ವಾಷಿಂಗ್ಟನ್ ಸುಂದರ್

ವಾಷಿಂಗ್ಟನ್ ಸುಂದರ್ , ಓರ್ವ ಭಾರತೀಯ ಕ್ರಿಕೆಟ್ ಆಟಗಾರ.

ಇವರು ಎಡಗೈ ಆರಂಭಿಕ ಬ್ಯಾಟ್ಸಮಾನ್ ಹಾಗು ಬಲಗೈ ಆಫ್ ಸ್ಪಿನ್ ಬೌಲರ್. ರಣಜಿ ಟ್ರೋಫೀ‌‌ಯಲ್ಲಿ ತಮಿಳು ನಾಡು ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ.

ವಾಷಿಂಗ್ಟನ್ ಸುಂದರ್
ವಾಷಿಂಗ್ಟನ್ ಸುಂದರ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ವಾಷಿಂಗ್ಟನ್ ಸುಂದರ್
ಹುಟ್ಟು (1999-10-05) ೫ ಅಕ್ಟೋಬರ್ ೧೯೯೯ (ವಯಸ್ಸು ೨೪)
ತೂತುಕುಡಿ, ತಮಿಳುನಾಡು, ಭಾರತ
ಬ್ಯಾಟಿಂಗ್ಎಡಗೈ
ಬೌಲಿಂಗ್ಬಲಗೈ ಆಫ್ ಬ್ರೇಕ್
ಪಾತ್ರಬೌಲಿಂಗ್ ಆಲ್ ರೌಂಡರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಒಂದೇ ಅಂ. ಏಕದಿನ​ (ಕ್ಯಾಪ್ ೨೨೦)೧೩ ಡಿಸೆಂಬರ್ ೨೦೧೭ v ಶ್ರೀಲಂಕಾ
ಅಂ. ಏಕದಿನ​ ಅಂಗಿ ನಂ.೫೫
ಟಿ೨೦ಐ ಚೊಚ್ಚಲ (ಕ್ಯಾಪ್ ೭೨)೨೪ ಡಿಸೆಂಬರ್ ೨೦೧೭ v ಶ್ರೀಲಂಕಾ
ಕೊನೆಯ ಟಿ೨೦ಐ೧೮ ಮಾರ್ಚ್ ೨೦೧೮ v ಬಾಂಗ್ಲಾದೇಶ
ಟಿ೨೦ಐ ಅಂಗಿ ನಂ.೫೫
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೧೬/೧೭-ಇಂದಿನವರೆಗೆತಮಿಳುನಾಡು
೨೦೧೭ರೈಸಿಂಗ್ ಪುಣೆ ಸೂಪರ್ ಜೈನ್ಟ್ಸ್ (squad no. ೫೫೫)
೨೦೧೮ರಾಯಲ್ ಚಾಲೆಂಗರ್ಸ್ ಬೆಂಗಳೂರು (squad no. ೫೫೫)
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಓಡಿಐ ಟಿ೨೦ ಐ ಎಫ್ ಸಿ {{{column4}}}
ಪಂದ್ಯಗಳು ೧೨ {{{matches೪}}}
ಗಳಿಸಿದ ರನ್ಗಳು - ೫೩೨ {{{runs೪}}}
ಬ್ಯಾಟಿಂಗ್ ಸರಾಸರಿ - ೩೧.೨೯ {{{bat avg೪}}}
೧೦೦/೫೦ –/– -/- ೧/೨ {{{೧೦೦s/೫೦s೪}}}
ಉನ್ನತ ಸ್ಕೋರ್ - ೧೫೯ {{{top score೪}}}
ಎಸೆತಗಳು ೬೦ ೧೪೪ ೧೭೪೦ {{{deliveries೪}}}
ವಿಕೆಟ್‌ಗಳು ೩೦ {{{wickets೪}}}
ಬೌಲಿಂಗ್ ಸರಾಸರಿ ೬೫.೦೦ ೧೫.೧೧ ೨೬.೯೩ {{{bowl avg೪}}}
ಐದು ವಿಕೆಟ್ ಗಳಿಕೆ {{{fivefor೪}}}
ಹತ್ತು ವಿಕೆಟ್ ಗಳಿಕೆ n/a n/a {{{tenfor೪}}}
ಉನ್ನತ ಬೌಲಿಂಗ್ ೧/೬೫ ೩/೨೨ ೬/೮೭ {{{best bowling೪}}}
ಹಿಡಿತಗಳು/ ಸ್ಟಂಪಿಂಗ್‌ ೧/– -/- ೬/– {{{catches/stumpings೪}}}
ಮೂಲ: Cricinfo profile, ೧೪ ಮಾರ್ಚ್ ೨೦೧೮

