಣದ್ದನ್ನು ಕವಿ ಕಂಡ" ಎಂಬ ಮಾತಿದೆ. ಅಂದರೆ ಕವಿಯಾದವನು ಬರೀ ವಾಸ್ತವ ಮಾತ್ರವಲ್ಲದೆ, ಕಲ್ಪನೆ (Imagination)ಯ ನಮೂನೆಯಲ್ಲಿ ಮೂಡಿಬಂದದ್ದನ್ನು ಚಮತ್ಕಾರಿಕವಾಗಿ ಹಾಗೂ ರಮಣೀಯವಾಗಿ ರಚಿಸುತ್ತಾನೆ ಮತ್ತು ಕಣ್ಣಿಗೆ ಕಟ್ಟಿದಂತೆ ಚಿತ್ರಿಸುತ್ತಾನೆ ಎಂದರ್ಥವಾಗುತ್ತದೆ.

Tags:

ಕವನಕಾವ್ಯಶಕ್ತಿ

🔥 Trending searches on Wiki ಕನ್ನಡ:

ನಿಜಗುಣ ಶಿವಯೋಗಿಶಿಶುನಾಳ ಶರೀಫರುಶಿವವಾಣಿಜ್ಯ(ವ್ಯಾಪಾರ)ತಿಂಥಿಣಿ ಮೌನೇಶ್ವರಪುರಾತತ್ತ್ವ ಶಾಸ್ತ್ರಬಸವೇಶ್ವರಭಾವನೆಹದಿಬದೆಯ ಧರ್ಮಚಿತ್ರದುರ್ಗ ಕೋಟೆರಾಮ್ ಮೋಹನ್ ರಾಯ್ರೇಡಿಯೋಸರ್ ಐಸಾಕ್ ನ್ಯೂಟನ್ಭಾರತದ ರಾಷ್ಟ್ರಪತಿಗಳ ಪಟ್ಟಿವಚನಕಾರರ ಅಂಕಿತ ನಾಮಗಳುಸಂಶೋಧನೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮೂಲಧಾತುಶ್ರವಣಬೆಳಗೊಳಭಾರತದಲ್ಲಿನ ಶಿಕ್ಷಣಹಿಂದೂ ಧರ್ಮಹೊಯ್ಸಳಸಂವಹನಅಲಿಪ್ತ ಚಳುವಳಿಅಸ್ಪೃಶ್ಯತೆಮೊದಲನೆಯ ಕೆಂಪೇಗೌಡಜವಾಹರ‌ಲಾಲ್ ನೆಹರುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುತತ್ಪುರುಷ ಸಮಾಸಶಾತವಾಹನರುಎಸ್. ಶ್ರೀಕಂಠಶಾಸ್ತ್ರೀಧಾರವಾಡಭಾರತ ಬಿಟ್ಟು ತೊಲಗಿ ಚಳುವಳಿಕನ್ನಡಕಣ್ಣುಪ್ರೇಮಾಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಕರ್ನಾಟಕದ ಜಾನಪದ ಕಲೆಗಳುಭಾರತೀಯ ಕಾವ್ಯ ಮೀಮಾಂಸೆಭೂಮಿಮಲೆನಾಡುಕೇಂದ್ರ ಪಟ್ಟಿಆರೋಗ್ಯಕರ್ನಾಟಕ ಹೈ ಕೋರ್ಟ್ಕಳಿಂಗ ಯುದ್ಧಭಾರತೀಯ ಭೂಸೇನೆಬೆಂಗಳೂರುಭಾರತದ ಇತಿಹಾಸವಿಷ್ಣುಶರ್ಮಕಟ್ಟುಸಿರುಮಂಗಳ (ಗ್ರಹ)ಹಿಂದಿಸೋಮೇಶ್ವರ ಶತಕಕರ್ನಾಟಕದ ಅಣೆಕಟ್ಟುಗಳುಬಂಡವಾಳಶಾಹಿಕನ್ನಡದಲ್ಲಿ ವಚನ ಸಾಹಿತ್ಯಉಡ್ಡಯನ (ಪ್ರಾಣಿಗಳಲ್ಲಿ)ನಿರುದ್ಯೋಗರಾವಣಕನ್ನಡದಲ್ಲಿ ಸಣ್ಣ ಕಥೆಗಳುಭಾರತದಲ್ಲಿ ಬಡತನಟಾವೊ ತತ್ತ್ವಐಹೊಳೆಗಿರೀಶ್ ಕಾರ್ನಾಡ್ಅಶೋಕನ ಶಾಸನಗಳುಕನ್ನಡ ವ್ಯಾಕರಣಆವಕಾಡೊವಿಮರ್ಶೆಏಕಲವ್ಯಚೋಮನ ದುಡಿಮಾನವ ಹಕ್ಕುಗಳುಎ.ಪಿ.ಜೆ.ಅಬ್ದುಲ್ ಕಲಾಂಕರ್ನಾಟಕದ ತಾಲೂಕುಗಳುಭಾರತದಲ್ಲಿ ಪಂಚಾಯತ್ ರಾಜ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಶ್ರವಣ ಕುಮಾರವಿಶ್ವ ಕನ್ನಡ ಸಮ್ಮೇಳನಮಲೈ ಮಹದೇಶ್ವರ ಬೆಟ್ಟಭಾರತದ ತ್ರಿವರ್ಣ ಧ್ವಜ🡆 More