ಆರಂಭಿಕ ಜೀವನ

ಸುಂದರ್‌‍ರವರು ಅಕ್ಟೋಬರ್ ೫, ೧೯೯೯ ರಂದು ತಮಿಳು ನಾಡುವಿನ [ಚೆನ್ನೈ]] ನಗರದಲ್ಲಿ ಜನಿಸಿದರು. ಇವರು ೧೯ರ ವಯಯೋಮಿತಿಯ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಯನ್ನು ತಮಿಳು ನಾಡು ತಂಡದ ಪರವಾಗಿ ೨೦೧೬-೧೭ರ ರಣಜಿ ಟ್ರೋಫೀ ಮೂಲಕ ೦೬ ಅಕ್ಟೋಬರ್ ೨೦೧೬ರಂದು ಮಾಡದರು.


ವೃತ್ತಿ ಜೀವನ

ಐಪಿಎಲ್ ಕ್ರಿಕೆಟ್

೨೦೧೭ರ ಐಪಿಎಲ್‍ನಲ್ಲಿ ಹರಾಜಾಗದೆ ಉಳಿದಿದ್ದರೂ ರೈಸಿಂಗ್ ಪುಣೆ ಸುಪರ್ ಜೈಯಂಟ್ಸ್ ತಂಡದ ಖ್ಯಾತ ಬೌಲರ್ ರವಿಚಂದ್ರನ್ ಅಶ್ವಿನ್‍ ರವರ ಬದಲಿ ಆಟಗಾರರಾಗಿ ತಂಡಕ್ಕೆ ಸೇರಿಕೊಂಡರು. ಏಪ್ರಿಲ್ ೨೨, ೨೦೧೭ರಂದು ಮಾಹಾರಾಷ್ಟ್ರ‍ ಕ್ರಿಕೆಟ್ ಅಸೋಸಿಯೇಷನ್, ಪುಣೆಯಲ್ಲಿ ನಡೆದ ೨೪ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರೈಸಿಂಗ್ ಪುಣೆ ಸುಪರ್ ಜೈಯಂಟ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.

ಅಂತರರಾಷ್ಟ್ರೀಯ ಕ್ರಿಕೆಟ್

ಡಿಸೆಂಬರ್ ೧೩, ೨೦೧೭ರಲ್ಲಿ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶ್ರೀ ಲಂಕಾ ವಿರುದ್ದ ನಡೆದ ಎರಡನೇ ಏಕದಿನ ಪಂದ್ಯದ ಮೂಲಕ ಸುಂದರ್‌‌ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಡಿಸೆಂಬರ್ ೨೪, ೨೦೧೭ರಲ್ಲಿ ಶ್ರೀ ಲಂಕಾ ವಿರುದ್ಧ ನಡೆದ ಮೂರನೇ ಟಿ-೨೦ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.

ಪಂದ್ಯಗಳು

  • ಟಿ-೨೦ ಕ್ರಿಕೆಟ್ : ೦೬ ಪಂದ್ಯಗಳು
  • ಏಕದಿನ ಕ್ರಿಕೆಟ್ : ೦೧ ಪಂದ್ಯಗಳು
  • ಐಪಿಎಲ್ ಕ್ರಿಕೆಟ್ : ೧೮ ಪಂದ್ಯಗಳು


ವಿಕೆಟ್‌ಗಳು

  1. ಟಿ-೨೦ ಪಂದ್ಯಗಳಲ್ಲಿ : ೦೯
  2. ಐಪಿಎಲ್ ಪಂದ್ಯಗಳಲ್ಲಿ  : ೧೨
  3. ಏಕದಿನ ಪಂದ್ಯಗಳಲ್ಲಿ : ೦೧

ಸರಾಸರಿ

  1. ಟಿ-೨೦ ಪಂದ್ಯಗಳಲ್ಲಿ : ೬.೫
  2. ಐಪಿಎಲ್ ಪಂದ್ಯಗಳಲ್ಲಿ  : ೫.೬೭
  3. ಏಕದಿನ ಪಂದ್ಯಗಳಲ್ಲಿ : ೭.೫೪

ಉಲ್ಲೇಖಗಳು

Tags:

ವಾಷಿಂಗ್ಟನ್ ಸುಂದರ್ ಆರಂಭಿಕ ಜೀವನವಾಷಿಂಗ್ಟನ್ ಸುಂದರ್ ವೃತ್ತಿ ಜೀವನವಾಷಿಂಗ್ಟನ್ ಸುಂದರ್ ಪಂದ್ಯಗಳುವಾಷಿಂಗ್ಟನ್ ಸುಂದರ್ ಉಲ್ಲೇಖಗಳುವಾಷಿಂಗ್ಟನ್ ಸುಂದರ್ಇಂಡಿಯನ್ ಪ್ರೀಮಿಯರ್ ಲೀಗ್ಕ್ರಿಕೆಟ್ತಮಿಳು ನಾಡುರಾಯಲ್ ಚಾಲೆಂಜರ್ಸ್ ಬೆಂಗಳೂರು

🔥 Trending searches on Wiki ಕನ್ನಡ:

ಋತುಚಕ್ರಕಬಡ್ಡಿಶ್ರವಣಬೆಳಗೊಳಕ್ರಿಕೆಟ್ಜಯಮಾಲಾಮೇರಿ ಕ್ಯೂರಿಸಿಂಧನೂರುಶಿವಮೊಗ್ಗತ. ರಾ. ಸುಬ್ಬರಾಯತೀ. ನಂ. ಶ್ರೀಕಂಠಯ್ಯಮುಹಮ್ಮದ್ಕಾಳಿದಾಸಪರೀಕ್ಷೆಪಂಚಾಂಗವಾಣಿವಿಲಾಸಸಾಗರ ಜಲಾಶಯಕೋಪಕರ್ನಾಟಕ ಐತಿಹಾಸಿಕ ಸ್ಥಳಗಳುಮಾಸಮುರುಡೇಶ್ವರಭಾರತದ ಅತಿದೊಡ್ಡ ನಗರಗಳುಮೂತ್ರಪಿಂಡಸಾಗುವಾನಿನರೇಂದ್ರ ಮೋದಿಮಯೂರಶರ್ಮಕೈಗಾರಿಕೆಗಳುಭಾರತೀಯ ಅಂಚೆ ಸೇವೆಕೃಷಿಅಂತರರಾಷ್ಟ್ರೀಯ ನ್ಯಾಯಾಲಯಮದುವೆವಡ್ಡಾರಾಧನೆಕನ್ನಡ ರಂಗಭೂಮಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ರಚಿತಾ ರಾಮ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಕಲಿಯುಗರಾಮಾಯಣಕೋಲಾರಮದರ್‌ ತೆರೇಸಾಚಂದ್ರಗುಪ್ತ ಮೌರ್ಯಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದೇವರ/ಜೇಡರ ದಾಸಿಮಯ್ಯಪೊನ್ನತ್ಯಾಜ್ಯ ನಿರ್ವಹಣೆಬಿ. ಎಂ. ಶ್ರೀಕಂಠಯ್ಯಲಿಂಗ ವಿವಕ್ಷೆಧರ್ಮಒಲಂಪಿಕ್ ಕ್ರೀಡಾಕೂಟಕಾದಂಬರಿಜ್ಞಾನಪೀಠ ಪ್ರಶಸ್ತಿಕನ್ನಡ ವಿಶ್ವವಿದ್ಯಾಲಯಓಂ ನಮಃ ಶಿವಾಯದಾವಣಗೆರೆವಾಯು ಮಾಲಿನ್ಯಬ್ಯಾಂಕ್ಮಹಿಳೆ ಮತ್ತು ಭಾರತಹುಣಸೂರುದ್ವಾರಕೀಶ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಸಾಲ್ಮನ್‌ಭೂಕಂಪಮಾಪನಬಸವೇಶ್ವರಫ್ರೆಂಚ್ ಕ್ರಾಂತಿತಂತ್ರಜ್ಞಾನದ ಉಪಯೋಗಗಳುಡೊಳ್ಳು ಕುಣಿತಕನ್ನಡ ವ್ಯಾಕರಣವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಗುಪ್ತರ ವಾಸ್ತು ಮತ್ತು ಶಿಲ್ಪಕಲೆಸಹಕಾರಿ ಸಂಘಗಳುಗ್ರಂಥಾಲಯಗಳುಬಾವಲಿತಿರುಗುಬಾಣಬೀದರ್ವಾಟ್ಸ್ ಆಪ್ ಮೆಸ್ಸೆಂಜರ್ಶಬರಿಕೆರೆಗೆ ಹಾರ ಕಥನಗೀತೆ🡆 More